Chaithra J Achar; ಸಿದ್ಧಾರ್ಥ್ ಗೆ ಜೋಡಿಯಾದ ಟೋಬಿಯ ಬೇಬಿ


Team Udayavani, Jul 18, 2024, 11:35 AM IST

Chaithra J Achar

ಕನ್ನಡ ಚಿತ್ರರಂಗದಲ್ಲಿ ಹೊಸಥರದ ಸಿನಿಮಾಗಳು ಮತ್ತು ಬೋಲ್ಡ್‌ ಎನಿಸುವಂಥ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ನಟಿ ಚೈತ್ರಾ ಜೆ. ಆಚಾರ್‌ (Chaithra J Achar). ಸದ್ಯ ಕನ್ನಡದಲ್ಲಿ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ಚೈತ್ರಾ ಜೆ. ಆಚಾರ್‌ ಈಗ ಕನ್ನಡದ ಜೊತೆಗೆ ತಮಿಳು ಚಿತ್ರರಂಗದಲ್ಲೂ ಬಿಝಿಯಾಗುವ ಲಕ್ಷಣ ತೋರುತ್ತಿದ್ದಾರೆ.

ಇತ್ತೀಚೆಗಷ್ಟೇ ತಮಿಳಿನ ಶಶಿಕುಮಾರ್‌ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ಚೈತ್ರಾಗೆ ಈಗ ಮತ್ತೂಂದು ಬಿಗ್‌ ಆಫ‌ರ್‌ ತಮಿಳಿನಿಂದಲೇ ಸಿಕ್ಕಿದೆ. ಅದು ತಮಿಳು ನಟ ಸಿದ್ಧಾರ್ಥ್ (Siddharth) ನಾಯಕರಾಗಿರುವ ಸಿನಿಮಾ. ಸಿದ್ಧಾರ್ಥ್ ಅವರ 40ನೇ ಸಿನಿಮಾಕ್ಕೆ ಚೈತ್ರಾ ನಾಯಕಿಯಾಗಿದ್ದಾರೆ. ಈ ಮೂಲಕ ಬ್ಯಾಕ್‌ ಟು ಬ್ಯಾಕ್‌ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.

ರಾಜ್‌ ಬಿ ಶೆಟ್ಟಿಯ “ಟೋಬಿ’ ಸಿನಿಮಾದಲ್ಲಿ ಚೈತ್ರಾ ಮಾಡಿದ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. “ಟೋಬಿ’ ಮತ್ತು “ಸಪ್ತಸಾಗರದಾಚೆ ಎಲ್ಲೋ’ ಸಿನಿಮಾಗಳ ನಂತರ ಈಗ ಒಂದರ ಹಿಂದೊಂದು ಒಳ್ಳೆಯ ಪಾತ್ರಗಳು ಮತ್ತು ಸಿನಿಮಾಗಳು ಕೂಡ ನನ್ನನ್ನು ಹುಡುಕಿಕೊಂಡು ಬರುತ್ತಿದೆ. ಇತ್ತೀಚೆಗೆ ನಾನು ಅಭಿನಯಿಸಿದ್ದ “ಬ್ಲಿಂಕ್‌’ ಸಿನಿಮಾಕ್ಕೆ ಕೂಡ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ನಟಿಯಾಗಿ ನನ್ನನ್ನು ಪ್ರೇಕ್ಷಕರು ಗುರುತಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನನ್ನ ಕೆಲಸ ನನಗೆ ಒಳ್ಳೆಯ ಹೆಸರು, ಐಡೆಂಟಿಟಿ ಎರಡನ್ನೂ ತಂದುಕೊಡುತ್ತಿದೆ. ಮುಂದೆ ಇನ್ನಷ್ಟು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡು, ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಎಂಬ ಜವಾಬ್ದಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ಚೈತ್ರಾ

ಟಾಪ್ ನ್ಯೂಸ್

1-Horoscope

Daily Horoscope: ಉದ್ಯೋಗದಲ್ಲಿ ವಿಶೇಷ ಅವಕಾಶಗಳು ಮತ್ತು ಜವಾಬ್ದಾರಿಗಳು

Mangaluru ವೆನ್ಲಾಕ್‌ ನಲ್ಲೇ ಆಯುಷ್‌ ಸ್ಪೋರ್ಟ್ಸ್ ಮೆಡಿಸಿನ್‌ ಸೆಂಟರ್‌

Mangaluru ವೆನ್ಲಾಕ್‌ ನಲ್ಲೇ ಆಯುಷ್‌ ಸ್ಪೋರ್ಟ್ಸ್ ಮೆಡಿಸಿನ್‌ ಸೆಂಟರ್‌

Darsh-ballari

Renukaswamy Case: ಜೈಲಲ್ಲಿ ನಿದ್ದೆ ಬಾರದ್ದಕ್ಕೆ ಅಧ್ಯಾತ್ಮ ದರ್ಶನ !

Assam ವಿಧಾನಸಭೆ: 2 ತಾಸು ನಮಾಜ್‌ ವಿರಾಮಕ್ಕೆ ವಿದಾಯ

Assam ವಿಧಾನಸಭೆ: 2 ತಾಸು ನಮಾಜ್‌ ವಿರಾಮಕ್ಕೆ ವಿದಾಯ

Fraud Case ಕನ್ನಡದಲ್ಲಿ ಕರೆ ಮಾಡಿ ವಂಚಿಸುವ ಜಾಲ ಸಕ್ರಿಯ!

balaparadha

Juvenile delinquency: ರಾಜ್ಯದಲ್ಲಿ ಬಾಲಾಪರಾಧ ಪ್ರಕರಣ ಹೆಚ್ಚಳ!

CM-Siddu

Revenge of BJP-JDS: ನನ್ನ ವಿರುದ್ಧದ ಹೊಟ್ಟೆಕಿಚ್ಚಿನ ಪಿತೂರಿ ಸಹಿಸಬೇಡಿ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dddd-3-aa

Darshan ಅಭಿಮಾನಿಗಳ ಮೇರೆ ಮೀರಿದ ಹುಚ್ಚಾಟ: ವ್ಯಾಪಕ ಆಕ್ರೋಶ

Bhuvanam Gaganam ಹಾಡಿನ ಸದ್ದು; ರೊಮ್ಯಾಂಟಿಕ್‌ ಹಾಡಿನಲ್ಲಿ ರಚೆಲ್‌-ಪ್ರಮೋದ್‌

Bhuvanam Gaganam ಹಾಡಿನ ಸದ್ದು; ರೊಮ್ಯಾಂಟಿಕ್‌ ಹಾಡಿನಲ್ಲಿ ರಚೆಲ್‌-ಪ್ರಮೋದ್‌

Sandalwood; 8 ತಿಂಗಳು 150 ಸಿನಿಮಾ.. ಗೆದಿದ್ದು ಕೆಲವು, ಸೋತಿದ್ದು ಹಲವು

Sandalwood; 8 ತಿಂಗಳು 150 ಸಿನಿಮಾ.. ಗೆದ್ದಿದ್ದು ಕೆಲವು, ಸೋತಿದ್ದು ಹಲವು

my hero kannada movie

My Hero: ನೈಜ ಘಟನೆ ಆಧಾರಿತ ಮೈ ಹೀರೋ

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

1-Horoscope

Daily Horoscope: ಉದ್ಯೋಗದಲ್ಲಿ ವಿಶೇಷ ಅವಕಾಶಗಳು ಮತ್ತು ಜವಾಬ್ದಾರಿಗಳು

Mangaluru ವೆನ್ಲಾಕ್‌ ನಲ್ಲೇ ಆಯುಷ್‌ ಸ್ಪೋರ್ಟ್ಸ್ ಮೆಡಿಸಿನ್‌ ಸೆಂಟರ್‌

Mangaluru ವೆನ್ಲಾಕ್‌ ನಲ್ಲೇ ಆಯುಷ್‌ ಸ್ಪೋರ್ಟ್ಸ್ ಮೆಡಿಸಿನ್‌ ಸೆಂಟರ್‌

Darsh-ballari

Renukaswamy Case: ಜೈಲಲ್ಲಿ ನಿದ್ದೆ ಬಾರದ್ದಕ್ಕೆ ಅಧ್ಯಾತ್ಮ ದರ್ಶನ !

Assam ವಿಧಾನಸಭೆ: 2 ತಾಸು ನಮಾಜ್‌ ವಿರಾಮಕ್ಕೆ ವಿದಾಯ

Assam ವಿಧಾನಸಭೆ: 2 ತಾಸು ನಮಾಜ್‌ ವಿರಾಮಕ್ಕೆ ವಿದಾಯ

Fraud Case ಕನ್ನಡದಲ್ಲಿ ಕರೆ ಮಾಡಿ ವಂಚಿಸುವ ಜಾಲ ಸಕ್ರಿಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.