ಜಾತಕ ಫಲ
Team Udayavani, Nov 17, 2014, 9:06 AM IST
ರಾಮದಾಸ ಬಂಗೇರ, ನಾಸಿಕ
ನಮ್ಮ ತಾಯಿಯವರಿಗೆ ಈಗ ಇದ್ದಕ್ಕಿದ್ದಂತೆ ಭಯ ಸಂವೇದನೆಗಳಾಗುತ್ತವೆ. ತನ್ನನ್ನು ಯಾರೋ ಎದುರಿಗೇ ಬಂದು ಕೊಲ್ಲಲು ಹೊರಟಿದ್ದಾರೆ ಎಂಬ ತಲ್ಲಣದಲ್ಲಿ ಕೂಗಾಡುತ್ತಾರೆ. ಮನೆಯಿಡೀ ಓಡಾಡುತ್ತಾರೆ. ಬಾಗಿಲು ಹಾಕಿದರೂ, ಬಾಗಿಲಲ್ಲಿ ತೂರಿಕೊಂಡು ಕೊಲ್ಲುವ ವ್ಯಕ್ತಿ ದಾಳಿ ಮಾಡುತ್ತಿದ್ದಾನೆಂದು ಕಿರುಚುತ್ತಾರೆ. ನಂತರ ಕೆಲ ಹೊತ್ತಿನ ಬಳಿಕ ಶಾಂತರಾಗುತ್ತಾರೆ. ದಣಿಯುತ್ತಾರೆ. ಏನು ಇದು, ಯಾವ ಗ್ರಹದ ತೊಂದರೆ? ಪರಿಹಾರಗಳೇನು?
ಹಲವು ಸರತಿ ವಿಜ್ಞಾನವನ್ನು, ಜಾತಕದ ತೊಂದರೆಗಳ ಮೂಲಕ ಶರಣು ಹೋಗಬೇಕಾಗುತ್ತದೆ. ಅನುಮಾವಿಲ್ಲ. ಗ್ರಹಗಳ ತೊಂದರೆಯೇ ಮಾನಸಿಕ, ದೈಹಿಕ ಅಸಮತೋಲನಗಳಿಗೆ ಕಾರಣವಾಗುತ್ತದೆ. ದಯಮಾಡಿ ಚಂದ್ರ, ಬುಧ, ರಾಹು, ಶನೈಶ್ಚರ ಪೀಡಾ ನಿವಾರಣಾ ಸ್ತೋತ್ರಗಳನ್ನು ನಿಮ್ಮ ತಾಯಿ ಓದಲಿ. ಅವರಿಗೆ ಸ್ಕಿಝೋಫ್ರೆನಿಕ್ ವ್ಯಾಧಿ ಇದೆ. ಅಷ್ಟಮಾಧಿಪತಿ (ಮರಣದ ಮನೆಯ ಅಧಿಪತಿ), ಬಾಳ ಸಂಗಾತಿ ಮನೆಯ ಅಧಿಪತಿ (ಕಳತ್ರನಾಥ) ಇವರುಗಳಲ್ಲಿ ಪರಸ್ಪರ ಪರಿವರ್ತನ ಯೋಗವಾಗಿದೆ. ನೀಚ ಚಂದ್ರ ಶನಿಯ ಜೊತೆಗಿದ್ದಾನೆ. ಶುಕ್ರನೂ ಇದ್ದಾನೆ. ಕುಜ ಶುಕ್ರನ ಮನೆಯಲ್ಲಿದ್ದಾನೆ. ಮಾನಸಿಕವಾದ ಅನೇಕ ತಲ್ಲಣಗಳು, ವ್ಯಕ್ತಿತ್ವಕ್ಕೆ ಏರುಪೇರುಗಳು ಬದುಕಿನ ಸಂದರ್ಭದಲ್ಲಿ ಕ್ಲಿಷ್ಟಕಾರಕವಾಗಿರುತ್ತದೆ. ಜೊತೆಗೆ ಈಗ ಏಳೂವರೆ ವರ್ಷಗಳ ಶನಿಕಾಟ ಕೂಡ ವರ್ತಮಾನಕ್ಕೆ ಅಸಮತೋಲನ ತಂದಿದೆ. ಮನೋ ವೈದ್ಯರ ಸಲಹೆ ಕೂಡ ಪಡೆಯಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Ugadi astrology 20204: ನಿಮ್ಮ ರಾಶಿ ಭವಿಷ್ಯ-ಯಾವ ರಾಶಿಗೆ ಕೇಡು, ಯಾವ ರಾಶಿಗೆ ಒಳಿತು!
ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
ಶುಭಮಂಗಲ ಕಾರ್ಯಗಳಿಗೆ ಉತ್ತಮ ಸಮಯ; ಸರಕಾರಿ ನೌಕರರಿಗೆ ಲಾಭ: ಹೇಗಿದೆ ಇಂದಿನ ಗ್ರಹಬಲ ?
ಆತಂಕ, ದುಗುಡ ಯಾಕೆ? ಅಕ್ಟೋಬರ್ ತಿಂಗಳ ನಿಮ್ಮ ಮಾಸ ಭವಿಷ್ಯ ಓದಿ..
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.