ಕೊರೊನಾ ಕಾಳಜಿ : ತುಳಸೀ ಪತ್ರೆ
Team Udayavani, May 3, 2021, 6:10 AM IST
ಭಾರತೀಯರಿಗೆ ತುಳಸೀ ಗಿಡದ ಕುರಿತು, ಅದರ ಔಷಧೀಯ ಗುಣಗಳ ಕುರಿತು ಹೆಚ್ಚೇನು ಹೇಳುವುದು ಬೇಕಿಲ್ಲ. ಬಹುತೇಕರ ಮನೆಮುಂದೆ ತುಳಸೀಗಿಡ ನೆಟ್ಟೇ ಇರುತ್ತಾರೆ. ಪ್ರಸ್ತುತ ಕೊರೊನಾ ಹೊತ್ತಿನಲ್ಲಿ ತುಳಸಿಗೆ ಮತ್ತೂಮ್ಮೆ ಮಹತ್ವ ಬಂದಿದೆ. ಇದಕ್ಕೆ ಕಾರಣ ತುಳಸಿಗಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ತಾಕತ್ತು. ತುಳಸೀಯಲ್ಲಿರುವ ವಿಶಿಷ್ಟ ಶಕ್ತಿಗಳ ಸಣ್ಣ ಮೆಲುಕು ಇಲ್ಲಿದೆ.
ತುಳಸೀ ಪತ್ರೆ ತೀರಾ ಹಸಿರಾಗಿದ್ದರೆ ರಾಮತುಳಸಿ, ಕಪ್ಪು ಬಣ್ಣ ಹೊಂದಿದ್ದರೆ ಕೃಷ್ಣ ತುಳಸೀ ಎನ್ನುತ್ತಾರೆ. ಇನ್ನು ಎಲ್ಲ ಕಡೆ ಸಿಗುವುದಕ್ಕೆ ವನ ತುಳಸೀ ಎನ್ನುತ್ತಾರೆ. ಭಾರತ ಹಾಗೂ ಈಶಾನ್ಯ ಏಷ್ಯಾದಲ್ಲಿ ಜನಪ್ರಿಯ. ಹೃದಯ, ಪಿತ್ತಜನಕಾಂಗ, ಚರ್ಮ, ಮೂತ್ರಕೋಶದ ಸೋಂಕಿಗೆ ಔಷಧವೆಂದು ಆಯುರ್ವೇದ ಪರಿಗಣಿಸುತ್ತದೆ. ಆದ್ದರಿಂದಲೇ ಔಷಧಮೂಲಿಕೆಗಳ ರಾಣಿ ಎಂದೇ ಕರೆಯುತ್ತಾರೆ.
ತುಳಸಿಯಲ್ಲಿ ಮುಖ್ಯ ವಾಗಿ ಸಿ ಜೀವಸತ್ವ ಮತ್ತು ಸತುವಿನ ಅಂಶವಿರುತ್ತದೆ. ಇದರಿಂದ ರೋಗ ನಿರೋಧಕಶಕ್ತಿ ಹೆಚ್ಚುತ್ತದೆ. ಹಾಗೆಯೇ ಸೋಂಕು ವ್ಯಾಪಿಸುವುದನ್ನು ತಡೆಯುತ್ತದೆ. ಪ್ರಸ್ತುತ ಶ್ವಾಸಕೋಶದ ಸೋಂಕೇ ಕೊರೊನಾ ಬಿಗಡಾಯಿಸಲು ಕಾರಣವೆನ್ನುವುದನ್ನು ಇಲ್ಲಿ ಗಮನಿಸಬೇಕು. ವೈರಸ್ ಹರಡುವುದಕ್ಕೆ ತುಳಸಿ ತಡೆಯೂ ಹೌದು.
ವೈರಸ್, ಬ್ಯಾಕ್ಟೀರಿಯಗಳನ್ನು ತುಳಸಿಪತ್ರೆ ನಿಗ್ರಹಿಸುತ್ತದೆ. ಆದ್ದರಿಂದ ಜ್ವರವನ್ನು ನಿಯಂತ್ರಣಕ್ಕೆ ತರಬಹುದು. ತುಳಸೀ ರಸಕ್ಕೆ, ಕಾಳುಮೆಣಸಿನ ಪುಡಿಯನ್ನು ಬೆರೆಸಿ ಅದರ ಕಷಾಯ ಕುಡಿದರೆ ಜ್ವರ ಕಡಿಮೆಯಾಗುತ್ತದೆ. ಏಲಕ್ಕಿ, ಸಕ್ಕರೆ, ಹಾಲನ್ನು ಹಾಕಿ ಕುದಿಸಿ ಕುಡಿದರೆ ಶರೀರದ ತಾಪ ನಿಯಂತ್ರಣಕ್ಕೆ ಬರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ
ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.