Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

ಡಾ.ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದರು....

Team Udayavani, Jun 2, 2023, 8:04 PM IST

1-SADSAASD

ಬೆಂಗಳೂರು : ಕನ್ನಡ ಚಿತ್ರಗಳಲ್ಲಿ ಮತ್ತು ಕಿರುತೆರೆಯಲ್ಲಿ ನಟಿಸಿದ್ದ ಯುವ ನಟ ನಿತಿನ್​ ಗೋಪಿ ಅವರು 39 ರ ಹರೆಯದಲ್ಲೇ ಹೃದಯಾಘಾತದಿಂದ ಶುಕ್ರವಾರ (ಜೂನ್ 2) ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ಇಟ್ಟುಮಡುವಿನ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ನಿತಿನ್ ಅವರಿಗೆ ಬೆಳಗಿನ ಜಾವ 4 ಗಂಟೆಗೆ ಹೃದಯಾಘಾತವಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಇಹಲೋಕ ತ್ಯಜಿಸಿದ್ದರು ಎಂದು ತಿಳಿದು ಬಂದಿದೆ.

ಕೊಳಲು ವಾದಕರಾಗಿ ಹೆಸರು ಮಾಡಿದ್ದ ಗೋಪಿ ಅವರ ಪುತ್ರ ನಿತಿನ್​ ಅವರು ಡಾ.ವಿಷ್ಣುವರ್ಧನ್ ಅವರೊಂದಿಗೆ ‘ಹೆಲೋ ಡ್ಯಾಡಿ’ ಚಿತ್ರದಲ್ಲಿ ನಟಿಸಿ ಹೆಸರು ಗಳಿಸಿದ್ದರು. ಅದಲ್ಲದೆ ಕೆರಳಿದ ಕೇಸರಿ, ಮುತ್ತಿನಂಥ ಹೆಂಡತಿ, ನಿಶ್ಯಬ್ಧ, ಚಿರಬಾಂಧವ್ಯ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

ಹಲವು ಧಾರಾವಾಹಿಗಳಲ್ಲಿ ನಟಿಸಿ ನಿರ್ದೇಶನವನ್ನೂ ಮಾಡಿದ್ದರು. ಅವಿವಾಹಿತರಾಗಿದ್ದ ನಿತಿನ್ ತಂದೆ ಮತ್ತು ತಾಯಿಯೊಂದಿಗೆ ವಾಸವಾಗಿದ್ದರು. ನಿಧನಕ್ಕೆ ಬಣ್ಣದ ಲೋಕದ ಗಣ್ಯರು ಸೇರಿ ಆಪ್ತರು ತೀವ್ರ ಕಂಬನಿ ಮಿಡಿದಿದ್ದಾರೆ.

ಟಾಪ್ ನ್ಯೂಸ್

BJP Symbol

Delhi: 9 ಅಭ್ಯರ್ಥಿಗಳ ಬಿಜೆಪಿ ಕೊನೇ ಪಟ್ಟಿ ಬಿಡುಗಡೆ

1-nag

Nagpur-Mumbai ಸಮೃದ್ಧಿ ಹೆದ್ದಾರಿಗೆ ವರ್ಣಚಿತ್ರಗಳ ಅಲಂಕಾರ

canada

Canada; ರಾಜಕೀಯಕ್ಕೆ ವಿದಾಯ ಹೇಳಲು ಪ್ರಧಾನಿ ನಿರ್ಧಾರ?

joe bided

America ಪ್ರಜಾಸತ್ತೆಗೆ ಅಪಾಯ: ವಿದಾಯ ಭಾಷಣದಲ್ಲಿ ಬೈಡೆನ್‌

ಗೀತಾರ್ಥ ಚಿಂತನೆ-158: ಕಾಲದ ಚಿಕ್ಕ ಪರಿಧಿಯಲ್ಲಿ ದೊಡ್ಡದು, ದೊಡ್ಡ ಪರಿಧಿಯಲ್ಲಿ ಚಿಕ್ಕದು

ಗೀತಾರ್ಥ ಚಿಂತನೆ-158: ಕಾಲದ ಚಿಕ್ಕ ಪರಿಧಿಯಲ್ಲಿ ದೊಡ್ಡದು, ದೊಡ್ಡ ಪರಿಧಿಯಲ್ಲಿ ಚಿಕ್ಕದು

1-kho-kho

Kho kho World Cup: ಭಾರತಕ್ಕೆ 71-34 ಅಂತರದ ಗೆಲುವು

Vinesh 2

ಶಾಸಕಿಯಾದ ಬಳಿಕ ವಿನೇಶ್‌ ಪೋಗಟ್‌ ಮತ್ತೆ ಕುಸ್ತಿ ಅಭ್ಯಾಸ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arjun Janya’s ’45’ to hit the screens on August 15

ಆಗಸ್ಟ್‌ 15ಕ್ಕೆ ತೆರೆಗೆ ಬರಲಿದೆ ಅರ್ಜುನ್‌ ಜನ್ಯಾ ನಿರ್ದೇಶನದ ʼ45ʼ ಸಿನಿಮಾ

ಮಚ್ಚನಿಗೆ ಕಿಚ್ಚನ ಸಾಥ್;‌ ʼಜಸ್ಟ್‌ ಮ್ಯಾರೀಡ್‌ʼನಿಂದ ಹಾಡು ಬಂತು

Just Married: ಮಚ್ಚನಿಗೆ ಕಿಚ್ಚನ ಸಾಥ್;‌ ʼಜಸ್ಟ್‌ ಮ್ಯಾರೀಡ್‌ʼನಿಂದ ಹಾಡು ಬಂತು

Mysore-darshan

Inspection: ಬೆನ್ನು ನೋವು ಮರುಕಳಿಸಿದರೇ ನಟ ದರ್ಶನ್‌ಗೆ ಶಸ್ತ್ರಚಿಕಿತ್ಸೆ?

Marakastra Movie: ಓಟಿಟಿಯಲ್ಲಿ ಮಾರಕಾಸ್ತ್ರ

Marakastra Movie: ಓಟಿಟಿಯಲ್ಲಿ ಮಾರಕಾಸ್ತ್ರ

Doddamane sose: ದೊಡ್ಮನೆ ಸೊಸೆ ಆರಂಭ…

Doddamane sose: ದೊಡ್ಮನೆ ಸೊಸೆ ಆರಂಭ…

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

BJP Symbol

Delhi: 9 ಅಭ್ಯರ್ಥಿಗಳ ಬಿಜೆಪಿ ಕೊನೇ ಪಟ್ಟಿ ಬಿಡುಗಡೆ

1-nag

Nagpur-Mumbai ಸಮೃದ್ಧಿ ಹೆದ್ದಾರಿಗೆ ವರ್ಣಚಿತ್ರಗಳ ಅಲಂಕಾರ

canada

Canada; ರಾಜಕೀಯಕ್ಕೆ ವಿದಾಯ ಹೇಳಲು ಪ್ರಧಾನಿ ನಿರ್ಧಾರ?

India US

US ;ಬಾರ್ಕ್‌ ಸೇರಿ 3 ಸಂಸ್ಥೆಗಳ ಮೇಲಿನ ನಿಷೇಧ ತೆರವು

joe bided

America ಪ್ರಜಾಸತ್ತೆಗೆ ಅಪಾಯ: ವಿದಾಯ ಭಾಷಣದಲ್ಲಿ ಬೈಡೆನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.