ದ್ವಿತೀಯ/ಬಿದಿಗೆ ನವರಾತ್ರಿ ಎರಡನೇ ದಿನ: ಬ್ರಹ್ಮಚಾರಿಣಿ/ದೇವಜಾತಾ ದುರ್ಗಿ
Team Udayavani, Oct 8, 2021, 6:10 AM IST
ರೂಪ: ಈ ದೇವಿ ಬಿಳಿ ವರ್ಣದವಳಾಗಿದ್ದು ಹಂಸ ವಾಹನಳಾಗಿರುತ್ತಾಳೆ.
ಬಿಳಿ ಹೂವಿನ ಮಾಲೆ ಧರಿಸುವ ದೇವಿ ನಾಲ್ಕು ಕೈ ಉಳ್ಳವಳು. ಒಂದು
ಕೈಯಲ್ಲಿ ಸಟ್ಟುಗ, ಇನ್ನೊಂದರಲ್ಲಿ ಸೌಟು ಹಿಡಿದಿದ್ದರೆ, ಮತ್ತೆರೆಡು ಕೈಗಳಲ್ಲಿ ಕಮಂಡಲ ಮತ್ತು ಜಪಸರ ಹಿಡಿದಿರುತ್ತಾಳೆ.
ಬಣ್ಣ: ಬಿಳಿ ವರ್ಣ
ಅಲಂಕಾರ: ಬಿಳಿ ಬಣ್ಣದ ಸೀರೆಯಿಂದ ಅಲಂಕರಿಸಬೇಕು.
ಪೂಜಾಫಲ: ಬ್ರಹ್ಮಚಾರಿಣಿಯನ್ನು ಪೂಜಿಸುವುದರಿಂದ ಸಾತ್ವಿಕ ಶಕ್ತಿಯು ಜಾಗೃತವಾಗಿ, ತಾಮಸ ಶಕ್ತಿಯನ್ನು ನಿಷ್ಕ್ರಿಯಗೊಳಿಸುತ್ತದೆ, ಆತೊ¾àನ್ನತಿಯಾಗುತ್ತದೆ (ಅಂತಃಶಕ್ತಿ ಜಾಗೃತಿ). ಪ್ರಕೃತಿಯನ್ನು ಆರಾಧಿಸಿದಂತಾಗುತ್ತದೆ.
ಪೂಜಾ ವಿಧಾನ: ದೇವಿಯನ್ನು ಯಥಾಕ್ರಮದಲ್ಲಿ ಆವಾಹಿಸಿ, ಷೋಡ ಶೋಪಚಾರ ಪೂಜೆ ಮಾಡಬೇಕು. ಪತ್ರ, ಪುಷ್ಪ, ಅಂಗ, ಆವರಣ, ಅಷ್ಟೋತ್ತರ ಶತನಾಮ, ಸಹಸ್ರನಾಮ, ಇತ್ಯಾದಿಗಳಿಂದ ಪೂಜೆ ಸಲ್ಲಿಸಬೇಕು.
ಜಪ: ದೇವಜಾತಾ ದುರ್ಗಾಯೈ ನಮಃ
ನೈವೇದ್ಯ: ಹಣ್ಣುಕಾಯಿ, ಅನ್ನ, ಹಾಲು, ಮೊಸರು,
ಕಜ್ಜಾಯವನ್ನು ನೈವೇದ್ಯವಾಗಿ ಅರ್ಪಿಸಬೇಕು.
ಪುಷ್ಟಗಳ ಅರ್ಪಣೆ: ಸೇವಂತಿಗೆ, ಮಲ್ಲಿಗೆ, ಕಮಲ, ಕೇದಿಗೆ, ಸಿಂಗಾರ, ಇತ್ಯಾದಿಗಳನ್ನು ಬಳಸಬೇಕು.
-ಪ್ರಕಾಶ್ ಭಟ್ಟ, ವೇದಬ್ರಹ್ಮ, ಆಯನೂರು, ಶಿವಮೊಗ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.