50 ವರ್ಷಗಳ ಹಿಂದೆ ರೇಪ್‌: ನಟ ಜಿತೇಂದ್ರ ವಿರುದ್ಧ ಕಸಿನ್‌ ದೂರು


Team Udayavani, Feb 8, 2018, 3:28 PM IST

Jitendra-700.jpg

ಹೊಸದಿಲ್ಲಿ : ಹಿರಿಯ ಹಿಂದಿ ಚಿತ್ರ ನಟ ಜಿತೇಂದ್ರ ವಿರುದ್ಧ ಆತನ ಸೋದರ ಸಂಬಂಧಿ (cousin) ಅತ್ಯಾಚಾರದ ಆರೋಪ ಹೊರಿಸಿದ್ದಾರೆ.

ನಾನು 18 ವರ್ಷದವಳಿದ್ದಾಗ ಮತ್ತು ಜಿತೇಂದ್ರ 28 ವರ್ಷದವರಿದ್ದಾಗ ನನ್ನನ್ನು  ದಿಲ್ಲಿಯಿಂದ ಶಿಮ್ಲಾಕ್ಕೆ ಕರೆಸಿಕೊಂಡು ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ  ನಾವು  ಒಂದೇ ಕೋಣೆಯಲ್ಲಿ ಇರುವಂತೆ ಮಾಡಿ, ರಾತ್ರಿ ಹೊತ್ತು ಮದ್ಯದ ಅಮಲಿನಲ್ಲಿ ಕೋಣೆ ಸೇರಿದ ಆತ ನಮ್ಮ ಎರಡು ಪ್ರತ್ಯೇಕ ಮಂಚಗಳನ್ನು ಪರಸ್ಪರ ಜೋಡಿಸಿಕೊಂಡು ನಾವು ಒಟ್ಟಿಗೇ ಒಂದೇ ಹಾಸಿಗೆಯಲ್ಲಿ  ಮಲಗುವಂತೆ ಮಾಡುವ ಮೂಲಕ ಆತ ನನ್ನ ಮೇಲೆ ಅತ್ಯಾಚಾರ ಎಸಗಿದ್ದ  ಎಂದು ಜಿತೇಂದ್ರನ ಸೋದರ ಸಂಬಂಧಿ ಹಿಮಾಚಲ ಪ್ರದೇಶದ ಪೊಲೀಸ್‌ ಮಹಾ ನಿರ್ದೇಶಕರಲ್ಲಿ ದೂರು ದಾಖಲಿಸಿದ್ದಾಳೆ. 

ಆಕೆಯ ಪ್ರಕಾರ ಈ ಅತ್ಯಾಚಾರದ ಘಟನೆ ನಡೆದದ್ದು 1971ರ ಜನವರಿಯಲ್ಲಿ.

ಜಿತೇಂದ್ರ ವಿರುದ್ಧದ ಈ ಅತ್ಯಾಚಾರದ ದೂರಿಗೆ ಆತನ ವಕೀಲ ರಿಜ್ವಾನ್‌ ಸಿದ್ದಿಕೀ ಪ್ರತಿಕ್ರಿಯಿಸಿದ್ದು ಇದು ಸಂಪೂರ್ಣ ಸುಳ್ಳು, ಕಪೋಲ ಕಲ್ಪಿತ, ಸೃಷ್ಟಿಸಲ್ಪಟ್ಟ ಘಟನೆ ಎಂದು ಹೇಳಿದ್ದಾರೆ.

ಬಾಲಿವುಡ್‌ಲೈಫ್ ಡಾಟ್‌ ಕಾಮ್‌ ರಿಜ್ವಾನ್‌ ಸಿದ್ದಿಕೀ ಅವರ ಹೇಳಿಕೆಯನ್ನು ಉಲ್ಲೇಖೀಸಿ ಈ ವಿಷಯವನ್ನು ವರದಿ ಮಾಡಿದೆ. ಬಹುತೇಕ 50 ವರ್ಷಗಳ ಬಳಿಕ ಮಾಡಲಾಗಿರುವ ಈ ಅತ್ಯಾಚಾರದ ಆರೋಪವು ಸಂಪೂರ್ಣವಾಗಿ ಸುಳ್ಳು ಹಾಗೂ ಸೃಷ್ಟಿಸಲ್ಪಟ್ಟದ್ದು ಎಂದು ರಿಜ್ವಾನ್‌ ಹೇಳಿದ್ದಾರೆ. 

ಯಾವುದೇ ದೂರು, ದಾವೆ ಹೂಡುವುದಕ್ಕೆ ‘ಕಾಲ ಪರಿಮಿತಿ ಕಾಯಿದೆ’ ಯಲ್ಲಿ ನಿಯಮಗಳಿವೆ. ಗರಿಷ್ಠ ಮೂರು ವರ್ಷಗಳ ಕಾಲಾವಧಿ ಮೀರಿ ಮಾಡಲಾಗಿರುವ ಈ ದೂರು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದು ವಕೀಲ ರಿಜ್ವಾನ್‌ ಹೇಳಿದ್ದಾರೆ. 

ಈ ರೀತಿ ದೂರು ನೀಡುವುದರ ದುರುದ್ದೇಶ ನನ್ನ ಕಕ್ಷಿದಾರನು ಸಮಾಜದಲ್ಲಿ ಹೊಂದಿರುವ ಘನತೆ, ಗೌರವಗಳಿಗೆ ಮಸಿ ಬಳಿಯುವುದು; ಆತನ ವ್ಯಾಪಾರ, ವಹಿವಾಟು, ಉದ್ಯಮಗಳಿಗೆ ಪೆಟ್ಟು ಕೊಡುವುದು; ಆತನ ಮಾನಾಪಹರಣ ಮಾಡುವುದೇ ಆಗಿದೆ ಎಂದು ವಕೀಲ ರಿಜ್ವಾನ್‌ ಹೇಳಿದ್ದಾರೆ.

ಟಾಪ್ ನ್ಯೂಸ್

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

ulock

Sandalwood: ಅನ್‌ಲಾಕ್‌ ರಾಘವದಿಂದ ಲಾಕ್‌ ಸಾಂಗ್‌ ಬಂತು

yogaraj bhat song in Manada kadalu movie

Manada Kadalu: ಭಟ್ರು ಬರೆದ ಅನರ್ಥ ಹಾಡು: ಮನದ ಕಡಲಿನಲ್ಲಿ ತುರ್ರಾ…

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.