ಇದು ಕರಿಯಪ್ಪನ ಕೆಮ್ಮಿನ ಕೆಮಿಸ್ಟ್ರಿ!
Team Udayavani, Feb 14, 2019, 9:28 AM IST
ಕೆಮಿಸ್ಟ್ರಿ ಆಫ್ ಕರಿಯಪ್ಪ ಟ್ರೈಲರ್ ನೋಡಿದವರಿಗೆಲ್ಲ ಇದೊಂದು ಹೊಸಾ ಅಲೆಯ, ಭಿನ್ನ ಆಲೋಚನೆಯ ಚಿತ್ರ ಎಂಬುದು ಮನದಟ್ಟಾಗಿದೆ. ನಮ್ಮ ನಡುವಿದ್ದೂ ಗಮನಕ್ಕೆ ಬಾರದಂಥಾ, ಬಂದರೂ ಗಮನ ಹರಿಸದಂಥಾ ಕಥೆಯನ್ನ ಈ ಚಿತ್ರ ಒಳಗೊಂಡಿರೋದೂ ಅಷ್ಟೇ ಸತ್ಯ. ನಿರ್ದೇಶಕ ಕುಮಾರ್ ಇದೀ ಕಥೆಯನ್ನು, ಅದರೊಳಗಿನ ಪಾತ್ರಗಳನ್ನು ಅಷ್ಟೇ ಸೂಕ್ಷ್ಮ ಮನಸ್ಥಿತಿಯಿಂದಲೇ ರೂಪಿಸಿದ್ದಾರೆ.
ಸಣ್ಣ ಸಣ್ಣ ವಿಚಾರಗಳನ್ನೂ ಪ್ರಾಧಾನ್ಯತೆ ಇರುವಂತೆ, ಪ್ರೇಕ್ಷಕರನ್ನು ಕಾಡುವಂತೆ ವಿಭಿನ್ನ ಶೈಲಿಯಲ್ಲಿ ಈ ಚಿತ್ರವನ್ನು ಸಿದ್ಧಗೊಳಿಸಲಾಗಿದೆಯಂತೆ. ಅದರಲ್ಲಿ ಕರಿಯಪ್ಪ ಪಾತ್ರಧಾರಿ ತಬಲಾ ನಾಣಿಯ ಕೆಮ್ಮೂ ಕೂಡಾ ಸೇರಿಕೊಂಡಿದೆ.
ಈಗಾಗಲೇ ತಬಲಾ ನಾಣಿಯ ಇಮೇಜು ಈ ಸಿನಿಮಾ ಮೂಲಕ ಬದಲಾಗಲಿದೆ ಎಂಬಂಥಾ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದುವರೆಗೂ ಒಂದು ಥರದ ಇಮೇಜಿಗೆ ನಾಣಿಯವರನ್ನು ಸೀಮಿತಗೊಳಿಸಲಾಗಿತ್ತಲ್ಲಾ? ಕರಿಯಪ್ಪನಾಗಿ ಅವರದನ್ನು ಮೀರಿಕೊಂಡಿದ್ದಾರೆ. ಇದರಲ್ಲಿ ಅವರ ಪ್ರತೀ ಹಾವ ಭಾವಗಳೂ ವಿಶಿಷ್ಟವಾಗಿವೆ. ಇಲ್ಲಿ ಅವರ ಕೆಮ್ಮೂ ಕೂಡಾ ಒಂದು ಪಾತ್ರವಾಗುವಂತೆ ನಿರ್ದೇಶಕರು ಕುಸುರಿಯಂಥಾ ಕಲೆಗಾರಿಕೆ ತೋರಿಸಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.