“ನಿಮ್ಮಷ್ಟಕ್ಕೆ ನೀವು ಇರಿ” ಎಂದ ಅಭಿಮಾನಿಗೆ ಕಿಚ್ಚನಿಂದಲೇ ಬಂತು ಖಡಕ್ ಉತ್ತರ..!
Team Udayavani, Dec 21, 2022, 1:47 PM IST
ಬೆಂಗಳೂರು: ಇತ್ತೀಚೆಗೆ ನಟ ದರ್ಶನ್ ಅವರ ಮೇಲಾದ ಘಟನೆಗೆ ಕಿಚ್ಚ ಸುದೀಪ್ ಅವರು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿ ಈ ರೀತಿ ಯಾರೊಂದಿಗೂ ಆಗಬಾರದು. ಅಪ್ಪು – ದರ್ಶನ್ ಇಬ್ಬರೂ ನನಗೆ ಆತ್ಮೀಯರು ಎಂದು ಹೇಳಿ ಅಭಿಮಾನಿಗಳ ಬಗ್ಗೆಯೂ ಹೇಳಿದ್ದರು.
ಕಿಚ್ಚ ಒಬ್ಬ ಕಲಾವಿದನಾಗಿ ಇನ್ನಬ್ಬ ಕಲಾವಿದನ ಜೊತೆ ನಿಂತು, ಎರಡೂ ಕಲಾವಿದರ ಅಭಿಮಾನಿಗಳ ಬಗ್ಗೆ ಮಾತಾನಾಡಿದ ವಿಚಾರಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ಈ ನಡುವೆ ಟ್ವಿಟರ್ ನಲ್ಲಿ ಕಿಚ್ಚನ ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಕ್ಕೆ ಸುದೀಪ್ ಅವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿಗೆ ಬಂದು ಕೋಲ ವೀಕ್ಷಿಸಿದ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ: ವಿಡಿಯೋ ವೈರಲ್
ಮಹಾರಾಷ್ಟ್ರ ಕಿಚ್ಚ ಸುದೀಪ್ ಎನ್ನುವ ಫ್ಯಾನ್ಸ್ ಪೇಜ್ ವೊಂದು ನಿನ್ನೆ ಸುದೀಪ್ ಅವರು ಮಾಡಿದ ಟ್ವೀಟ್ ಗೆ ಸಂಬಂಧಿಸಿ “ ನಾಯಿ ಬಾಲ ಎಂದಿಗೂ ನೇರವಾಗಲ್ಲ. ನಾನು ಬಾಸ್ ಎಂದು ಹೇಳುವಷ್ಟು ಅರ್ಹತೆ ನನಗಿಲ್ಲ. ಒಂದು ಚಪ್ಪಾಳೆಗೆ ಎರಡೂ ಕೈಗಳು ಬೇಕು, ಎರಡೂ ಕೈಗಳಿಲ್ಲದೆ ಚಪ್ಪಾಳೆ ಸಾಧ್ಯವಾಗಲ್ಲ. ದಯವಿಟ್ಟು ನೀವು ನಿಮ್ಮಷ್ಟಕ್ಕೆ ಇದ್ದು, ಅಭಿಮಾನಿಗಳ ಬಗ್ಗೆ ಯೋಚಿಸಿ. ಕೆಎಫ್ ಐ ನಲ್ಲಿ ಯಾರೂ ನಿಮ್ಮ ಜೊತೆ ಇರಲ್ಲ. ಅಭಿಮಾನಿಗಳನ್ನು ಬಿಟ್ಟು. ಒಳ್ಳೆಯತನ ಗೆಲ್ಲುತ್ತದೆ ಕಿಚ್ಚ ಸುದೀಪ್ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಕಿಚ್ಚ ಪ್ರತಿಕ್ರಿಯಿಸಿ, ನನ್ನ ಅಭಿಮಾನಿಗಳ ಬಗ್ಗೆ ನಾನು ಯೋಚಿಸುವ ಅಗತ್ಯವಿಲ್ಲ ಫ್ರೆಂಡ್. ಅವರಿಂದ ನಾನು ದೂರವಿಲ್ಲ ನಾನು ಅವರೊಂದಿಗೆ ಬದುಕುತ್ತೇನೆ … ನಾನು ಅವರಿಗಾಗಿ ಬದುಕುತ್ತೇನೆ. ಅವರು ನನ್ನನ್ನು ಬದುಕಿಸುತ್ತಾರೆ ಎಂದು ಹೇಳಿದ್ದಾರೆ.
❤️🥂… i don’t need to think about my fans my friend,, because I ain’t far from them.
I live with them…. I live for them.
They keep me alive. https://t.co/0b8zkzazmF— Kichcha Sudeepa (@KicchaSudeep) December 21, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.