![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 5, 2022, 1:08 PM IST
ತನ್ನ ಪೋಸ್ಟರ್ ಮೂಲಕ ಸುದ್ದಿಯಲ್ಲಿದ್ದ, “ಫೋರ್ ವಾಲ್ಸ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಾಯಕ ನಟರಾಗಿ ಅಚ್ಯುತ್ ಕುಮಾರ್ ನಟಿಸಿದ್ದು, ತಮ್ಮ ಕಥೆಯನ್ನು ತಾವೇ ಪ್ರಾರಂಭಿಸುವ ಮೂಲಕ ಕಥೆ ಆರಂಭಗೊಳ್ಳುತ್ತದೆ.
ಜವಾಬ್ದಾರಿ ಇಲ್ಲದ ಮಗ, ಶಿಸ್ತಿನ ತಂದೆಯ ನಡುವಿನ ಸೆಣಸಾಟದ ಕಥೆಯನ್ನು ಹೇಳುತ್ತಿರುವ ಟ್ರೇಲರ್, ತಂದೆ-ಮಗನ ಮುನಿಸು, ತಿರಸ್ಕಾರ ಭಾವ ಎಲ್ಲವೂ ಸೇರಿ ಭಾವನೆಗಳ ಸರಪಳಿಯನ್ನು ಕಟ್ಟಿಕೊಟ್ಟಿದೆ.
ಇದನ್ನೂ ಓದಿ:ಬಣ್ಣ ಹಚ್ಚಲು ರೆಡಿಯಾದ ಪುಷ್ಕರ್ ಮಲ್ಲಿಕಾರ್ಜುನಯ್ಯ
ಟ್ರೇಲರ್ ನಲ್ಲಿ ಅಚ್ಯುತ್ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಸೆಂಟಿಮೆಂಟನ್ ಜೊತೆಗೆ ಕೊನೆಯ ಅಂಶ ಪ್ರೇಕ್ಷಕರಿಗೆ ಕೂತುಹಲ ಮೂಡಿಸುವಂತಿದೆ. ಚಿತ್ರ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಎನ್ನುವುದು ಟ್ರೇಲರ್‌ನಲ್ಲಿ ಸಾಬೀತಾಗಿದೆ.
ದತ್ತಣ್ಣ, ಸುಜಯ್ ಶಾಸ್ತ್ರಿ, ಡಾ.ಪವಿತ್ರ, ಡಾ. ಜಾಹ್ನವಿ ಜ್ಯೋತಿ, ಭಾಸ್ಕರ್ ನೀನಾಸಂ, ಶ್ರೇಯಾ ಶೆಟ್ಟಿ, ರಚನಾ ದಶರಥ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇಲ್ಲಿದೆ. ಆನಂದ ಆಡಿಯೋ ಮೂಲಕ ಟ್ರೈಲರ್ ಬಿಡುಗಡೆಯಾಗಿದ್ದು, ಟಿ.ವಿಶ್ವನಾಥ್ ನಾಯಕ್ ನಿರ್ಮಾಣದಲ್ಲಿ ಮೂಡಿಬಂದಿರುವ ಚಿತ್ರಕ್ಕೆ ಎಸ್.ಎಸ್ ಸಜ್ಜನ್ ನಿರ್ದೇಶನವಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.