BBK11: ಮಂಜು ಬಿಗ್ ಬಾಸ್ ಮನೆಯ ಫಿಟ್ಟಿಂಗ್ ಮಾಸ್ಟರ್ ಎಂದ ಚೈತ್ರಾ


Team Udayavani, Oct 25, 2024, 11:07 PM IST

BBK11: ಮಂಜು ಬಿಗ್ ಬಾಸ್ ಮನೆಯ ಫಿಟ್ಟಿಂಗ್ ಮಾಸ್ಟರ್ ಎಂದ ಚೈತ್ರಾ

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ನಡೆದಿದೆ.

ಅತಿಥಿಯಾಗಿ ಬಂದಿರುವ ರಾಧಾ ಹಿರೇಗೌಡರ್ ಎರಡು ಪಕ್ಷಗಳ ಅಧ್ಯಕ್ಷರಲ್ಲಿ ತಮ್ಮ ಪಕ್ಷವನ್ನು ಜನ ಯಾಕೆ ಮತ ಹಾಕಬೇಕು, ಜನರಿಗೆ ಏನು ಕೊಡ್ತೀರಿ ಎಂದು ಪ್ರಶ್ನಿಸಿದ್ದಾರೆ. ಐಶ್ವರ್ಯಾ ಅವರ ಬಳಿ ರಾಧಾ ಅವರು ರಾಜಕೀಯ ಪಕ್ಷಗಳು ಪ್ರಾಮಾಣಿಕವಾಗಿರಲು ಸಾಧ್ಯವಾ? ಎಂದು ಪ್ರಶ್ನಿಸಿದ್ದಾರೆ.

ಬಿಗ್ ಬಾಸ್ ಮನೆಯ ನಿಷ್ರಯೋಜಕ ವ್ಯಕ್ತಿ ಯಾರು?
ಮನೆಯಲ್ಲಿ ಯಾರು   ನಿಷ್ರಯೋಜಕ ವ್ಯಕ್ತಿ ಯಾರು ಆಯಾ ಪಕ್ಷದವರಲ್ಲಿ ಕೇಳಿದಾಗ ಮಂಜು ಅವರು ವಿರೋಧ ಪಕ್ಷದ ಮಾನಸ ಅವರ ಹೆಸರು, ಹೇಳಿದ್ದು ಮಾನಸ ಅವರು ಐಶ್ವರ್ಯಾ ಅವರ ಹೆಸರನ್ನು ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹೇಡಿ ಯಾರು?
ಈ ಮನೆಯ ಎದುರಾಳಿ ಪಕ್ಷದ ಹೇಡಿ ಯಾರು ಎನ್ನುವ ಪ್ರಶ್ನೆಗೆ ಧನರಾಜ್ ಅವರು ಧರ್ಮ ಅವರ ಹೆಸರನ್ನು ಹೇಳಿದ್ದಾರೆ. ಅವರು ಈ ಮನೆಯಲ್ಲಿ ಯಾವುದೇ ಧ್ವನಿ ಎತ್ತಿಲ್ಲ ಎಂದು ಧನರಾಜ್ ಅವರು ಹೇಳಿದ್ದಾರೆ.

ಇದಕ್ಕೆ ಧರ್ಮ ಅವರು ರಿಯಾಕ್ಟ್ ಮಾಡಿದ್ದು , ನಾನು ಎಲ್ಲರ ಮುಂದೆ ಮಾತನಾಡಿದ್ದೀನಿ. ಇವರ ನಾಮಿನೇಟ್ ಆದಾಗ ಹೆದರಿಕೊಂಡು ಇರಲ್ಲ. ಹೆಣ್ಮಕ್ಕಳ ಅನ್ಯಾಯವಾದಾಗ ಅವರ ಪರವಾಗಿ ಧ್ವನಿ ಎತ್ತಿದ್ದೇನೆ ಎಂದು ಖಡಕ್ ಆಗಿ ರಿಪ್ಲೈ ‌ಕೊಟ್ಟಿದ್ದಾರೆ.

ಶಿಶಿರ್ ಅವರು ಧನರಾಜ್ ಅವರೇ ನಿಜವಾದ ಹೇಡಿ ಎಂದಿದ್ದಾರೆ.  ಟಾಸ್ಕ್ ಆಡುವಾಗ ಅವರು ಮುಂದೆ ಬಂದಿಲ್ಲ ಎನ್ನುವ ಕಾರಣವನ್ನು ನೀಡಿದ್ದಾರೆ.

ಧನರಾಜ್ ಅವರು ಹೇಡಿಯಲ್ಲ ಎಂದು ಅವರ ಪಕ್ಷದ ಕಾರ್ಯಕರ್ತರು ಧ್ವನಿ ಎತ್ತಿದ್ದಾರೆ.

ನಯವಂಚಕ ಯಾರು?  ಎದುರಾಳಿ ಪಕ್ಷದ ನಯವಂಚಕ ಯಾರು ಎನ್ನುವ ಪ್ರಶ್ನೆಗೆ ಚೈತ್ರಾ ಅವರು, ಮಂಜು ಅವರ ಹೆಸರನ್ನು ಹೇಳಿದ್ದಾರೆ. ಅವರು ಫಿಟ್ಟಿಂಗ್ ಮಾಸ್ಟರ್ ಎಂದು ಚೈತ್ರಾ ಹೇಳಿದ್ದಾರೆ.

ಮೋಕ್ಷಿತಾ ಚೈತ್ರಾ ಅವರ ಹೆಸರನ್ನು ಹೇಳಿದ್ದಾರೆ. ಅವರಿಗೆ ಈಗಾಗಲೇ ‌ಕುತಂತ್ರಿ ಎನ್ನುವ ಹಣೆಪಟ್ಟಿ ಸಿಕ್ಕಿದೆ ಎನ್ನುವ ಕಾರಣವನ್ನು ನೀಡಿದ್ದಾರೆ.

ಸಕ್ಕರೆ ಕಮ್ಮಿ ಹಾಕಿಕೊಳ್ಳುವ ವಿಚಾರಕ್ಕೆ ಚೈತ್ರಾ ಹಾಗೂ ಇತರೆ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ‌ನಡೆದಿದೆ. ನಾನು ನಮ್ಮವರಿಗೆ ಹೇಳಿದ್ದೇನೆ ಎಂದಿರುವ ಚೈತ್ರಾ ಅವರ ಮಾತಿಗೆ ತಿನ್ನುವ ವಿಚಾರಕ್ಕೆ ಏನು ಹೇಳಬೇಡಿ ಎಂದು ಇತರರು ಹೇಳಿದ್ದಾರೆ.

ಚರ್ಚಾ ಕೂಟದಲ್ಲಿ  ತಿವಿಕ್ರಮ್ ಅವರ ಪಕ್ಷ ಗೆದ್ದಿದೆ. ಆ ನಿಟ್ಟಿನಲ್ಲಿ ಸೋತ ಪಕ್ಷದವರು ಗೆದ್ದ ಪಕ್ಷ ಹೇಳಿದ ಎಲ್ಲಾ ಕೆಲಸವನ್ನು ಮಾಡಬೇಕಿದೆ.

ಪಕ್ಷಗಳ ಬಹಿರಂಗ ಪ್ರಚಾರಕ್ಕೆ ಸಾರ್ವಜನಿಕರು ದೊಡ್ಮನೆಗೆ ಬಂದಿದ್ದಾರೆ. ಜನತಾ ದರ್ಶನದಲ್ಲಿ ಸಾರ್ವಜನಿಕರು ಆಯಾ ಪಕ್ಷದ ಮುಖಂಡರಿಗೆ ಜೈಕಾರ ಹಾಕಿ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ.

ಟಾಪ್ ನ್ಯೂಸ್

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ

Mangaluru: ಜೈನಮಂದಿರದ ಮೂರ್ತಿಗಳ ಚಿನ್ನದ ಸರ ಕಳವು

Mangaluru: ಜೈನಮಂದಿರದ ಮೂರ್ತಿಗಳ ಚಿನ್ನದ ಸರ ಕಳವು

Surathkal:ಯುವಕನಿಂದ ಬೆದರಿಕೆ,ಆಶ್ಲೀಲ ಮೆಸೇಜ್‌:ಯುವತಿ ಆತ್ಮಹ*ತ್ಯೆಗೆ ಯತ್ನ;ಅಪಾಯದಿಂದ ಪಾರು

Surathkal:ಯುವಕನಿಂದ ಬೆದರಿಕೆ,ಆಶ್ಲೀಲ ಮೆಸೇಜ್‌:ಯುವತಿ ಆತ್ಮಹ*ತ್ಯೆಗೆ ಯತ್ನ;ಅಪಾಯದಿಂದ ಪಾರು

Kundapura: ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಸಾವು

Kundapura: ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಸಾವು

gold 2

Pune;139 ಕೋ. ರೂ. ಮೌಲ್ಯದ ಚಿನ್ನ ವಶ; ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sapthami Gowda is joins the cast of ‘Halagali’

Sapthami Gowda: ʼಹಲಗಲಿʼಗೆ ಸಪ್ತಮಿ ನಾಯಕಿ; ಡಾಲಿಗೆ ಕಾಂತಾರ ಬೆಡಗಿ ಜೋಡಿ

abhimanyu kashinath ellige payana yavudo daari movie

Ellige Payana Yavudo Daari Movie; ದಾರಿ ಹೊಸದಾಗಿದೆ ಗೆಲುವು ಬೇಕಾಗಿದೆ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

BBK11: ಬಿಗ್ ಬಾಸ್ ‌ಮನೆಯಲ್ಲಿ ಮತ್ತೆ ಹೊಡೆದಾಟ; ಅರ್ಧದಲ್ಲೇ ನಿಂತೋಯಿತು ಟಾಸ್ಕ್

BBK11: ಬಿಗ್ ಬಾಸ್ ‌ಮನೆಯಲ್ಲಿ ಮತ್ತೆ ಹೊಡೆದಾಟ; ಅರ್ಧದಲ್ಲೇ ನಿಂತೋಯಿತು ಟಾಸ್ಕ್

Mr. Rani Kannada Movie teaser out

Mr. Rani: ಟ್ವಿಸ್ಟ್‌ ಕೊಟ್ಟ ನಟ(ಟಿ); ಟೀಸರ್‌ನಲ್ಲಿ ಮಿಸ್ಟರ್‌ ರಾಣಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-ewwwe

KTR ವಿರುದ್ಧದ ಪೋಸ್ಟ್‌ ತೆಗೆಯಿರಿ: ಸಚಿವೆಗೆ ಕೋರ್ಟ್‌

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

gold-and-silver

Bangaluru: 1 ಕೆ.ಜಿ. ಬೆಳ್ಳಿಗೆ 3,000 ರೂ. ಇಳಿಕೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.