ಮಣಿಪಾಲದಲ್ಲಿರುವ ಪುಟ್ಟ ಪ್ರೆಸ್ ಕಾರ್ಟ್ ಕ್ಯಾಂಟೀನ್ ಬಗ್ಗೆ ಗೊತ್ತಾ?
Team Udayavani, Oct 13, 2018, 1:20 PM IST
ಇದು ಸುಮಾರು 25 ವರ್ಷಗಳಿಂದ ಜನಪ್ರಿಯವಾಗಿದೆ. ಆರಂಭದಲ್ಲಿ ಉದಯವಾಣಿ ಪ್ರೆಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಗಳ. ಉದ್ಯೋಗಿಗಳ ಹಾಗೂ ಸ್ಥಳೀಯ ವಿದ್ಯಾರ್ಥಿಗಳ ನೆಚ್ಚಿನ ಕ್ಯಾಂಟೀನ್ ಆಗಿತ್ತು. ಪ್ರೆಸ್ ಕಾರ್ಟ್ ನಲ್ಲಿ ಹೊಟ್ಟೆ ತುಂಬುವಷ್ಟು ಹಾಗೂ ಬಾಯಲ್ಲಿ ನೀರೂರಿಸುವ ಇಡ್ಲಿ ತೊವೆ(ದಾಲ್), ಬನ್ ಮಸಾಲಾ( ನಿಮ್ಮ ಆಯ್ಕೆಗೆ ತಕ್ಕಂತೆ ವೆಜಿಟೇರಿಯನ್ ಅಥವಾ ಮೊಟ್ಟೆ ಮಿಶ್ರಿತ), ಫ್ರೆಂಚ್ ಟೋಸ್ಟ್ ಸೇರಿದಂತೆ ಹಲವು ವೈವಿಧ್ಯಮಯ ಖಾದ್ಯ ನಿಮಗೆ ಇಲ್ಲಿ ಲಭ್ಯವಾಗುತ್ತೆ.
ಪ್ರೆಸ್ ಕಾರ್ಟ್ ನಲ್ಲಿ ಇಡ್ಲಿ ಮಸಲಾ ತುಂಬಾ ರುಚಿಯಾದ ತಿಂಡಿಯಾಗಿದೆ. ಅದೇ ರೀತಿ ಮಿಕ್ಚರ್ ಮಸಾಲಾ, ಚಕ್ಕುಲಿ ದಾಲ್ ಅಥವಾ ಚಕ್ಕುಲಿ ರಸಂ, ಬ್ರೆಡ್ ಆಮ್ಲೆಟ್, ಆಲೂ ಬೋಂಡಾ, ಸಮೋಸಾ, ವೆಜ್ ಪಪ್ಸ್ ದೊರೆಯುತ್ತದೆ.
ಪ್ರೆಸ್ ಕಾರ್ಟ್ ನಲ್ಲಿ ತಿಂಡಿ ತಿಂದರೆ ನಿಮ್ಮ ಜೇಬಿಗೆ ಕತ್ತರಿ ಬೀಳಲ್ಲ. ಯಾಕೆಂದರೆ ಕಡಿಮೆ ಬೆಲೆಗೆ ಗುಣಮಟ್ಟದ ತಿಂಡಿ, ತಿನಿಸು ಗ್ರಾಹಕರಿಗೆ ಲಭ್ಯ. ಕಳೆದ ಮೂರು ದಶಕಗಳಿಂದ ನಿರಂತರವಾಗಿ ಸೇವೆ ನೀಡುತ್ತಿರುವ ಪ್ರೆಸ್ ಕಾರ್ಟ್ ಕ್ಯಾಂಟೀನ್ ಗೆ ಭಾನುವಾರ ರಜಾ ದಿನ.
ಪ್ರೆಸ್ ಕಾರ್ಟ್ ಹೋಟೆಲ್ ವಿಶೇಷತೆ ಏನು, ಎಷ್ಟು ಗಂಟೆಗೆ ತೆರೆಯುತ್ತದೆ ಎಂಬಿತ್ಯಾದಿ ವಿವರಗಳಿಗಾಗಿ ವಿಡಿಯೋ ನೋಡಿ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.