![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 18, 2023, 5:19 PM IST
ಚಲನಚಿತ್ರ ನಟಿ ರಚಿಕಾ ಸುರೇಶ್ ಈಗ ಮಿಸ್ ಇಂಡಿಯಾ ಟೀನ್-2023 ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಸಿನಿಮಾ ಹಾಗೂ ಮಾಡೆಲಿಂಗ್ ಎರಡೂ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ರಚಿಕಾ ಮೂಲತಃ ಶ್ರವಣಬೆಳಗೊಳದ ರೈತನ ಪುತ್ರಿ.
ಸಿನಿಮಾದ ಜೊತೆ ಮಾಡೆಲಿಂಗ್ ನಲ್ಲೂ ಗುರುತಿಸಿಕೊಂಡಿರುವ ನಟಿ ರಚಿಕಾ ಇತ್ತೀಚೆಗೆ ದಿಲ್ಲಿಯ ನೋಯ್ಡಾ ಫಿಲಂಸಿಟಿಯಲ್ಲಿ ನಡೆದ ಈ ಮಿಸ್ ಇಂಡಿಯಾ ಟೀನ್ ಸೌಂದರ್ಯ ಸ್ಪರ್ಧೆಯ ಕಿರೀಟ ಗೆದ್ದುಬಂದಿದ್ದಾರೆ. ಈ ಮಿಸ್ ಇಂಡಿಯಾ ಟೀನ್ ಸೌಂದರ್ಯ ಸ್ಪರ್ಧೆಯಲ್ಲಿ ಎಲ್ಲಾ ರಾಜ್ಯಗಳಿಂದ ಸುಮಾರು 18-20 ಜನ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಇದರಲ್ಲಿ ವೆಸ್ಟರ್ನ್ ಹಾಗೂ ಟ್ರೆಡಿಷನಲ್ ವೇರ್ ಹೀಗೆ ಮೂರ್ನಾಲ್ಕು ರೌಂಡ್ಸ್ ಗಳಿರುತ್ತವೆ. ಅಲ್ಲದೆ ಪ್ರಶ್ನೋತ್ತರದ ರೌಂಡ್ ಕೂಡ ಇರುತ್ತದೆ. ಮಾಡೆಲಿಂಗ್ ಜೊತೆಗೆ ಅಭಿನಯವನ್ನೂ ಮುಂದುವರೆಸಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.