BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Team Udayavani, Nov 15, 2024, 3:40 PM IST
ಬೆಂಗಳೂರು: ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ವಾರದ ಟಾಸ್ಕ್ ಗಳ ಬಳಿಕ ಅಸಲಿ ಆಟ ಶುರುವಾಗಿದೆ.
ಜೋಡಿಗಳಾಗಿ ಆಟದಲ್ಲಿ ತೊಡಗಿದ್ದ ಸ್ಪರ್ಧೆಗಳಲ್ಲಿ ಹೊಂದಾಣಿಕೆ ಕೊರೆತ ಆದ ಕಾರಣ ಅಸಮಾಧಾನಗಳು ಭುಗಿಲೆದ್ದಿದೆ.
ಇಷ್ಟು ದಿನ ಮನೆಯಲ್ಲಿ ತಮ್ಮಷ್ಟಕ್ಕೇ ತಾವು ಸೈಲೆಂಟ್ ಆಗಿದ್ದ ಧನರಾಜ್, ಮೋಕ್ಷಿತಾ ಮೇಲೆ ಗರಂ ಆಗಿದ್ದಾರೆ.
ಈ ವಾರ ಯಾರು ಕಳಪೆ ಆಟ ಆಡಿದ್ದಾರೆ ಎಂದು ಸ್ಪರ್ಧಿಗಳಲ್ಲಿ ಕೇಳಲಾಗಿದೆ. ಇದಕ್ಕೆ ಮೋಕ್ಷಿತಾ ಅವರು ತಮ್ಮ ಪಾರ್ಟ್ನರ್ ಆಗಿದ್ದ ಧನರಾಜ್ ಅವರ ಹೆಸರನ್ನು ಹೇಳಿದ್ದಾರೆ.
ಟಾಸ್ಕ್ ವಿಚಾರ ಅಂಥ ಬಂದಾಗ ಸ್ಮಾರ್ಟ್ ಆಗಿ ನೀವು ಯೋಚನೆ ಮಾಡ್ತಾ ಇರಲಿಲ್ಲ. ಪಾರ್ಟ್ನರ್ ಆಗಿ ಎಷ್ಟು ಸರ್ಪೋಟಿವ್ ಆಗಿದ್ದೀರಿ ಎಂದಿದ್ದಾರೆ.
ಇದಕ್ಕೆ ಧನರಾಜ್ ಅವರು ಥ್ಯಾಂಕ್ಯೂ ಎಂದಿದ್ದು, ಕಿಚನ್ ಡಿಪಾರ್ಟ್ಮೆಂಟ್ ಅಲ್ಲಿ ಇರುವಾಗಲೇ ಗೊತ್ತಾಯಿತು ಎಂದಿದ್ದಾರೆ. ಇದಕ್ಕೆ ಮೋಕ್ಷಿತಾ ಕಿಚನ್ ಡಿಪಾರ್ಟ್ಮೆಂಟ್ ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ. ನಾನು ಮಾತನಾಡುವಾಗ ನೀವು ಯಾಕೆ ಮಾತನಾಡುತ್ತೀರಿ ಎಂದು ಧನರಾಜ್ ಹೇಳಿದ್ದಾರೆ. ಇದಕ್ಕೆ ಮೋಕ್ಷಿತಾ ಕೂತ್ಕೂಳಿ ಸುಮ್ನೆ ಎಂದು ಗರಂ ಆಗಿದ್ದಾರೆ.
ಕಳಪೆ ಆಯ್ಕೆಗಾಗಿ ಕಟ್ ಆಯ್ತಾ ಪಾರ್ಟ್ನರ್ಶಿಪ್?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/kAUJMAdejA
— Colors Kannada (@ColorsKannada) November 15, 2024
ಧನರಾಜ್ ಕೊನೆಗೆ ಅಹಂಕಾರ ಇದೆ ನಿಮಗೆ ಎಂದು ಮೋಕ್ಷಿತಾ ಅವರಿಗೆ ಕಳಪೆ ನೀಡಿದ್ದಾರೆ. ಅವರಿಗೆ ಅಸಲಿ ಆಟ ತೋರಿಸುತ್ತೇನೆ ಎಂದು ಕಳಪೆಯ ಬಟ್ಟೆ ತೊಟ್ಟು ಜೈಲಿಗೆ ಹೋಗಿದ್ದಾರೆ.
ಅಹಂಕಾರ ಎನ್ನುವ ಮಾತು ಕೇಳಿ ಮೋಕ್ಷಿತಾ ಕಣ್ಣೀರಿಟ್ಟಿದ್ದಾರೆ. ಅಹಂಕಾರ ಅಂದ್ರೆ, ನೀವೇ ಹೇಳಿ ನಾನು ಡಾಮಿನೇಟ್ ಮಾಡಿದ್ದೇನಾ ಎಂದು ಶಿಶಿರ್ ಬಳಿ ಹೇಳಿ ಕಣ್ಣೀರಿಟ್ಟಿದ್ದಾರೆ.
ಶುಕ್ರವಾರ ರಾತ್ರಿ(ನ.15 ರಂದು) ಈ ಸಂಚಿಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mukesh Khanna; ‘ಶಕ್ತಿಮಾನ್’ ಹಕ್ಕು ಮಾರಿದ್ರೆ ಅದು ಡಿಸ್ಕೋ ಡ್ರಾಮಾ ಆಗ್ತಿತ್ತು…
BBK11:ಒಬ್ಬರಲ್ಲ ಇಬ್ಬರು ಟಾಪ್ ಸ್ಪರ್ಧಿಗಳು ಎಲಿಮಿನೇಟ್;ವೀಕ್ಷಕರಿಗೆ ಶಾಕ್ ಕೊಟ್ಟ ಬಿಗ್ ಬಾಸ್
BBK11: ರಜತ್ – ಧನರಾಜ್ ಫೈಟ್.. ರಜತ್‌ರನ್ನು ಪಂಜರದೊಳಗೆ ಹಾಕಿ ಶಿಕ್ಷೆ ನೀಡಿದ ಕಿಚ್ಚ
ಮತ್ತೆ ಬರುತ್ತಿದೆ ಸರಿಗಮಪ; ಮತ್ತೆ ತೀರ್ಪುಗಾರರಾಗಿ ಬಂದ ರಾಜೇಶ್ ಕೃಷ್ಣನ್
BBK11: ರಂಜಿತ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಮೇಲೆ ಹಲ್ಲೆ ಮಾಡಿದ ರಜತ್
MUST WATCH
ಹೊಸ ಸೇರ್ಪಡೆ
PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್ ಗೆ ಕೇಂದ್ರದ ಪತ್ರ
Road Mishap: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ
Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ
ಕಾಶ್ಮೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.