Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!
Team Udayavani, Apr 26, 2024, 6:45 AM IST
ಹೊಸದಿಲ್ಲಿ: ಚಪ್ಪಲಿ/ಶೂಗಾಗಿ ಬ್ರಿಟನ್, ಯುರೋಪ್ ಮತ್ತು ಅಮೆರಿಕದ “ಶೂ ಗಾತ್ರ ವ್ಯವಸ್ಥೆ'(ಶೂ ಸೈಜಿಂಗ್) ಕೈಬಿಟ್ಟು ಭಾರತದ್ದೇ ಸ್ವಂತ ಗಾತ್ರ ವ್ಯವಸ್ಥೆ “ಭ’ ಅನ್ನು ಜಾರಿಗೆ ತರಲು ಉದ್ದೇಶಿಸಲಾ ಗುತ್ತಿದೆ. ವಿದೇಶಿ ಪಾದ ಗಾತ್ರ ವ್ಯವಸ್ಥೆಯು ಭಾರತೀಯರಿಗೆ ಸರಿ ಯಾಗಿ ಹೊಂದುವುದಿಲ್ಲ. ತೀರಾ ಸಡಿಲ ಅಥವಾ ಬಿಗಿಯಾದ ಶೂ/ಚಪ್ಪಲಿ ಧರಿಸುವುದರಿಂದ ಭಾರತೀಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ನಿವಾರಿಸಲು ಈ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ.
ಏನಿದು “ಭ’ ವ್ಯವಸ್ಥೆ?: “ಭ’ ಎಂಬುದು “ಭಾರತ’ವನ್ನು ಪ್ರತಿನಿಧಿಸುತ್ತದೆ. ಪಾಶ್ಚಾತ್ಯ ವ್ಯವಸ್ಥೆಯನ್ನು ಕೈ ಬಿಟ್ಟು ಭಾರತೀಯರ ಪಾದಗಳಿಗೆ ಅನುಸಾರ ವಾಗಿ ಗಾತ್ರ ವ್ಯವಸ್ಥೆ ಮರುವ್ಯಾಖ್ಯಾ ನಿಸುವುದು ಇದರ ಉದ್ದೇಶ.
ಯಾಕೆ ಈ ವ್ಯವಸ್ಥೆ?
ಪಾಶ್ಚಾತ್ಯ ಗಾತ್ರ ವ್ಯವಸ್ಥೆ ಭಾರತೀಯರ ಪಾದಗಳಿಗೆ ಸೂಕ್ತವಲ್ಲ
ವಿಶೇಷವಾಗಿ ಮಕ್ಕಳಲ್ಲಿ ಸಾಕಷ್ಟು ತೊಂದರೆಗೆ ಕಾರಣವಾಗುತ್ತವೆ
ಅತೀ ಸಡಿಲ ಅಥವಾ ಬಿಗಿ ಯಾದ ಪಾದರಕ್ಷೆ/ಶೂಗಳಿಂದ ಆರೋಗ್ಯಕ್ಕೆ ಹಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.