Navaratri ಇಂದಿನ ಆರಾಧನೆ ಮಹಾಗೌರಿ: ಸಮಸ್ತ ಶ್ರೇಯಸ್ಸು ಅನುಗ್ರಹಿಸುವ ದೇವಿ

22-10-2023 ರವಿವಾರ, ಶರದೃತು ಆಶ್ವಯುಜ ಶುದ್ಧ ಅಷ್ಟಮಿ

Team Udayavani, Oct 22, 2023, 5:26 AM IST

1-sasad

ನವರಾತ್ರಿಯ ಅಷ್ಟಮಿ ತಿಥಿಯಂದು ಎಂಟನೆಯ ದಿವಸದಂದು ಮಹಾಗೌರಿಯನ್ನು ಆರಾಧಿಸುತ್ತಾರೆ. ಈಕೆಯ ಶಕ್ತಿ ಅಪರಿಮಿತ ಹಾಗೂ ಅಮೋಘವಾದುದು. ಭಕ್ತರ ಕೋರಿಕೆಗಳನ್ನು ಬೇಗನೆ ಈ ದೇವಿ ದಯಪಾಲಿಸುತ್ತಾಳೆ. ಇವಳ ಅರ್ಚನೆಯಿಂದ ಎಲ್ಲ ರೀತಿಯ ಪಾಪಗಳು ನೀಗಿ, ಅಪಾರ ಪುಣ್ಯವು ದೊರೆಯುತ್ತದೆ.

ಶ್ವೇತೇ ವೃಕ್ಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ |
ಮಹಾಗೌರೀ ಶುಭಂ ದದ್ಯಾತ್‌ ಮಹಾದೇವ ಪ್ರಮೋದದಾ ||
“”ಬಿಳಿಯ ವಸ್ತ್ರ, ಬಿಳಿಯ ಆಭರಣಗಳನ್ನು ಹೊಂದಿರುವ ಈ ದೇವಿಯು ಶುಭ್ರವಾದ ಶ್ವೇತವರ್ಣದವಳಾಗಿದ್ದಾಳೆ. ಎಂಟು ವರ್ಷದ ಕನ್ಯೆ ಇವಳು. ಚತುಭುìಜದಲ್ಲಿ, ಮೇಲಿನ ಬಲಹಸ್ತ ಅಭಯಮುದ್ರೆಯಲ್ಲಿದೆ. ಕೆಳಗಿನ ಬಲಹಸ್ತದಲ್ಲಿ ತ್ರಿಶೂಲವನ್ನು ಹಿಡಿದಿದ್ದಾಳೆ. ಮೇಲಿನ ಎಡಹಸ್ತದಲ್ಲಿ ಡಮರು, ಕೆಳಗಿನ ಎಡಹಸ್ತದಲ್ಲಿ ವರಮುದ್ರೆಯನ್ನು ಧರಿಸಿದ್ದಾಳೆ. ಅತ್ಯಂತ ಶಾಂತಸ್ವರೂಪ ಈಕೆಯದು. ಈ ದೇವಿಯ ವಾಹನ ವೃಷಭ.”
ಮಹಾಗೌರಿಯ ಕುರಿತು ಅನೇಕ ಕಥೆಗಳಿವೆ. ಒಂದು ಕಥೆಯ ಪ್ರಕಾರ, ಪಾರ್ವತಿ ಶಿವನನ್ನು ಪತಿಯನ್ನಾಗಿ ಪಡೆಯಲೆಂದು ಘೋರ ತಪಸ್ಸನ್ನು ಕೈಗೊಂಡಳು. ಆ ಸಮಯದಲ್ಲಿ ಅವಳ ದೇಹ ಚಳಿ-ಬಿಸಿಲು, ಮಳೆ-ಧೂಳಿಗೆ ಒಳಗಾಯಿತು. ಆದ ಕಾರಣ ಅವಳ ಮೈಬಣ್ಣ ಕಪ್ಪಾಗಿತ್ತು. ಅನೇಕ ವರ್ಷಗಳ ತಪಸ್ಸಿನ ಅನಂತರ, ಸಂತುಷ್ಟನಾದ ಪರಶಿವನು ಪ್ರತ್ಯಕ್ಷನಾಗಿ ಅವಳ ವರವನ್ನು ಈಡೇರಿಸಿದೆ. ಆ ಸಮಯದಲ್ಲು ಅವನ ಜಟೆಯಿಂದ ಹೊರಬಂದ ಗಂಗೆಯು ಪಾರ್ವತಿ ದೇವಿಯ ಮೈಯನ್ನು ಶುಚಿಗೊಳಿಸಿ ದಿವ್ಯಕಾಂತಿಯನ್ನು ನೀಡಿತು. ಆದ್ದರಿಂದ ಇವಳನ್ನು ಮಹಾಗೌರಿ ಎಂದು ಕರೆಯುತ್ತಾರೆ. ಗೌರ ಎಂದರೆ ಬಿಳಿ ಬಣ್ಣ.
ಮಹಾಗೌರಿಯನ್ನು ಪೂಜಿಸುವುದರಿಂದ ಸಮಸ್ತ ಶ್ರೇಯಸ್ಸೂ ದೊರೆಯುವುದು. ಅನೇಕ ಅಲೌಕಿಕ ಸಿದ್ಧಿಗಳೂ ಲಭಿಸುತ್ತವೆ.

ಸ್ವಾಮಿ ಶಾಂತಿವ್ರತಾನಂದಜೀ,
ಅಧ್ಯಕ್ಷರು, ರಾಮಕೃಷ್ಣ ವೇದಾಂತ ಕೇಂದ್ರ, ಐರ್ಲೆಂಡ್‌

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ವಿಕಸಿತ ಭಾರತದ ಕನಸು ಸಾಕಾರದತ್ತ ದಿಟ್ಟ ಹೆಜ್ಜೆ

ವಿಕಸಿತ ಭಾರತದ ಕನಸು ಸಾಕಾರದತ್ತ ದಿಟ್ಟ ಹೆಜ್ಜೆ

1-rrrr

Yakshagana;ನೋಡಿ ಕಲಿಯುವುದು ಬಹಳಷ್ಟಿದೆ: ಶಿವರಾಮ ಜೋಗಿ ಬಿ.ಸಿ.ರೋಡು

Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು

Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು

ಇ-ತ್ಯಾಜ್ಯ ತಗ್ಗಿಸಲು ಸರಕಾರದ ಐಡಿಯಾ! ಯಶಸ್ಸು ತಂದೀತೇ ಕರ್ನಾಟಕ ಸರಕಾರದ ಹೊಸ ಹೆಜ್ಜೆ?

Electronic Waste ತಗ್ಗಿಸಲು ಸರಕಾರದ ಐಡಿಯಾ!ಯಶಸ್ಸು ತಂದೀತೇ ಕರ್ನಾಟಕ ಸರಕಾರದ ಹೊಸ ಹೆಜ್ಜೆ?

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.