ಎಲ್ಲೋಯ್ತು ಮಸ್ಕ್ 200 ಶತಕೋಟಿ ಡಾಲರ್‌?


Team Udayavani, Jan 2, 2023, 6:40 AM IST

ಎಲ್ಲೋಯ್ತು ಮಸ್ಕ್ 200 ಶತಕೋಟಿ ಡಾಲರ್‌?

ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಅವರಿಗೆ 2022 ಅತ್ಯಂತ ಕಹಿ ವರ್ಷ. ಟ್ವಿಟರ್‌ ಸಂಸ್ಥೆಯನ್ನು ಖರೀದಿಸಿ, ಅದರಲ್ಲಿದ್ದ ಸಿಬಂದಿಯನ್ನು ಹೊರಹಾಕಿ, ಈಗ ತಾನೇ ಸಿಇಒ ಸ್ಥಾನದಲ್ಲಿ ಕುಳಿತು ಮುನ್ನಡೆಸುತ್ತಿದ್ದಾರೆ. ಆದರೆ 2022ರಲ್ಲಿ ಎಲಾನ್‌ ಮಸ್ಕ್ ಒಟ್ಟಾರೆಯಾಗಿ 200 ಶತಕೋಟಿ ಡಾಲರ್‌ನಷ್ಟು ಹಣ ಕಳೆದುಕೊಂಡಿದ್ದಾರೆ. ಮನುಕುಲದ ಇತಿಹಾಸದಲ್ಲೇ ಈ ಪ್ರಮಾಣದ ಆಸ್ತಿ ಕರಗಿಸಿಕೊಂಡ ಏಕೈಕ ವ್ಯಕ್ತಿ ಎಂಬ ಕುಖ್ಯಾತಿಗೂ ಮಸ್ಕ್ ಪಾತ್ರವಾಗಿದ್ದಾರೆ. ಹಾಗಾದರೆ ಮಸ್ಕ್ ಕಳೆದುಕೊಂಡಿದ್ದು ಎಷ್ಟು? ಬೇರೆಯವರ ಎಷ್ಟು ಆಸ್ತಿ ಹೋಯಿತು? ಇಲ್ಲಿದೆ ಒಂದು ಮಾಹಿತಿ.

200 ಶತಕೋಟಿ ಡಾಲರ್‌ ನಷ್ಟ
ಎಲಾನ್‌ ಮಸ್ಕ್ ಅವರ ಎಲೆಕ್ಟ್ರಿಕ್‌ ಕಾರು ಕಂಪೆನಿ ಟೆಸ್ಲಾ, ಅತ್ಯಂತ ಲಾಭದಾಯಕ ಕಂಪೆನಿಯಾಗಿತ್ತು. ಹೀಗಾಗಿ 2021ರ ನವೆಂಬರ್‌ನಲ್ಲಿ ಈ ಕಂಪೆನಿಯಿಂದಾಗಿಯೇ ಎಲಾನ್‌ ಮಸ್ಕ್ ಅವರ ಒಟ್ಟಾರೆ ಸಂಪತ್ತು 340 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿತ್ತು. ಅಲ್ಲದೆ ಅದೇ ವರ್ಷದ ಜನವರಿಯಲ್ಲಿ ಮಸ್ಕ್, ಅಮೆಜಾನ್‌ ಕಂಪೆನಿಯ ಜೆಫ್ ಬೆಜೋಸ್‌ ಅವರನ್ನು ಹಿಂದಕ್ಕೆ ಹಾಕಿ ಜಗತ್ತಿನ ನಂ.1 ಖ್ಯಾತಿಗೆ ಒಳಗಾಗಿದ್ದರು.  ಆದರೆ ಈ ವರ್ಷ ಟೆಸ್ಲಾದ ಷೇರುಗಳ ಮೌಲ್ಯ ಶೇ.65ರಷ್ಟು ಕುಸಿತವಾಗಿದ್ದು, ಹೀಗಾಗಿ ಮಸ್ಕ್ ಆಸ್ತಿ ಕರಗಿದೆ. ಸದ್ಯ ಜಗತ್ತಿನ ಶ್ರೀಮಂತರಲ್ಲಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.

ಈಗ ಸಂಪತ್ತಿನ ಮೌಲ್ಯವೆಷ್ಟು?
ಫೋರ್ಬ್ಸ್ ನೀಡಿರುವ ಮಾಹಿತಿ ಪ್ರಕಾರ, ರವಿವಾರದ ಲೆಕ್ಕಾಚಾರದಂತೆ ಮಸ್ಕ್ 146 ಬಿಲಿಯನ್‌ ಡಾಲರ್‌ನಷ್ಟು ಆಸ್ತಿ ಮೌಲ್ಯ ಹೊಂದಿದ್ದಾರೆ. ಮೊದಲ ಸ್ಥಾನದಲ್ಲಿ ಫ್ರಾನ್ಸ್‌ನ ಬರ್ನಾರ್ಡ್‌ ಅರ್ನಾಲ್ಟ್ ಆ್ಯಂಡ್‌ ಫ್ಯಾಮಿಲಿ ಇದೆ. ಇವರ ಆಸ್ತಿ ಮೌಲ್ಯ 179 ಬಿಲಿಯನ್‌ ಡಾಲರ್‌. ಮೂರನೇ ಸ್ಥಾನದಲ್ಲಿ ಭಾರತದ ಗೌತಮ್‌ ಅಂಬಾನಿ ಅವರಿದ್ದು, 127 ಬಿಲಿಯನ್‌ ಡಾಲರ್‌ನಷ್ಟು ಸಂಪತ್ತು ಹೊಂದಿದ್ದಾರೆ.

ಟಾಪ್ ನ್ಯೂಸ್

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.