Majestic 2: ಶೆಡ್ಡಿಗೆ ಹೋಗೋಣ ಬಾ… ಮೆಜೆಸ್ಟಿಕ್‌ನಲ್ಲಿ ಐಟಂ ಸಾಂಗ್
Team Udayavani, Jul 30, 2024, 3:54 PM IST
ಯಾವುದಾದರೊಂದು ಪದ ಅಥವಾ ವಿಚಾರ ವೈರಲ್ ಆದರೆ ಅದನ್ನು ಮೊದಲು ಬಳಸಿಕೊಳ್ಳುವ ಮಂದಿ ಎಂದರೆ ಅದು ಸಿನಿಮಾದವರು. ಒಂದಾ ಸಿನಿಮಾ ಟೈಟಲ್, ಸ್ಟೋರಿಲೈನ್, ಹಾಡು, ಡೈಲಾಗ್… ಹೀಗೆ ಎಲ್ಲಾದರೊಂದು ಕಡೆ ವೈರಲ್ ಪದನ್ನು ಬಳಸಿ
“ನೆಮ್ಮದಿಯ ನಿಟ್ಟುಸಿರು’ ಬಿಡುತ್ತಾರೆ. ಈಗ ಇದೇ ರೀತಿ “ಮೆಜೆಸ್ಟಿಕ್-2′ ತಂಡವೊಂದು ಇತ್ತೀಚೆಗೆ ವೈರಲ್ ಆಗಿರುವ “ಶೆಡ್ಡಿಗೆ ಹೋಗೋಣ ಬಾ.. ಕುಂಟೆಬಿಲ್ಲೆ ಆಡೋಣ ಬಾ’ ಎಂಬ ಪದ ಇಟ್ಟುಕೊಂಡು ಹಾಡು ಬರೆಸಿದೆ.
ಅದು ಐಟಂ ಸಾಂಗ್. ಇತ್ತೀಚೆಗೆ ಈ ಹಾಡಿನ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ರಾಮು ನಿರ್ದೇಶನದ ಈ ಚಿತ್ರವನ್ನು ಆನಂದಪ್ಪ ನಿರ್ಮಿಸುತ್ತಿದ್ದಾರೆ. ನವನಟ ಭರತ್ ಈ ಚಿತ್ರದ ನಾಯಕ.
ರೌಡಿಸಂ ಹಾಗೂ ಆ್ಯಕ್ಷನ್ ಹಿನ್ನೆಲೆಯ ಕಥಾಹಂದರ ಹೊಂದಿರುವ ಚಿತ್ರದಲ್ಲಿ ನಾಯಕಿಯಾಗಿ ನಟಿ ಸಂಹಿತಾ ವಿನ್ಯಾ ನಟಿಸಿದ್ದಾರೆ. ಹಿರಿಯ ನಟಿ ಶೃತಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ವಿನು ಮನಸು ಅವರ ಸಂಗೀತ ನಿರ್ದೇಶನವಿದ್ದು, ವೀನಸ್ ಮೂರ್ತಿ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Upendra: ʼಯುಐʼಗೆ ಸ್ಯಾಂಡಲ್ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.