Box Office Collection; ಕೇಕ್ ಕಟ್ಟಿಂಗ್ ಓಕೆ, ಕಲೆಕ್ಷನ್ ಹೇಳಲ್ಲ ಯಾಕೆ?
Team Udayavani, Dec 30, 2024, 4:32 PM IST
ಕಲೆಕ್ಷನ್ ಬಗ್ಗೆ ಈಗಲೇ ಹೇಳ್ಳೋದು ಬೇಡ. ಇನ್ನೂ ಲೆಕ್ಕ ಆಗಿಲ್ಲ. ಅಲ್ಲಿಂದ- ಇಲ್ಲಿಂದ ಎಲ್ಲಾ ಬರೋದು ಇದೆ. ಮುಂದಿನ ಪ್ರಸ್‌ಮೀಟ್ ನಲ್ಲಿ ಹೇಳುವ, ನಿಮ್ಮಲ್ಲಿ ಹೇಳದೇ ನಾವು ಏನ್ ಮಾಡೋಕ್ಕಾಗುತ್ತೆ… -ಸಿನಿಮಾದ ಸಕ್ಸಸ್‌ಮೀಟ್‌ನಲ್ಲಿ “ಕಲೆಕ್ಷನ್’ ಬಗ್ಗೆ ಪ್ರಶ್ನೆ ಬಂದರೆ ಪ್ರತಿ ನಿರ್ಮಾಪಕರು ಹೇಳುವ ಮಾತಿದು.
ಸಿನಿಮಾ ಗೆದ್ದಿದೆ ಎಂದು ಖುಷಿಯಿಂದ ಸಂಭ್ರಮಿಸಿ, ಕೇಕ್ ಕಟ್ ಮಾಡುವ ಸಿನಿಮಾ ತಂಡಗಳು ಕಲೆಕ್ಷನ್ ಅಂಕಿ-ಅಂಶ ಕೊಡಲು ಮಾತ್ರ ತಯಾರಿಲ್ಲ. ಬೇರೆಲ್ಲಾ ವಿಚಾರದಲ್ಲಿ ಪರಭಾಷೆಗೆ ಹೋಲಿಸಿಕೊಳ್ಳುವ ಕೆಲವು ಸಿನಿಮಾ ತಂಡಗಳು ಕಲೆಕ್ಷನ್ ಅನೌನ್ಸ್‌ಮೆಂಟ್‌ನಲ್ಲಿ ಮಾತ್ರ ಅದನ್ನು ಫಾಲೋ ಮಾಡುತ್ತಿಲ್ಲ. ಇತ್ತೀಚೆಗೆ ತೆರೆಕಂಡ ಪುಷ್ಪ-2 ತಂಡ ಪ್ರತಿ ಜಾಹೀರಾತಿನಲ್ಲೂ ತನ್ನ ಕಲೆಕ್ಷನ್ ಹೇಳಿಕೊಂಡೇ ಬಂದಿದೆ.
ಹಿಟ್ ಸಿನಿಮಾವೊಂದರ ಕಲೆಕ್ಷನ್ ಹೇಳುವುದರಿಂದ ಇನ್ನಷ್ಟು ನಿರ್ಮಾಪಕರಿಗೆ ಪ್ರೋತ್ಸಾಹ ಬರುತ್ತದೆ. ಇಡೀ ಚಿತ್ರರಂಗಕ್ಕೊಂದು ಜೋಶ್ ಸಿಗುತ್ತದೆ. ಇದರಿಂದ ಕಳೆದುಕೊಳ್ಳುವಂಥದ್ದೇನು ಇಲ್ಲ. ಸಿನಿಮಾದ ಸಕ್ಸಸ್ ಮೀಟ್ ಎಂದರೆ ಸಿನಿಮಾ ಗೆದ್ದಿದೆ ಎಂದರ್ಥ. ಗೆದ್ದ ಸಿನಿಮಾ ಒಂದಷ್ಟು ಕಾಸು ಮಾಡಿರುತ್ತದೆ. ನಿರ್ಮಾಪಕರ ಜೇಬು ತುಂಬಿಸಿರುತ್ತದೆ. ಆದರೆ, ಅದನ್ನು ಹೇಳುವ ಧೈರ್ಯ ಮಾತ್ರ ಯಾಕೆ ಮಾಡುತ್ತಿಲ್ಲ ಎಂಬ ಪ್ರಶ್ನೆ ಮಾತ್ರ ಪ್ರತಿ ಸಕ್ಸಸ್‌ಮೀಟ್‌ಗಳಲ್ಲೂ ಕೇಳಿಬರುತ್ತಲೇ ಇರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: 5ಜಿ ಕಾಲದಲ್ಲಿ 1ಜಿಯೂ ಸಿಕ್ತಿಲ್ಲ ಅಂದರೆ ಹೇಗೆ?
Vitla: ಸಂಚರಿಸುತ್ತಿದ್ದ ಬಸ್; ಕಳಚಿ ಬಿದ್ದ ಡೀಸೆಲ್ ಟ್ಯಾಂಕ್
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
Surathkal: ಮಧ್ಯ ಗ್ರಾಮ ರಸ್ತೆಯಲ್ಲಿ; ದ್ವಿಚಕ್ರ ಸವಾರರು ಬಿದ್ದು ಎದ್ದು ಹೋಗಬೇಕಿದೆ
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.