Aditya Shashikumar: ʼರಾಶಿʼ ಪ್ರೀತಿಗೆ ಬಿದ್ದ ಆದಿತ್ಯ

Team Udayavani, Sep 23, 2024, 4:11 PM IST

Aditya Shashikumar movie rashi

ನಟ ಶಶಿಕುಮಾರ್‌ ಅವರ ಪುತ್ರ ಆದಿತ್ಯ ಶಶಿಕುಮಾರ್‌ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರದ ಟೈಟಲ್‌ ಲಾಂಚ್‌ ಇತ್ತೀಚೆಗೆ ಆಗಿದೆ. ಚಿತ್ರಕ್ಕೆ “ರಾಶಿ’ ಎಂದು ಟೈಟಲ್‌ ಇಡಲಾಗಿದೆ. ಇದೊಂದು ಲವ್‌ ಸ್ಟೋರಿಯಾಗಿದ್ದು, ಧುವನ್‌ ಫಿಲಂಸ್‌ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ.  ವಿಜಯ್‌ ಪಾಳೇಗಾರ್‌ ಈ ಚಿತ್ರದ ನಿರ್ದೇಶಕರು.

ಚಿತ್ರದ ಬಗ್ಗೆ ಮಾತನಾಡುವ ನಾಯಕ ಅದಿತ್ಯ, “ಈ ಚಿತ್ರದ ಕಥೆ ಬಹಳ ಚೆನ್ನಾಗಿದೆ. ನನ್ನ ಹುಟ್ಟುಹಬ್ಬದ ದಿನ ಈ ಚಿತ್ರದ ಶೀರ್ಷಿಕೆ ಅನಾವರಣವಾಗಿದ್ದು ಖುಷಿಯಾಗಿದೆ. ಇಷ್ಟು ದಿನ ಅಕ್ಷಿತ್‌ ಶಶಿಕುಮಾರ್‌ ಆಗಿದ್ದ ನಾನು, ಈಗ ಆದಿತ್ಯ ಶಶಿಕುಮಾರ್‌ ಎಂದು ಹೆಸರು ಬದಲಿಸಿ ಕೊಂಡಿದ್ದೇನೆ. ಇನ್ನು ಮುಂದೆ ಎಲ್ಲರೂ ಆದಿತ್ಯ ಶಶಿ ಕುಮಾರ್‌ ಎಂದೇ ಕರೆಯಬೇಕು’ ಎಂದು ಮನವಿ ಮಾಡಿದರು.

ನಿರ್ದೇಶಕ ವಿಜಯ್‌ ಪಾಳೇಗಾರ್‌ ಮಾತನಾಡಿ, “ಮಂತ್ರಾಲಯದಲ್ಲಿ ರಾಯರ ದರ್ಶನ ಮುಗಿಸಿಕೊಂಡು ಬರುವಾಗ ನಿರ್ಮಾಪಕ ಅಖೀಲೇಶ್‌ ಅವರು ನನ್ನನ್ನು ಕರೆದು ಈ ಚಿತ್ರವನ್ನು ನಿರ್ದೇಶಿಸ ಬೇಕೆಂದರು. ಅಖೀಲೇಶ್‌ ಅವರೇ ಈ ಚಿತ್ರದ ಕಥೆ ಬರೆದಿದ್ದಾರೆ. ನಾನು ಚಿತ್ರಕಥೆ, ಬರೆದು, ಗೀತರಚನೆ ಮಾಡಿ, ಸಂಗೀತ ನಿರ್ದೇಶನದೊಂದಿಗೆ ನಿರ್ದೇಶನನ್ನು ಮಾಡುತ್ತಿದ್ದೇನೆ. ಟ್ರಿಗರ್‌ ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು’ ಎಂದರು.

ಚಿತ್ರಕ್ಕೆ ಅಭಿನಂದನ್‌ ದೇಶಪ್ರಿಯ ಸಂಭಾಷಣೆ, ನವೀನ್‌ ಸೂರ್ಯ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನ, ಮಂಜು ಮಹದೇವ್‌ ಹಿನ್ನೆಲೆ ಸಂಗೀತ ಹಾಗೂ ಬಂಡೆ ಚಂದ್ರು ಅವರ ಸಾಹಸ ನಿರ್ದೇಶನವಿದೆ. ಚಿತ್ರದಲ್ಲಿ ಸಮೀಕ್ಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಕರಿಸುಬ್ಬು, ಉಗ್ರಂ ರವಿ, ಹುಲಿ ಕಾರ್ತಿಕ್‌ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಟಾಪ್ ನ್ಯೂಸ್

Bhttaraka-Swmaji

Attack On Car: ಎಡನೀರು ಸ್ವಾಮೀಜಿ ಕಾರಿಗೆ ಹಾನಿ: ಭಟ್ಟಾರಕ ಶ್ರೀ ಖಂಡನೆ

Udupi–Kanchi

Udupi: ಶ್ರೀಕೃಷ್ಣ ಮಠಕ್ಕೆ ನ.20ರಂದು ಕಾಂಚಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಆಗಮನ

Sucide-Stop

Belthangady: ಹಾಸ್ಟೆಲ್‌ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

Udupi: ಗೀತಾರ್ಥ ಚಿಂತನೆ-91: ಸಂತ್ರಸ್ತನಿಂದಲೇ ಸರಿಪಡಿಸುವ ಯುಕ್ತಿ

Udupi: ಗೀತಾರ್ಥ ಚಿಂತನೆ-91: ಸಂತ್ರಸ್ತನಿಂದಲೇ ಸರಿಪಡಿಸುವ ಯುಕ್ತಿ

Jharkhand: “ನುಸುಳುಕೋರರಿಗೆ ಭೂಮಿ ಸಿಗದಂತೆ ಕಾಯ್ದೆ’: ಸಚಿವ ಅಮಿತ್‌ ಶಾ

Jharkhand: “ನುಸುಳುಕೋರರಿಗೆ ಭೂಮಿ ಸಿಗದಂತೆ ಕಾಯ್ದೆ’: ಸಚಿವ ಅಮಿತ್‌ ಶಾ

WhatsApp: ಗ್ರೂಪ್‌ ರಚನೆ: ಐಎಎಸ್‌ ಅಧಿಕಾರಿ ಅಮಾನತು

WhatsApp: ಗ್ರೂಪ್‌ ರಚನೆ: ಐಎಎಸ್‌ ಅಧಿಕಾರಿ ಅಮಾನತು

Supreme Court: ವಿದ್ಯಾರ್ಥಿನಿಯರ ಮುಟ್ಟಿನ ನೈರ್ಮಲ್ಯ ನೀತಿಗೆ ಕೇಂದ್ರ ಒಪ್ಪಿಗೆ

Supreme Court: ವಿದ್ಯಾರ್ಥಿನಿಯರ ಮುಟ್ಟಿನ ನೈರ್ಮಲ್ಯ ನೀತಿಗೆ ಕೇಂದ್ರ ಒಪ್ಪಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ನಾಮಿನೇಟ್ ವಿಚಾರದಲ್ಲಿ ಅಸಲಿ ಆಟ ಆಡಿದ ಬಿಗ್ ಬಾಸ್: ಇಕ್ಕಟ್ಟಿನಲ್ಲಿ ಸ್ಪರ್ಧಿಗಳು

BBK11: ನಾಮಿನೇಟ್ ವಿಚಾರದಲ್ಲಿ ಅಸಲಿ ಆಟ ಆಡಿದ ಬಿಗ್ ಬಾಸ್: ಇಕ್ಕಟ್ಟಿನಲ್ಲಿ ಸ್ಪರ್ಧಿಗಳು

Duniya Vijay: ನಟ ದುನಿಯಾ ವಿಜಿಯಿಂದ ಜೈಲಿನಿಂದ ಹೊರಬಂದಿದ್ದ ವ್ಯಕ್ತಿಯಿಂದ ಜೋಡಿ ಕೊಲೆ

Duniya Vijay: ನಟ ದುನಿಯಾ ವಿಜಿಯಿಂದ ಜೈಲಿನಿಂದ ಹೊರಬಂದಿದ್ದ ವ್ಯಕ್ತಿಯಿಂದ ಜೋಡಿ ಕೊಲೆ

Ragini Prajwal: ಶ್ಯಾನುಭೋಗರ ಮಗಳ ಮೇಲೆ ರಾಗಿಣಿ ನಿರೀಕ್ಷೆ

Ragini Prajwal: ಶ್ಯಾನುಭೋಗರ ಮಗಳ ಮೇಲೆ ರಾಗಿಣಿ ನಿರೀಕ್ಷೆ

Kantara1: ಪೇಮೆಂಟ್‌ ನೀಡದ ಆರೋಪ; ಹೊಂಬಾಳೆ ವಿರುದ್ಧ ಬೀದಿಗಿಳಿದ ಜೂನಿಯರ್‌ ಅರ್ಟಿಸ್ಟ್‌ಗಳು

Kantara1: ಪೇಮೆಂಟ್‌ ನೀಡದ ಆರೋಪ; ಹೊಂಬಾಳೆ ವಿರುದ್ಧ ಬೀದಿಗಿಳಿದ ಜೂನಿಯರ್‌ ಅರ್ಟಿಸ್ಟ್‌ಗಳು

Kannada Movie Gumti trailer Out

Gumti: ಕರಾವಳಿ ಸೊಗಡಿನ ಸಿನಿಮಾ ʼಗುಂಮ್ಟಿʼ ಟ್ರೇಲರ್‌ ಬಂತು

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

Bhttaraka-Swmaji

Attack On Car: ಎಡನೀರು ಸ್ವಾಮೀಜಿ ಕಾರಿಗೆ ಹಾನಿ: ಭಟ್ಟಾರಕ ಶ್ರೀ ಖಂಡನೆ

Udupi–Kanchi

Udupi: ಶ್ರೀಕೃಷ್ಣ ಮಠಕ್ಕೆ ನ.20ರಂದು ಕಾಂಚಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಆಗಮನ

Beete-Wood

Madikeri: ಬೀಟಿ ಮರ ಸಾಗಾಟ: ಸೊತ್ತು ಸಹಿತ ಓರ್ವನ ಬಂಧನ

Sucide-Stop

Belthangady: ಹಾಸ್ಟೆಲ್‌ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

Udupi: ಗೀತಾರ್ಥ ಚಿಂತನೆ-91: ಸಂತ್ರಸ್ತನಿಂದಲೇ ಸರಿಪಡಿಸುವ ಯುಕ್ತಿ

Udupi: ಗೀತಾರ್ಥ ಚಿಂತನೆ-91: ಸಂತ್ರಸ್ತನಿಂದಲೇ ಸರಿಪಡಿಸುವ ಯುಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.