![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 9, 2023, 4:12 PM IST
ಬೆಂಗಳೂರು: ಸ್ಯಾಂಡಲ್ ವುಡ್ ಸಿನಿರಂಗದತ್ತ ತಿರುರಿ ನೋಡುವಂತೆ ಮಾಡಿದ ʼಕೆಜಿಎಫ್ʼ, ʼಕೆಜಿಎಫ್-2ʼ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಕೆರಿಯರ್ ನಲ್ಲಿ ದೊಡ್ಡ ಟರ್ನಿಂಗ್ ಪಾಯಿಂಟ್. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೆಜಿಎಫ್ ಸರಣಿ ಸೃಷ್ಟಿಸಿದ ಹವಾ ಒಂದೆರೆಡಲ್ಲ. ಕೆಜಿಎಫ್ ಚಾಪ್ಟರ್ -3 ಗಾಗಿ ಸಿನಿ ಪ್ರೇಕ್ಷಕರು ಕಾಯುತ್ತಿದ್ದಾರೆ.
ಬ್ಯಾಟ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್, ಇತ್ತೀಚೆಗೆ ಸಿನಿಮಾ ಕ್ಷೇತ್ರದಲ್ಲಿ ಮುಂದಿನ 5 ವರ್ಷದಲ್ಲಿ 3 ಸಾವಿರ ಕೋಟಿಯನ್ನು ಹೂಡಿಕೆ ಮಾಡುವುದಾಗಿ ಹೇಳಿದೆ. ವಿಜಯ್ ಕಿರಗಂದೂರು ಸಿನಿಮಾ ವೆಬ್ ಸೈಟ್ ವೊಂದರ ಜೊತೆ ಕೆಜಿಎಫ್ -3 ಸಿನಿಮಾದ ಬಗ್ಗೆ ಮಾತಾನಾಡಿದ್ದಾರೆ.
ಪ್ರಶಾಂತ್ ನೀಲ್ ಬ್ಯುಸಿ ಇರುವುದರಿಂದ ಕೆಜಿಎಫ್ -3 ಸಿನಿಮಾದ ಪ್ರೀ ಪ್ರೂಡಕ್ಷನ್ಸ್ ಕೆಲಸ ಆರಂಭವಾಗಿಲ್ಲ. ಶೀಘ್ರದಲ್ಲಂತೂ ಸಿನಿಮಾ ಆರಂಭವಾಗುವುದಿಲ್ಲ. ʼಕೆಜಿಎಫ್-3ʼ 2025 ರಲ್ಲಿ ಆರಂಭವಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಕೆಜಿಎಫ್ -3 ರ ಬಳಿಕವೂ ಸಿನಿಮಾದ ಫ್ರಾಂಚೈಸಿ ಮುಂದುವೆರಯುವ ಸಾಧ್ಯತೆಯಿದೆ. 5 ಭಾಗಗಳ ಬಳಿಕವೂ ಕೆಜಿಎಫ್ ಬರಬಹುದು. ಜೇಮ್ಸ್ ಬಾಂಡ್ ಸರಣಿಯಲ್ಲಿ ನಾಯಕರು ಬದಲಾಗುವ ಹಾಗೆ ಕೆಜಿಎಫ್ ಮುಂದಿನ ಪಾರ್ಟ್ ಗಳಲ್ಲಿ ರಾಕಿಭಾಯ್ ಪಾತ್ರವನ್ನು ಬೇರೊಬ್ಬ ಹೀರೋ ನಿಭಾಯಿಸುವ ಸಾಧ್ಯತೆಯಿದೆ ಎಂದಿದ್ದಾರೆ.
202 ರಲ್ಲಿ ಸಿನಿಮಾ ತೆರೆಗೆ ಬರಬಹುದು ಎಂದಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.