ಹೊಸ ಪ್ರತಿಭೆಗಳ ʼಕಲರ್ಸ್ ಆಫ್ ಲವ್ʼ
Team Udayavani, Apr 27, 2023, 3:50 PM IST
“ಕಲರ್ಸ್ ಆಫ್ ಲವ್’ ಎಂಬ ಚಿತ್ರವೊಂದು ಸದ್ದಿಲ್ಲದೇ ತಯಾರಾಗಿದೆ. ಕೇವಲ 50 ನಿಮಿಷದ ಈ ಚಿತ್ರವನ್ನು ಯು.ವಿ.ಹರಿಶೌರ್ಯ ನಿರ್ದೇಶಿಸಿದ್ದಾರೆ.
ಈ ಹಿಂದೆ “ಕ್ರಶ್’ ಹಾಗೂ “ಲಗೋರಿ’ ಎಂಬ ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವದೊಂದಿಗೆ ಈಗ “ಕಲರ್ಸ್ ಆಫ್ ‘ ಮಾಡಿದ್ದಾರೆ. ಚೇತನ್ ಕುಮಾರ್ ಹಾಗೂ ಜಯಪ್ರಕಾಶ್ ಈ ಚಿತ್ರದ ನಿಮಾಪಕರು.
ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ಹರಿಶೌರ್ಯ, “ಕಥಾನಾಯಕ ಒಬ್ಬ ಬರಹಗಾರ. “ಕಲರ್ಸ್ ಆಫ್ ಲವ್’ ಎನ್ನುವ ಪುಸ್ತಕವನ್ನು ಬರೆದು ಮುಗಿಸುವುದೇ ಇವನ ಗುರಿಯಾಗಿರುತ್ತದೆ. ಈ ಮಧ್ಯೆ ಪ್ರೀತಿಯ ಬಲೆಗೆ ಸಿಲುಕುತ್ತಾನೆ. ಆದರೆ ಅವಳು ಮನೆಯವರ ಒತ್ತಾಯದ ಮೇಲೆ ಬೇರೋಬ್ಬನನ್ನು ಮದುವೆಯಾಗುತ್ತಾಳೆ. ಇದರಿಂದ ಬೇಸರಗೊಂಡು ಪ್ರೀತಿ ಎನ್ನುವುದು ಇಷ್ಟೇ ಅಂದುಕೊಂಡು ಬರೆಯುವುದರ ಮೇಲೆ ಗಮನ ಹರಿಸುತ್ತಾಳೆ. ಅಲ್ಲಿ ಇವನ ಒಳ್ಳೆ ಗುಣ ಕಂಡು ಹುಡುಗಿಯೊಬ್ಬಳು ಹಿಂದೆ ಬೀಳುತ್ತಾನೆ. ಈತ ಮಾತ್ರ ಇವಳಿಂದ ದೂರ ಹೋಗಲು ಪ್ರಯತ್ನಪಟ್ಟರೂ ಆಕೆ ನೀನಿಲ್ಲದೆ ನಾನಿಲ್ಲ ವೆಂದು ಹೇಳುತ್ತಲೇ ಇರುತ್ತಾಳೆ. ಕೊನೆಗೆ ತನ್ನ ಗುರಿಯನ್ನು ಸಾಧಿಸುತ್ತಾನಾ ಎನ್ನುವುದು ಕಥಾಹಂದರ’ ಎಂದು ಚಿತ್ರದ ವಿವರ ಕೊಡುತ್ತಾರೆ.
ಮಂಗಳೂರು ಪ್ರತಿಭೆ ಮನೀಶ್ ಕೋಟ್ಯಾನ್ ನಾಯಕ. ಅನುಷಾ ರಾಜ್, ಪ್ರನುಪಗೌಡ ನಾಯಕಿಯರು. ಖಳನಾಗಿ ರಾಣಾರಂಜಿತ್ ನಟಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.