Ayodhya Ram Mandir; ಯಾವುದೇ ಅಹಿತಕರ ಘಟನೆ ನಡೆಯದೇ ಸಾಂಗವಾಗಿ ನೆರವೇರಿದ ಪ್ರಾಣಪ್ರತಿಷ್ಠೆ
ಸೌಹಾರ್ದಕ್ಕೆ ರಾಮಮಂದಿರ ಸಾಕ್ಷಿ ; ಪ್ರಚೋದನೆಗೆ ಕಿವಿಗೊಡದ ದೇಶವಾಸಿಗಳು
Team Udayavani, Jan 23, 2024, 12:31 AM IST
ಅಯೋಧ್ಯೆ: ಪಾಕಿಸ್ತಾನ ಪ್ರೇರಿತ ಉಗ್ರಸಂಘಟನೆ ಜೈಶ್‌ನ ಬೆದರಿಕೆ, ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುವಿನ ಕುತಂತ್ರ, ಕೋಮುವಾದದ ಕಿಡಿ ಹೊತ್ತುವ ಸಂಶಯಗಳಿಗೆಲ್ಲ ಸೋಮವಾರ ನಡೆದ ರಾಮ ಮಂದಿರದ ಉದ್ಘಾಟನೆ ತೆರೆ ಎಳೆದಿದೆ. ಸಣ್ಣದೊಂದು ಸಂಘರ್ಷಕ್ಕೂ ಎಡೆ ನೀಡದೇ ನಡೆದ ಸಮಾರಂಭವು ಧಾರ್ಮಿಕವಾಗಿ ಪ್ರಾಮುಖ್ಯತೆ ಪಡೆದ ರಾಮಮಂದಿರ ಮಾತ್ರವಲ್ಲ, ಭಾರತದ ಸಾಮರಸ್ಯದ ಪ್ರತೀಕವಾದ ರಾಷ್ಟ್ರಮಂದಿರವೆಂದೂ ಸಾಬೀತುಪಡಿಸಿದೆ.
ಕೆಲ ದಿನದ ಹಿಂದಷ್ಟೇ ಜೈಶ್ ಉಗ್ರ ಸಂಘಟನೆ ಮಂದಿರಕ್ಕೆ ದಾಳಿಯ ಬೆದರಿಕೆ ಹಾಕಿತ್ತು. ಇತ್ತ ಖಲಿಸ್ತಾನಿ ಉಗ್ರ ಪನ್ನು ಕೂಡ ಮಂದಿರಕ್ಕೆ ಬೆದರಿಕೆ ಒಡ್ಡಿದ್ದ. ಏತನ್ಮಧ್ಯೆ ಕೆಲವೆಡೆ ಜಾಲತಾಣಗಳ ಮೂಲಕ ಕೋಮುಬೆಂಕಿ ಹಚ್ಚುವ ಪ್ರಯತ್ನಗಳು ನಡೆದಿವೆ. ಕರ್ನಾಟಕದ ತಾಜುದ್ದೀನ್ ದಫೇದಾರ್ ಎಂಬಾತ ಮಂದಿರದ ಮೇಲೆ ಇಸ್ಲಾಮಿಕ್ ಧ್ವಜ ಇರುವಂತೆ ಫೊಟೋ ಎಡಿಟ್ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆದರೆ, ಪೊಲೀಸರು ಇಂಥ ಪರಿಸ್ಥಿತಿಗಳನ್ನೂ ಜಾಗರೂಕ ತೆಯಿಂದ ಸೂಕ್ಷ್ಮವಾಗಿ ನಿಭಾಯಿಸಿ ಹೊತ್ತುವ ಕಿಡಿಯನ್ನು ನಂದಿಸಿದ್ದಾರೆ. ಒಟ್ಟಾರೆ, ಸಾಮರಸ್ಯದ ನಿಲುವಿನಿಂದ ಸವಾಲು ಮೆಟ್ಟಿ ಮಂದಿರ ಉದ್ಘಾಟನೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Birthday Party: ಬರ್ತ್ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.