‘ತಿಮ್ಮಯ್ಯ ಅಂಡ್‌ ತಿಮ್ಮಯ್ಯ’ ಸ್ಕ್ರಿಪ್ಟ್ ಓದಿದಾಗ ಅಳುಕಾಗಿತ್ತು.. ಅನಂತ ಮಾತು


Team Udayavani, Nov 21, 2022, 3:30 PM IST

Ananth Nag spoke about thimmaiah and thimmaiah movie

ಅನಂತ್‌ ನಾಗ್‌ ಹಾಗೂ ದಿಗಂತ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ “ತಿಮ್ಮಯ್ಯ ಅಂಡ್‌ ತಿಮ್ಮಯ್ಯ’ ಚಿತ್ರ ಡಿ.02 ರಂದು ಬಿಡುಗಡೆಯಾಗುತ್ತಿದೆ. ಸಂಜಯ್‌ ಶರ್ಮಾ ಈ ಸಿನಿಮಾದ ನಿರ್ದೇಶಕರು. ರಾಜೇಶ್‌ ಶರ್ಮಾ ನಿರ್ಮಾಣದ ಮಾಡಿದ್ದಾರೆ. ಅನಂತ್‌ ನಾಗ್‌ ಈ ಚಿತ್ರದಲ್ಲಿ ವಿಭಿನ್ನಪಾತ್ರ ಮಾಡಿದ್ದಾರೆ.

ಸಹಜವಾಗಿಯೇ ಅನಂತ್‌ ನಾಗ್‌ ಅವರು ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅನಂತ್‌ ನಾಗ್‌ ಅವರು ಇದೊಂದು ಸವಾಲಿನ ಪಾತ್ರ ಎನ್ನುತ್ತಾರೆ.

“”ತಿಮ್ಮಯ್ಯ ಅಂಡ್‌ ತಿಮ್ಮಯ್ಯ’ದಲ್ಲಿ ನನಗೆ ಒಂದು ವಿಭಿನ್ನವಾದ ಪಾತ್ರ ಸಿಕ್ಕಿದೆ ಎಂದು ಹೇಳಿದರೆ ತಪ್ಪಾಗಲಾರದು. ಮೊದಲು ಈ ಆಫ‌ರ್‌ ಬಂದಾಗ, ಸ್ಕ್ರಿಪ್ಟ್ ಕಳುಹಿಸಿ ಅಂದೆ. ಸ್ಕ್ರಿಪ್ಟ್ ಓದಿದಾಗ ತುಂಬಾ ಸಂತೋಷವಾಯಿತು. ಎಷ್ಟು ಚೆನ್ನಾಗಿ ಬರೆದಿದ್ದಾರೆ ಎನಿಸಿತು. ತಿಮ್ಮಯ್ಯ ಅಂಡ್‌ ತಿಮ್ಮಯ್ಯ ಎಂಬ ಎರಡು ಪಾತ್ರಗಳ ಸುತ್ತ ಈ ಸಿನಿಮಾ ಮಾಡಿದ್ದಾರೆ. ಮೂವತ್ತು ವರ್ಷಗಳ ನಂತರ ಮೊಮ್ಮಗನನ್ನು ಭೇಟಿಯಾಗುವ ಪಾತ್ರ. ಸ್ಕ್ರಿಪ್ಟ್ ಓದುತ್ತಲೇ ತುಂಬಾ ವಿಶಿಷ್ಟವಾದ ಪಾತ್ರ ಅಂತೆನಿಸಿತು. ಜೊತೆಗೊಂದು ಅಳುಕು ಕೂಡಾ ಬಂತು. ಏಕೆಂದರೆ ಇದು ಬಹಳ ಸರಳವಾದ ಪಾತ್ರವಲ್ಲ. ಈ ಪಾತ್ರ ಶ್ರೀಮಂತ, ಆ ಶ್ರೀಮಂತಿಕೆಯ ಅಹಂ ಕೂಡಾ ಅವನಿಗಿದೆ. ಒಂದು ರೀತಿ ಅಲೆಮಾರಿ ಬದುಕು ಆತ ಬದುಕಿದ್ದಾನೆ. ಸ್ವಾರ್ಥದಿಂದಲೇ ಬದುಕಿದ್ದಾನೆ. ಬೇರೆಯವರನ್ನು ಹೀಯಾಳಿಸೋದು, ಹಂಗಿಸೋದು ಅವನ ಗುಣದಲ್ಲಿದ್ದರೂ ಅದು ಹಾಸ್ಯಧಾಟಿಯಲ್ಲಿದೆ. ಹೀಗಾಗಿ ನನ್ನ ಹಿನ್ನೆಲೆಯಲ್ಲಿ ನಾನು ಈ ಪಾತ್ರವನ್ನು ಮಾಡುವುದೋ, ಬೇಡವೋ ಎಂಬ ಕನ್‌ಫ್ಯೂಶನ್‌ ಇತ್ತು. ಜೊತೆಗೆ, ಮಾಡಿದರೆ ಇದೊಂದು ಸವಾಲು ಎಂಬ ಭಾವನೆಯೂ ಇತ್ತು. ಈ ಪಾತ್ರದಲ್ಲಿ ಎಲ್ಲಾ ಅಂಶಗಳನ್ನು ತೋರಿಸಿದ್ದಾರೆ. ನೆಗೆಟಿವ್‌ ಅಂಶಗಳ ಜೊತೆ ಹ್ಯೂಮರ್‌ ಇದೆ. ಹಾಗಾಗಿ, ಒಂದು ಕೈ ನೋಡೇ ಬಿಡೋಣ ಎಂದು ಒಪ್ಪಿಕೊಂಡೆ. ಈ ಪಾತ್ರ ಸಿಂಪಲ್‌ ಆಗಿಲ್ಲ. ನೆಗೆಟಿವ್‌ ಅಂಶವಿರುವ ಪಾತ್ರ. ಅದನ್ನು ಪಾಸಿಟಿವ್‌ ಆಗಿ ಪ್ರಸೆಂಟ್‌ ಮಾಡುವ ಸವಾಲಿತ್ತು. ಈ ತರಹದ ಒಂದು ವಿಚಿತ್ರ ಮತ್ತು ವಿಭಿನ್ನ ವ್ಯಕ್ತಿತ್ವದ ಅವನಿಗೆ ಲಕ್ಷ್ಮೀ ಜೊತೆಗೆ ಸರಸ್ವತಿ ಕೂಡಾ ಒಲಿದಿರುತ್ತಾಳೆ. ಟ್ರಂಪೆಟ್‌ ಪ್ಲೇಯರ್‌ ಕೂಡಾ. ಮಡಿಕೇರಿಯಿಂದ ಬಂದು ಬೆಂಗಳೂರಿನಲ್ಲಿ ಇರುವ ಪಾತ್ರವದು. ಎಲ್ಲರೂ ಕೂಡಾ ತನಗೆ ವಿಧೇಯವಾಗಿರಬೇಕೆಂಬ ಹಂಬಲ ಅವನದು. ಜೊತೆಗೆ ತನ್ನ ಗತ ಜೀವನದ ಪಶ್ಚಾತ್ತಾಪ ಕೂಡಾ ಅವನಿಗೆ ಆಗುತ್ತದೆ. ಮೂಲತಃ ಬೆಂಗಳೂರಿನವರಾ ಸಂಜಯ್‌ ಈ ತರಹದ ಒಂದು ವಿಭಿನ್ನ ಪಾತ್ರ ಬರೆದಿದ್ದಾರೆ. ಬಹಳ ಎಂಟರ್‌ಟೈನಿಂಗ್‌ ಆಗಿದೆ. ಡಬ್ಬಿಂಗ್‌ ಮಾಡುವಾಗಲೂ ನೋಡಿದೆ. ತುಂಬಾ ಖುಷಿಪಟ್ಟೆ. ಅಣ್ಣ-ತಮ್ಮಂದಿರ ಕನಸಿನ ಸಿನಿಮಾವಿದು. ಟೀಸರ್‌, ಟ್ರೇಲರ್‌ಗೆ ಪಾಸಿಟಿವ್‌ ರಿಯಾಕ್ಷನ್‌ ಬಂದಿದೆ’ ಎಂದು ತಮ್ಮ ಪಾತ್ರದ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.