BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Team Udayavani, Nov 29, 2024, 11:09 PM IST

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

ಬೆಂಗಳೂರು: ಮಹಾರಾಜ- ಯುವರಾಣಿ ಕಪಿಮುಷ್ಠಿಯಲ್ಲಿ ಈ ವಾರ ಬಿಗ್ ಮನೆಯ ಆಟ ಸಾಗಿದೆ.

ರಾಜ ಮನೆತನದ ವಿರುದ್ಧ ಸ್ಪರ್ಧಿಗಳು ರೊಚ್ಚಿಗೆದ್ದಿದ್ದಾರೆ. ನಾವೆಲ್ಲರೂ ಜತೆ ಸೇರಿ ನಮ್ಮದೇ ಸಾಮ್ರಾಜ್ಯವನ್ನು ಕಟ್ಟುವ ಎಂದು ಧ್ವನಿಗೂಡಿಸಿದ್ದಾರೆ.

ರಾಣಿ – ಮಹಾರಾಜರನ್ನು ಸರಪಳಿಯಲ್ಲಿ ಸುತ್ತಿ ಬಂಧನದಲ್ಲಿ ‌ಇರಿಸಲಾಗಿದೆ. ಆಯಾ ಬಣದ ಪ್ರಜೆಗಳು ರಾಜ – ಯುವರಾಣಿಯನ್ನು ರಕ್ಷಣೆ ಮಾಡುವ ಟಾಸ್ಕ್ ವೊಂದನ್ನು ಮನೆ ಮಂದಿಗೆ ನೀಡಲಾಗಿದೆ. ಈ ಟಾಸ್ಕ್ ಗೆಲ್ಲುವ ತಂಡ ಕ್ಯಾಪ್ಟನ್ಸಿ ಆಟಕ್ಕೆ ಆಯ್ಕೆ ಆಗಲಿದೆ.

ಕಣ್ಣಿಗೆ ಬಟ್ಟೆ ಕಟ್ಟಿ, ನೀಲಾ ನಕ್ಷೆಯನ್ನು ಬಿಡಿಸಿಕೊಂಡು ಈ ಟಾಸ್ಕ್ ನ್ನು ಮಹಾರಾಜ ಮಂಜು ಅವರ ಬಣ ಗೆದ್ದುಕೊಂಡಿದೆ. ಗೆದ್ದ ಬಳಿಕ ಮಹಾರಾಜ ಮಂಜು ಅವರಿಗೆ ಪ್ರಜೆಗಳು ಜೈಕಾರ ಹಾಕಿದ್ದಾರೆ.

ಚೈತ್ರಾ ಅಭಿಮನ್ಯುಗಾಗಿ‌ ಕೃಷ್ಣ(ಶಿಶಿರ್) ಅವರ ಮುಂದೆ ಉತ್ತರೆಯಾಗಿ‌ ಮಾಡಿದ ಅಭಿನಯ ನೋಡಿ ಮನೆಮಂದಿ ಮೂಕವಿಸ್ಮಿತರಾಗಿದ್ದಾರೆ.

ವಾರದ ಕ್ಯಾಪ್ಟನ್ಸಿ ಟಾಸ್ಕ್‌ 6 ಅಭ್ಯರ್ಥಿಗಳ ನಡುವೆ ನಡೆದಿದೆ. ಒಂದು ಪಂಗಡ ಗೌತಮಿ ಹಾಗೂ ಮಂಜು ಅವರನ್ನು ಕ್ಯಾಪ್ಟನ್ಸಿ ಓಟದಿಂದ ಆಚೆ ಇಡಬೇಕೆಂದು ಸಂಚು ರೂಪಿಸಿದ್ದಾರೆ.

ಕ್ಯಾಪ್ಟನ್ಸಿ ಓಟದಿಂದ ಮೊದಲು ಗೌತಮಿ ಅವರು ಆಚೆ ಬಿದ್ದಿದ್ದಾರೆ. ಎರಡನೇ ಅವರಾಗಿ ಮಂಜು ಅವರು ಆಚೆ ಬಂದಿದ್ದಾರೆ. ಆ ಬಳಿಕ ಭವ್ಯ ಆಚೆ ಬಂದಿದ್ದಾರೆ.

ಐಶ್ವರ್ಯಾ, ಸುರೇಶ್ ಹಾಗೂ ಧನರಾಜ್ ಅವರ ಪೈಕಿ ಧನರಾಜ್ ಅವರು ಈ ವಾರ ಮನೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

ಮೊದಲ ಬಾರಿ ಕ್ಯಾಪ್ಟನ್ ಆದ ಧನರಾಜ್ ಅವರನ್ನು ತಲೆಯಮೇಲೆ ಹೊತ್ತು‌ ಹನುಮಂತು ಸಂಭ್ರಮಿಸಿದ್ದಾರೆ‌.

ಇನ್ನೊಂದು ಕಡೆ ಸುರೇಶ್ ಅವರು ಎಲ್ಲರೂ ಟಾರ್ಗೆಟ್ ಮಾಡಿ ಆಡಿದ್ದಾರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳಪೆ ಪಟ್ಟಿಯಿಂದ ಜೈಲು: ಕಣ್ಣೀರಿಟ್ಟ ಶೋಭಾ:
ಶೋಭಾ ಶೆಟ್ಟಿ ಅವರಿಗೆ ಕಳಪೆ ಪಟ್ಟಿ ಸಿಕ್ಕಿದೆ. ಕ್ಯಾಪ್ಟನ್ ಧನರಾಜ್ ಅವರಿಗೆ ಈ ವಾರದ ಉತ್ತಮ ಹಾಗೂ ಕಳಪೆ ನೀಡುವ ಅಧಿಕಾರವನ್ನು ನೀಡಲಾಗಿದೆ. ಅದರಂತೆ ಧನರಾಜ್ ಅವರು ಶೋಭಾ ಅವರಿಗೆ ಕಳಪೆ ಪಟ್ಟವನ್ನು ನೀಡಿದ್ದಾರೆ.

ಈ ವಾರ ನಿಮ್ಮ ಆ್ಯಕ್ಟಿವಿಟಿ ಅಷ್ಟಾಗಿ ಕಂಡಿಲ್ಲವೆನ್ನುವ ಕಾರಣವನ್ನು ನೀಡಿದ್ದಾರೆ. ಇದಕ್ಕೆ ಶೋಭಾ ನೀವು ಯಾಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ. ಲೈಫ್ ಅಲ್ಲಿ ಏನೇನೂ ಫೇಸ್ ಮಾಡಿದ್ದೀನಿ 24 ಗಂಟ ಜೈಲು ಅಲ್ಲಿರೋದು ದೊಡ್ಡ ವಿಷ್ಯವಲ್ಲವೆಂದು ಕಣ್ಣೀರಿಡುತ್ತಲೇ ಜೈಲಿನೊಳಗೆ ಹೋಗಿದ್ದಾರೆ .

ಟಾಪ್ ನ್ಯೂಸ್

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

1-sindd

Syed Modi International: ಫೇವರಿಟ್‌ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ

1-proo

Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

1-kar

Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.