ದಿವಾಳಿ ದುನಿಯಾ; ಹಣದುಬ್ಬರದ ದವಡೆಗೆ ಸಿಲುಕಿದ ದೇಶಗಳ ವ್ಯಥೆ
ಒಮ್ಮೆ ಗ್ಲೋಬ್ ಮೇಲೆ ಕಣ್ ಹಾಯಿಸಿದಾಗ ಶ್ರೀಲಂಕಾದಂತೆ ದಿವಾಳಿಯ ದಿಗಿಲಿನಲ್ಲಿರುವ ಹಲವು ರಾಷ್ಟ್ರಗಳು ಕಣ್ಣಿಗೆ ಬೀಳುತ್ತವೆ...
Team Udayavani
ಆರ್ಥಿಕ ದಿವಾಳಿತನವೇ ಇಮ್ರಾನ್ ಖಾನ್ ಸರಕಾರದ ಅಸ್ತಿತ್ವಕ್ಕೆ ಕಂಟಕವಾಗಿದೆ. ಜನರ ಕನಿಷ್ಠ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಲಾಹೋರ್- ಇಸ್ಲಾಮಾಬಾದ್‌ನ ಹೆದ್ದಾರಿಯ ಭೂಭಾಗವನ್ನೇ 1 ಶತಕೋಟಿ ಅಮೆರಿಕನ್ ಡಾಲರ್‌ಗೆ ಸರಕಾರ ಅಡ ಇಟ್ಟಿದೆ. ತಪ್ಪು ಆರ್ಥಿಕ ನೀತಿ, ಪೆಟ್ರೋಲ್ ಬೆಲೆಯಲ್ಲಿ ನಿರಂತರ ಏರಿಕೆಯು ಅಗತ್ಯ ವಸ್ತುಗಳು ದುಬಾರಿಯಾಗಲು ಪ್ರಮುಖ ಕಾರಣ. ಆಹಾರ ಹಣದುಬ್ಬರವೇ ಇಲ್ಲಿ ಶೇ.15.1 ತಲುಪಿದೆ! ಜಾಗ ತಿ ಕ ಮಾರುಕಟ್ಟೆಯಲ್ಲಿ ದುಬಾರಿ ದರಕ್ಕೆ ಸಕ್ಕರೆ ಖರೀದಿಸಿ, ಕೈಸುಟ್ಟುಕೊಂಡಿದ್ದ ಪಾಕ್, ಪ್ರಸ್ತುತ ಭಾರತದ ಗುಣಮಟ್ಟದ ಹಾಗೂ ಕಡಿಮೆ ದರದ ಸಕ್ಕರೆ ಯನ್ನು ಚಹಾದಲ್ಲಿ ಕರಗಿಸಿಕೊಳ್ಳಬೇಕಾದ ಅನಿವಾರ್ಯತೆಗೆ ತಲುಪಿದೆ..
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.