‘ಪ್ರೇಮಿಗಳ ದಿನ’… ಸಿಂಗಲ್ ಇರೋರಿಗೆ ಚಾರ್ ಮಿನಾರ್ ಚೆಲುವೆಯ ಬಿಗ್ ಗಿಫ್ಟ್…ಏನದು ?
Team Udayavani, Feb 14, 2021, 5:21 PM IST
ಇಂದು ಪ್ರೇಮಿಗಳ ದಿನ. ಪರಸ್ಪರ ಪ್ರೀತಿಸೋ ಹುಡುಗ ಹುಡುಗಿಯರಿಗೆ ಇವತ್ತು ವಿಶೇಷ ಸಂಭ್ರಮ. ಆದರೆ, ಸಿಂಗಲ್ ಇರೋರಿಗೆ ?… ಈ ಪ್ರಶ್ನೆಗೆ ಸುಂದರವಾದ ಉತ್ತರ ನೀಡಿದ್ದಾರೆ ಸ್ಯಾಂಡಲ್ ವುಡ್ ಬೆಡಗಿ ಮೇಘನಾ ಗಾಂವ್ಕರ್ .
ಫೆ.14 ರಂದು ವಾಲೆಂಟೈನ್ಸ್ ಡೇ ಸಂಭ್ರಮಿಸುವ ಪ್ರೇಮಿಗಳನ್ನು ನೋಡಿ ಸಿಂಗಲ್ ಇರೋರು ಬೇಜಾರು ಮಾಡಿಕೊಳ್ಳುವ ಔಚಿತ್ಯ ಇಲ್ಲ. ಒಬ್ಬಂಟಿಯಾಗಿರೋರು ನೊಂದುಕೊಳ್ಳಬೇಡಿ. ಸಿಂಗಲ್ ಇರೋರಿಗೆ ಸ್ಪೆಷೆಲ್ ಗಿಫ್ಟ್ ಕೊಟ್ಟಿದ್ದಾರೆ ಚಾರ್ ಮಿನಾರ್ ಚೆಲುವೆ ಮೇಘನಾ. ಅಷ್ಟಕ್ಕೂ ಮೇಘನಾ ನೀಡಿರುವ ಗಿಫ್ಟ್ ಹಾಗೂ ಸಂದೇಶ ಏನು ಗೊತ್ತಾ?
ಇಂದು ತಮ್ಮ ಟ್ವಿಟರ್ ನಲ್ಲಿ ಸಿಂಗಲ್ ಇರೋರಿಗೆ ಸ್ಪೆಷೆಲ್ ಹಗ್ ನೀಡಿದ್ದಾರೆ ಈ ಚೆಂದುಳ್ಳಿ ಚೆಲುವಿ. ಜತೆಗೆ ‘ನಮ್ಮನ್ನೆ ನಾವು ಪ್ರೀತಿಸಬೇಕು. ಸೆಲ್ಫ ಲವ್ ಗಿರುವ ಶಕ್ತಿಯನ್ನ ಯಾರೂ ಅಲ್ಲಗಳೆಯುವಂತಿಲ್ಲ’ ಎಂದು ಹೇಳಿದ್ದಾರೆ.
ಇನ್ನು ‘ನಮ್ ಏರಿಯಾದಲ್ಲಿ ಒಂದಿನ’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ಮೇಘನಾ, ‘ವಿನಾಯಕ ಗೆಳೆಯರ ಬಳಗ’, ‘ತುಘ್ಲಕ್’, ‘ಚಾರ್ ಮಿನಾರ್’ , ‘ಭಕ್ತ ಶಂಕರ’, ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಹಾಗೂ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾದಲ್ಲಿ ನಟಿಸಿದ್ದಾರೆ. ಇವರ ಚಾರ್ ಮೀನಾರ್ ಚಿತ್ರ ದೊಡ್ಡ ಯಶಸ್ಸು ಕಂಡಿದೆ.
Big hug to all the singles out there. Do not underestimate the power of self love! ? pic.twitter.com/lUQhFsMjjJ
— Meghana Gaonkar (@MeghanaGaonkar) February 14, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.