D Gang, 6106….; ಮುಂದುವರಿದ ಟೈಟಲ್ ಕ್ರೇಜ್

Team Udayavani, Jun 27, 2024, 1:24 PM IST

D Boss, 6106…; title craze continues

ಗಾಂಧಿನಗರದಲ್ಲಿ ಒಂದಷ್ಟು ಮಂದಿ ಇದ್ದಾರೆ, ಯಾವುದಾದರೂ ಒಂದು ಘಟನೆ ನಡೆದ ತಕ್ಷಣ ಅದಕ್ಕೆ ಕುರಿತಾದ ಟೈಟಲ್‌ ರಿಜಿಸ್ಟ್ರರ್‌ ಮಾಡಿಸಿಬಿಡೋದು ಅಥವಾ ಆ ಕುರಿತಾದ ಸಿನಿಮಾ ಮಾಡುತ್ತೇನೆ, ಸ್ಕ್ರಿಪ್ಟ್ ಕೆಲಸ ಶುರುವಾಗಿದೆ ಎಂದು ಹೇಳಿಬಿಡೋದು. ಆದರೆ, ಮುಂದೆ ಆ ಸಿನಿಮಾಗಳ ಕಥೆ ಏನಾಯಿತು ಎಂದರೆ ಅದಕ್ಕೆ ಉತ್ತರವಿಲ್ಲ. ಈಗಲೂ ಅಷ್ಟೇ, ದರ್ಶನ್‌ ಘಟನೆ ನಡೆದ ದಿನದಿಂದಲೇ ಅದರ ಕುರಿತಾದ ಟೈಟಲ್‌ ನೀಡಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅರ್ಜಿ ನೀಡಿದವರ ಸಂಖ್ಯೆ ದೊಡ್ಡದೇ ಇದೆ.

ಕೆಲವು ದಿನಗಳ ಹಿಂದೆ “ಡಿ ಗ್ಯಾಂಗ್‌’ ಎಂಬ ಟೈಟಲ್‌ ನೀಡುವಂತೆ ಮಂಡಳಿಗೆ ತಂಡವೊಂದು ಮನವಿ ನೀಡಿತ್ತು. ಆದರೆ, ಮಂಡಳಿ ಆ ಟೈಟಲ್‌ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿತು. ಈಗ ಮಂಡಳಿ ಮುಂದೆ ಮತ್ತೂಂದು ಟೈಟಲ್‌ ಅರ್ಜಿ ಬಂದಿದೆ. ಅದು ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನೀಡಿರುವ ಕೈದಿ ನಂಬರ್‌.

ದರ್ಶನ್‌ ಅವರಿಗೆ 6106 ನಂಬರ್‌ ನೀಡಲಾಗಿದೆ. ಇದನ್ನೇ ಹೊಸ ಸಿನಿಮಾಗೆ ಶೀರ್ಷಿಕೆ ಯಾಗಿಸಲು ಭದ್ರಾವತಿ ಮೂವೀ ಮೇಕರ್ಸ್ ಎಂಬ ಸಂಸ್ಥೆಯೊಂದು ಮುಂದೆ ಬಂದು, ಮಂಡಳಿಗೆ ಅರ್ಜಿ ಕೂಡಾ ಕೊಟ್ಟಿದೆ. ಆದರೆ, ಮಂಡಳಿಯ ಶೀರ್ಷಿಕೆ ಸಮಿತಿ ಸದ್ಯಕ್ಕೆ ಈ ಟೈಟಲ್‌ ನೀಡಲು ಆಗುವುದಿಲ್ಲ ಎಂದಿದೆ.

ಮತ್ತೊಂದು ಮಂಡಳಿಯಿಂದ ಟೈಟಲ್‌: ಈ ನಡುವೆಯೇ ಕನ್ನಡ ಫಿಲಂ ಚೇಂಬರ್‌ ಎಂಬ ಮತ್ತೂಂದು ಸಂಸ್ಥೆ “ಖೈದಿ ನಂಬರ್‌ 6106- ಆರೋಪಿನಾ, ಅಪರಾಧಿನಾ ಎಂಬ ಟೈಟಲ್‌ ನೀಡಿದ್ದು, ಟೈಟಲ್‌ ಪಡೆದ ರಾಘವ್‌ ದನಿ ಎಂಬ ಸಂಸ್ಥೆ ಆ ಪತ್ರವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದೆ.

ಟಾಪ್ ನ್ಯೂಸ್

1-frrr

BJP ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್‌ ಬಣ ಸ್ಪರ್ಧೆ ಇಲ್ಲ!

1-himalaya

Pawan kalyan; ಹಿಮಾಲಯಕ್ಕೆ ಹೊರಟಿದ್ದೀರಾ?: ಆಂಧ್ರ ಡಿಸಿಎಂಗೆ ಮೋದಿ ಪ್ರಶ್ನೆ

Yogi (2)

Uttar Pradesh: ಧಾರ್ಮಿಕ ಪ್ರವಾಸಕ್ಕೆ 400 ಕೋಟಿ ರೂ.

Karkala: ಮಾ.15ರಂದು ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ

Karkala: ಮಾ.15ರಂದು ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ

1-yamuna

Delhi; ಅದ್ದೂರಿ ಯಮುನಾರತಿಯಲ್ಲಿ ರೇಖಾ, ಸಂಪುಟ ಸಚಿವರು ಭಾಗಿ

1-nda

NDA; ರಾಜ್ಯ ಚುನಾವಣೆಗಳಲ್ಲಿ ಒಗ್ಗಟ್ಟಿನ ಸ್ಪರ್ಧೆ

madhu-bangara

SSLC ಉತ್ತೀರ್ಣಕ್ಕೆ ಕನಿಷ್ಠ ಶೇ. 35 ಅಂಕ ಕಡ್ಡಾಯ: ಹಿಜಾಬ್‌ಗೆ ಅವಕಾಶವಿಲ್ಲ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

amaravathi police station movie

Amaravathi Police Station Movie: ಅಮರಾವತಿಯಿಂದ ಟೀಸರ್‌ ಬಂತು

Shabhash Baddimagne Movie releasing soon

Shabhash Baddimagne Movie: ಪ್ರಮೋದ್‌ ಈಗ ಸೊಂಬೇರಿ ಪೊಲೀಸ್!‌

Sandalwood: ಮಾರ್ಚ್‌ನಲ್ಲಿ ತೆರೆಗೆ ಬರುತ್ತಿದೆ ʼಅದೊಂದಿತ್ತು ಕಾಲʼ

Sandalwood: ಮಾರ್ಚ್‌ನಲ್ಲಿ ತೆರೆಗೆ ಬರುತ್ತಿದೆ ʼಅದೊಂದಿತ್ತು ಕಾಲʼ

ಸಿನಿಮಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ಕಾರು ಅಪಘಾತ

ಸಿನಿಮಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ಕಾರು ಅಪಘಾತ

Sandalwood: ಹೊಸ ಚಿತ್ರಕ್ಕೆ ಚಿಕ್ಕಣ್ಣ ರೆಡಿ

Sandalwood: ಹೊಸ ಚಿತ್ರಕ್ಕೆ ಚಿಕ್ಕಣ್ಣ ರೆಡಿ

MUST WATCH

udayavani youtube

ಬೆಂಗಳೂರಿಗರು ಈ ಜಾಗಕ್ಕೊಮ್ಮೆ ತಪ್ಪದೇ ಭೇಟಿ ಕೊಡಿ

udayavani youtube

ಮಠ ಗುರುಪ್ರಸಾದ್ ಕೊನೇ ಕಾಲ್ ಆಡಿಯೋ | ಪತ್ನಿಗೆ ಹೇಳಿದ್ದೇನು ?

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

ಹೊಸ ಸೇರ್ಪಡೆ

1-frrr

BJP ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್‌ ಬಣ ಸ್ಪರ್ಧೆ ಇಲ್ಲ!

1-himalaya

Pawan kalyan; ಹಿಮಾಲಯಕ್ಕೆ ಹೊರಟಿದ್ದೀರಾ?: ಆಂಧ್ರ ಡಿಸಿಎಂಗೆ ಮೋದಿ ಪ್ರಶ್ನೆ

Yogi (2)

Uttar Pradesh: ಧಾರ್ಮಿಕ ಪ್ರವಾಸಕ್ಕೆ 400 ಕೋಟಿ ರೂ.

Karkala: ಮಾ.15ರಂದು ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ

Karkala: ಮಾ.15ರಂದು ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ

1-yamuna

Delhi; ಅದ್ದೂರಿ ಯಮುನಾರತಿಯಲ್ಲಿ ರೇಖಾ, ಸಂಪುಟ ಸಚಿವರು ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.