ನೆಟ್ಟಿಗರ ಮನಗೆದ್ದ ‘ಚಹಾ ಐಸ್ ಕ್ರೀಮ್’: ವೈರಲ್ ವಿಡಿಯೋ
Team Udayavani, Nov 7, 2022, 2:29 PM IST
ಐಸ್ ಕ್ರೀಮ್ ಸಾಮಾನ್ಯವಾಗಿ ಹಲವರ ಮೆಚ್ಚಿನ ಆಹಾರ ಪದಾರ್ಥವಾಗಿದೆ. ಇತ್ತೀಚಿನ ದಿನಗಳಲ್ಲಿ ಐಸ್ ಕ್ರೀಮ್ ಗಳು ವಿವಿಧ ರುಚಿಗಳಲ್ಲಿ ಬರುತ್ತಿವೆ. ಅತ್ಯಂತ ಕುತೂಹಲಕಾರಿಯಾಗಿ, ಮಾರುಕಟ್ಟೆಯಲ್ಲಿ ವಿವಿಧ ಹಣ್ಣಿನ ಸಂಯೋಜನೆಯೊಂದಿಗೆ ಮಾತ್ರವಲ್ಲದೆ ಮದ್ಯಯುಕ್ತ ಐಸ್ ಕ್ರೀಮ್ ರೋಲ್‌ಗಳು ಬಂದಿದ್ದು ಇದಕ್ಕೆ ಪೂರಕವಾಗಿ ಮತ್ತೊಂದು ಕುತೂಹಲಕಾರಿ ಹಾಗೂ ವಿಲಕ್ಷಣವಾದ ಐಸ್ ಕ್ರೀಂ ಕಾಂಬಿನೇಷನ್ ಇದೀಗ ಐಸ್ ಕ್ರೀಂ ಪ್ರಿಯರ ಮನಸ್ಸನ್ನು ಗೆದ್ದಿದೆ.
ಭಾರತದಲ್ಲಿ ಚಹಾ ಅಥವಾ ಸಾಮಾನ್ಯವಾಗಿ ‘ಚಾಯ್’ ಹೆಚ್ಚು ಸೇವಿಸುವ ಪಾನೀಯವಾಗಿದೆ. ಹಲವು ರೀತಿಯ ಸುವಾಸನೆಗಳಿರುವ ‘ಚಾಯ್ ಐಸ್ ಕ್ರೀಮ್’ ಹೇಗಿರುತ್ತದೆ ಎನ್ನುವ ಕುತೂಹಲ ಎಲ್ಲರಲ್ಲೂ ಈ ವಿಡಿಯೋ ಮೂಡಿಸಿದೆ.
ಮಿ _ನಶಿಕ್ಕರ್_ ಎಂಬ ಹೆಸರಿನ ಫೇಸ್‌ಬುಕ್ ಬಳಕೆದಾರರು ವಿಡಿಯೋವನ್ನು ಪೋಸ್ಟ್ ಮಾಡಿದ್ದು , ಇದರಲ್ಲಿ ಮಾರಾಟಗಾರನು ಐಸ್ ಪ್ಯಾನ್‌ಗೆ ಬಿಸಿ ಚಹಾ, ಹಾಲು ಮತ್ತು ಚಾಕೊಲೇಟ್ ಸಿರಪನ್ನು ಸುರಿಯುವ ಮೂಲಕ ‘ಚಾಯ್ ಐಸ್‌ಕ್ರೀಮ್’ ಅನ್ನು ತಯಾರಿಸುತ್ತಿರುವುದನ್ನು ಕಾಣಬಹುದಾಗಿದೆ.
ಮಾರಾಟಗಾರ ಮೊದಲು ಬಿಸಿ ಚಹಾವನ್ನು ಸುರಿದು ನಂತರ ಚಾಕೊಲೇಟ್ ಸಿರಪ್ ಅನ್ನು ಸುರಿದು ಮಿಶ್ರಣವನ್ನು ಮಾಡಿ ಐಸ್ ಪ್ಯಾನ್‌ನಿಂದ ಮಿಶ್ರಣವನ್ನು ಕೆರೆದು ಐಸ್ ಕ್ರೀಮ್ ರೋಲ್ ಅನ್ನು ರಚಿಸುತ್ತಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.