ಅಂಜನಿಪುತ್ರ ದೊಡ್ಡದಾಯ್ತು!

Team Udayavani, Jan 14, 2018, 10:47 AM IST

anjaniputra.jpg

ಸಾಮಾನ್ಯವಾಗಿ ಒಂದು ಚಿತ್ರ ಉದ್ದವಾಯಿತು ಎಂದು ಪ್ರೇಕ್ಷಕರು ಬೇಸರಿಸಿಕೊಂಡರೆ, ಚಿತ್ರದವರು ತಕ್ಷಣವೇ ಎಚ್ಚೆತ್ತುಕೊಂಡು ಚಿತ್ರವನ್ನು ಟ್ರಿಮ್‌ ಮಾಡುವುದು ವಾಡಿಕೆ. ಆದರೆ, ಪುನೀತ್‌ ರಾಜಕುಮಾರ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನುಯದ “ಅಂಜನಿಪುತ್ರ’ದ ವಿಷಯದಲ್ಲಿ ಮಾತ್ರ ಅದು ಉಲ್ಟಾ ಆಗುತ್ತದೆ. ಚಿತ್ರವು ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ.

ಈ ಸಂದರ್ಭದಲ್ಲಿ ಚಿತ್ರತಂಡದವರು ಇನ್ನೂ ಎಂಟು ನಿಮಿಷಗಳ ದೃಶ್ಯಗಳನ್ನು ಚಿತ್ರಕ್ಕೆ ಸೇರಿಸಲಿದೆ. ಈಗಾಗಲೇ ಚಿತ್ರದಲ್ಲಿ ಬದಲಾವಣೆಯಾಗಿದ್ದು, ಇಂದಿನಿಂದ ಅದು ಕಾರ್ಯರೂಪಕ್ಕೆ ಬರಲಿದೆ. ಹೌದು, “ಅಂಜನಿಪುತ್ರ’ ಇವತ್ತಿನಿಂದಲೇ ಇನ್ನಷ್ಟು ದೊಡ್ಡದಾಗಿದೆ. ಚಿತ್ರ 25 ದಿನಗಳನ್ನು ಪೂರೈಸಿದ ಖುಷಿಯಲ್ಲಿ ಮತ್ತು ಸಂಕ್ರಾಂತಿ ಬೋನಸ್‌ ಆಗಿ ಇನ್ನೂ ಎಂಟು ನಿಮಿಷಗಳಷ್ಟು ದೃಶ್ಯಗಳನ್ನು ಚಿತ್ರಕ್ಕೆ ಸೇರಿಸಲಾಗಿದೆ.

ಅದರ ಪೈಕಿ ಒಂದು ಫೈಟು ಮತ್ತು ಎರಡು ದೃಶ್ಯಗಳೂ ಇವೆಯಂತೆ. ಅದನ್ನು ಈಗ ಹೊಸದಾಗಿ ಸೇರಿಸಲಾಗುತ್ತಿದೆ. “ಇದಕ್ಕೂ ಮುಂಚೆಯೇ ಆ ಫೈಟು ಮತ್ತು ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಆದರೆ, ಲ್ಯಾಗ್‌ ಆಗಬಹುದು ಎಂಬ ಕಾರಣಕ್ಕೆ ಬಿಟ್ಟಿದ್ದೆವು. ಈಗ ಮತ್ತೆ ಸೇರಿಸಿದ್ದು, ಭಾನುವಾರದಿಂದ ಚಿತ್ರದ ಹೊಸ ವರ್ಷನ್‌ನ ನೋಡಬಹುದು’ ಎನ್ನುತ್ತಾರೆ ನಿರ್ದೇಶಕ ಎ. ಹರ್ಷ.

ಹಾಕಿದ್ದು ಬಂದಿದೆ; ಬರುವುದೆಲ್ಲಾ ಬೋನಸ್‌: ಇನ್ನು “ಅಂಜನಿಪುತ್ರ’ ಚಿತ್ರದಿಂದ ಎಷ್ಟು ಲಾಭವಾಯಿತು ಎಂಬ ಪ್ರಶ್ನೆಯನ್ನು ನಿರ್ಮಾಪಕ ಎಂ.ಎನ್‌. ಕುಮಾರ್‌ ಅವರ ಮುಂದಿಟ್ಟರೆ, “ಕನ್ನಡಿಗರ ಆಶೀರ್ವಾದದಿಂದ ಚಿತ್ರಕ್ಕೆ ಹಾಕಿದ ದುಡ್ಡು ಬಂದಿದೆ, ಬರುವುದೆಲ್ಲಾ ಬೋನಸ್‌’ ಎಂದು ಹೇಳುತ್ತಾರೆ.

ಟಾಪ್ ನ್ಯೂಸ್

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

Manipal: ಧೂಮಪಾನ, ಮದ್ಯಪಾನ ಸ್ವಾಸ್ಥ್ಯದ ಶತ್ರುಗಳು: ಡಾ| ಮೋಹನ ರಾವ್‌

Manipal: ಧೂಮಪಾನ, ಮದ್ಯಪಾನ ಸ್ವಾಸ್ಥ್ಯದ ಶತ್ರುಗಳು: ಡಾ| ಮೋಹನ ರಾವ್‌

ಬೆಳ್ಳಾರೆ: ಯುವಕನ ಮೇಲೆ ಹಲ್ಲೆ; ಆರೋಪ

Sullia ಬೆಳ್ಳಾರೆ: ಯುವಕನ ಮೇಲೆ ಹಲ್ಲೆ; ಆರೋಪ

Karkala: ಹೋಂನರ್ಸ್‌ನಿಂದ ಚಿನ್ನ ಕಳವು; ಆರೋಪ

Karkala: ಹೋಂನರ್ಸ್‌ನಿಂದ ಚಿನ್ನ ಕಳವು; ಆರೋಪ

Road Mishap: ಕಾರು-ಟೆಂಪೋ ಮುಖಾಮುಖಿ ಢಿಕ್ಕಿ; ಕಾರು ಚಾಲಕ ಗಂಭೀರ

Road Mishap: ಕಾರು-ಟೆಂಪೋ ಮುಖಾಮುಖಿ ಢಿಕ್ಕಿ; ಕಾರು ಚಾಲಕ ಗಂಭೀರ

ಬೈಕಿಗೆ ಟಿಪ್ಪರ್‌ ಢಿಕ್ಕಿ: ಸವಾರ ಸಾವು; ಅಪಘಾತಕ್ಕೀಡಾದ ಟಿಪ್ಪರ್‌ನಲ್ಲಿತ್ತು ಅಕ್ರಮ ಮರಳು

ಬೈಕಿಗೆ ಟಿಪ್ಪರ್‌ ಢಿಕ್ಕಿ: ಸವಾರ ಸಾವು; ಅಪಘಾತಕ್ಕೀಡಾದ ಟಿಪ್ಪರ್‌ನಲ್ಲಿತ್ತು ಅಕ್ರಮ ಮರಳು

Fraud Case: ವ್ಯವಹಾರದಲ್ಲಿ ಪಾಲು ನೀಡುವುದಾಗಿ ನಂಬಿಸಿ 2 ಕೋಟಿ ರೂ. ವಂಚನೆ

Fraud Case: ವ್ಯವಹಾರದಲ್ಲಿ ಪಾಲು ನೀಡುವುದಾಗಿ ನಂಬಿಸಿ 2 ಕೋಟಿ ರೂ. ವಂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prajwal devaraj starrer raksasa movie releasing in telugu

Prajwal Devaraj: ತೆಲುಗಿನಲ್ಲೂ ರಿಲೀಸ್‌ ಆಗುತ್ತಿದೆ ʼರಾಕ್ಷಸʼ

ashoka

The Rise Of Ashoka: ಅಶೋಕನ ರಕ್ತಚರಿತೆ

Actor Darshan: ನಟ ದರ್ಶನ್‌ ಮೈಸೂರಿಗೆ ಇಂದು ಆಗಮನ

Actor Darshan: ಇಂದು ನಟ ದರ್ಶನ್‌ ಮೈಸೂರಿಗೆ ಆಗಮನ

Chandan Shetty: ಕಾಟನ್‌ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು

Chandan Shetty: ಕಾಟನ್‌ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು

allu arjun

Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

Manipal: ಧೂಮಪಾನ, ಮದ್ಯಪಾನ ಸ್ವಾಸ್ಥ್ಯದ ಶತ್ರುಗಳು: ಡಾ| ಮೋಹನ ರಾವ್‌

Manipal: ಧೂಮಪಾನ, ಮದ್ಯಪಾನ ಸ್ವಾಸ್ಥ್ಯದ ಶತ್ರುಗಳು: ಡಾ| ಮೋಹನ ರಾವ್‌

ಬೆಳ್ಳಾರೆ: ಯುವಕನ ಮೇಲೆ ಹಲ್ಲೆ; ಆರೋಪ

Sullia ಬೆಳ್ಳಾರೆ: ಯುವಕನ ಮೇಲೆ ಹಲ್ಲೆ; ಆರೋಪ

Mangaluru ಮರವೂರು: ಆಕಸ್ಮಿಕವಾಗಿ ನದಿಗೆ ಬಿದ್ದು ಮಹಿಳೆ ಮೃತ್ಯು: ಪ್ರಕರಣ ದಾಖಲು

Mangaluru ಮರವೂರು: ಆಕಸ್ಮಿಕವಾಗಿ ನದಿಗೆ ಬಿದ್ದು ಮಹಿಳೆ ಮೃತ್ಯು: ಪ್ರಕರಣ ದಾಖಲು

Karkala: ಹೋಂನರ್ಸ್‌ನಿಂದ ಚಿನ್ನ ಕಳವು; ಆರೋಪ

Karkala: ಹೋಂನರ್ಸ್‌ನಿಂದ ಚಿನ್ನ ಕಳವು; ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.