ಶಿವಣ್ಣನಲ್ಲಿ ಅಪ್ಪಾಜಿಯನ್ನು ನೋಡುತ್ತೇನೆ
Team Udayavani, Apr 6, 2017, 11:31 AM IST
ಇತ್ತೀಚೆಗೆ “ರಾಜ್ಕುಮಾರ’ ಸಿನಿಮಾ ನೋಡಿ, ಅಪ್ಪಾಜಿಯನ್ನು ನೆನೆಸಿಕೊಂಡು ಶಿವರಾಜಕುಮಾರ್ ಜೋರಾಗಿ ಅತ್ತ ಶಿವಣ್ಣ, ಅಪ್ಪುವಿನಲ್ಲಿ ನಾನು ಅಪ್ಪಾಜಿಯನ್ನು ನೋಡುತ್ತೇನೆ. ಅವರದ್ದು ಅದ್ಭುತ ನಟನೆ. ನಾನು ಅವರ ಅಭಿಮಾನಿ’ ಎಂದಿದ್ದರು.
ಇದಕ್ಕೆ ಪುನೀತ್ ಏನನ್ನುತ್ತಾರೆಂಬ ಕುತೂಹಲ ಸಹಜವಾಗಿಯೇ ಇತ್ತು. ಪುನೀತ್ ಮಾತ್ರ “ಅದು ಶಿವಣ್ಣನ ದೊಡ್ಡಗುಣ’ ಎನ್ನುತ್ತಾರೆ. “ನಾನು ಶಿವಣ್ಣ, ರಾಘಣ್ಣನಲ್ಲಿ ಅಪ್ಪಾಜಿಯನ್ನು ನೋಡುತ್ತೇನೆ. ಏಕೆಂದರೆ, ಅವರದು ನೇರಗುಣ. ಎಲ್ಲರನ್ನು ಪ್ರೀತಿಸುತ್ತಾರೆ.
ನಾನು ಅವರಿಂದ ಸಾಕಷ್ಟು ವಿಷಯ ಕಲಿತಿದ್ದೇನೆ, ಕಲಿಯುತ್ತಿದ್ದೇನೆ. ಈಗ ಅವರು “ರಾಜ್ಕುಮಾರ’ ನೋಡಿ ಭಾವುಕರಾಗಿದ್ದಾರೆ. ನನ್ನಲ್ಲಿ ಅಪ್ಪಾಜಿಯನ್ನು ನೋಡಿದ್ದಾರೆಂಬ ಅವರು ಮಾತು ಅದು ಅವರ ದೊಡ್ಡಗುಣವನ್ನು ತೋರಿಸುತ್ತದೆ’ ಎಂಬುದು ಪುನೀತ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.