ರಿಷಭ್ ಶೆಟ್ಟಿ ‘ಕಾಂತಾರ’ದಲ್ಲಿ ಕರಾವಳಿ ಸೊಗಡು
Team Udayavani, Apr 17, 2022, 11:39 AM IST
ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ “ಕಾಂತಾರ’ ಚಿತ್ರದ ಸಣ್ಣ ಝಲಕ್ ವೊಂದು ಬಿಡುಗಡೆಯಾಗಿದೆ. ಇದನ್ನು ನೋಡಿವರಿಂದ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಚಿತ್ರತಂಡ ಬಿಡುಗಡೆ ಮಾಡಿರುವ ಚಿತ್ರದ ಟೀಸರ್ ನೋಡಿದವರು “ಕಾಂತಾರ’ ಒಂದು ಹೊಸ ಜಾನರ್‌ನ ಸಿನಿಮಾವಾಗಿ ಪ್ರೇಕ್ಷಕರ ಮನಗೆಲ್ಲಲಿದೆ ಎನ್ನುತ್ತಿದ್ದಾರೆ.
ಅಂದಹಾಗೆ, “ಕಾಂತಾರ’ ಒಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಚಿತ್ರದ ಬಗ್ಗೆ ಮಾತನಾಡುವ ರಿಷಭ್, “ಕಾಂತಾರ’ದಲ್ಲಿ ಹೆಚ್ಚು ಆ್ಯಕ್ಷನ್ ದೃಶ್ಯಗಳಿವೆ. ಜೊತೆಗೆ ಕರಾವಳಿಯ ಜನಪದ ಕಲೆಯಾದ ಕಂಬಳ ಇದೆ. ಜನರಿಗೆ ಬೇಗನೇ ಕನೆಕ್ಟ್ ಆಗುವ ಹಾಗೂ ಇದು ನಮ್ಮದು ಎನಿಸುವ ಅನೇಕ ವಿಷಯಗಳಿವೆ. ಈ ಎಲ್ಲಾ ಅಂಶಗಳು ಸೇರಿ ಚಿತ್ರ ಒಂದು ಮಾಸ್ ಸಿನಿಮಾ ಆಗಿದೆ. ಹಾಗಂತ ರೆಗ್ಯುಲರ್ ಮಾಸ್ ಸಿನಿಮಾವಲ್ಲ. ಮುಖ್ಯವಾಗಿ ಇಲ್ಲಿ ಅಡ್ವೆಂಚರಸ್‌ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮುಖ್ಯವಾಗಿ ನಗರ ಪ್ರದೇಶದ ಜನ ನೋಡಿರದಂತಹ ಒಂದು ಹೊಸ ಲೋಕವನ್ನು ಇಲ್ಲಿ ತೆರೆದಿಡುತ್ತಿದ್ದೇವೆ’ ಎನ್ನುವುದು ರಿಷಭ್ ಮಾತು.
ಇದನ್ನೂ ಓದಿ:ಆ ಒಂದು ಕನಸಿಗಾಗಿ ಎಲ್ಲಾ ಪ್ರಯತ್ನ ಮಾಡುತ್ತಿದ್ದೇನೆ..: ದಿನೇಶ್ ಕಾರ್ತಿಕ್
ಮೊದಲೇ ಹೇಳಿದಂತೆ “ಕಾಂತಾರ’ ಒಂದು ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಹೆಚ್ಚು ಆ್ಯಕ್ಷನ್‌ಗಳಿವೆ. ಆದರೆ, ಈ ಎಲ್ಲಾ ಆ್ಯಕ್ಷನ್‌ಗಳಲ್ಲಿ ರಿಷಭ್ ಡ್ನೂಪ್ ಇಲ್ಲದೇ ಫೈಟ್ ಮಾಡಿದ್ದಾರಂತೆ. ಕರಾವಳಿ ಭಾಗದ ಕಥೆಯಾಗಿರುವುದರಿಂದ ಫೈಟ್ ನೈಜವಾಗಿ ಮೂಡಿಬರಬೇಕೆಂಬ ಕಾರಣದಿಂದ ಯಾವುದೇ ಡ್ನೂಪ್ ಸಹಾಯವಿಲ್ಲದೇ ಫೈಟ್ ಮಾಡಿದ್ದಾರಂತೆ ರಿಷಭ್.
Welcome to the ????? ?? ???????#KantaraTeaser : https://t.co/rEH2yDUDXD#Kantara @VKiragandur @hombalefilms @HombaleGroup @AJANEESHB @gowda_sapthami @Karthik1423 @KantaraFilm pic.twitter.com/wgen9zF0NM
— Rishab Shetty (@shetty_rishab) April 13, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.