ರಷ್ಯಾ “ಬಲಿಷ್ಠ ಪಡೆ’ಯೇ ಯುದ್ಧಕ್ಕೆ ಬಲಿ!
Team Udayavani, Apr 10, 2023, 6:55 AM IST
ಕಳೆದೊಂದು ವರ್ಷದಿಂದಲೂ ನಡೆಯುತ್ತಿರುವ ಉಕ್ರೇನ್ ಹಾಗೂ ರಷ್ಯಾ ಸಮರವು ಸೋವಿಯತ್ ಹಾಗೂ ಆಫ್ಘನ್ ಯುದ್ಧಕ್ಕಿಂತಲೂ ಭೀಕರವಾದದ್ದು ಎಂದು ಬಿಬಿಸಿ ವರದಿ ಮಾಡಿದೆ. ಅಫ್ಘಾನಿಸ್ತಾನದ ವಿರುದ್ಧ 9 ವರ್ಷಗಳ ಕಾಲ ವೀರೋಚಿತವಾಗಿ ಹೋರಾಡಿದ್ದ ರಷ್ಯಾ ಸೈನಿಕರು ಉಕ್ರೇನ್ ಯುದ್ಧದಲ್ಲಿ ರಕ್ತದ ಮಡುವು ಸೇರಿದ್ದಾರೆ. ಅಪಾರ ಶಸ್ತ್ರಾಸ್ತ್ರ, ಹಣವನ್ನು ಮಾತ್ರವಲ್ಲದೇ ತನ್ನ ಅತೀ ಬಲಿಷ್ಠ ದಳವನ್ನೂ ರಷ್ಯಾ ಕಳೆದುಕೊಂಡಿದೆ.
ಅತಿ ಬಲಿಷ್ಠ ತಂಡದಲ್ಲೇ 94 ಸಾವು!
331 ಗಾರ್ಡ್ಸ್ ಪ್ಯಾರಾಚೂಟ್ ರೆಜಿಮೆಂಟ್ ಅನ್ನು ರಷ್ಯಾದ ರಕ್ಷಣಾ ಪಡೆಯ “ಅತಿ ಬಲಿಷ್ಠ ತಂಡ’ವೆಂದು ಪರಿಗಣಿಸಲಾಗಿದೆ. ಉಕ್ರೇನ ಯದ್ಧ ಶುರುವಾದಾಗಿನಿಂದ ಪ್ರಸಕ್ತ ವರ್ಷದ ಏಪ್ರಿಲ್‌ವರೆಗೆ ಈ ತಂಡದ 94 ಸೈನಿಕರು ಮೃತಪಟ್ಟಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಈ ತಂಡದ 62 ಸಿಬ್ಬಂದಿ ಅಸುನೀಗಿದ್ದರು.
ಆಫ್ಘನ್ ಯುದ್ಧಕ್ಕಿಂತ ಭೀಕರವೇಕೆ?
1979ರಿಂದ 1989ರವರೆಗೆ ಸೋವಿಯತ್ ಒಕ್ಕೂಟ ಹಾಗೂ ಆಫ್ಘನ್ ನಡುವೆ ಸತತ 9 ವರ್ಷಗಳು ಯುದ್ಧವಾದಾಗಲೂ ಮೃತಪಟ್ಟ ಸೈನಿಕರ ಸಂಖ್ಯೆ 56. ಆದರೆ, ಉಕ್ರೇನ್ ಜತೆಗಿನ ಯುದ್ಧದಲ್ಲಿ ರಷ್ಯಾ ಲಕ್ಷಾಂತರ ಸಾವುಗಳನ್ನು ಕಂಡಿದೆ.
1,50,000
ಕಳೆದ 1 ವರ್ಷದಲ್ಲಿ ಮೃತಪಟ್ಟ ರಷ್ಯಾ ಸೈನಿಕರು
1,00,000
ಯುದ್ಧದಿಂದ ಮೃತರಾದ ಉಕ್ರೇನ್ ಸೈನಿಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubilee: ಕನ್ನಡವೇ ಅಧಿಕಾರಿಗಳ ಹೃದಯದ ಭಾಷೆ ಆಗಲಿ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.