ಮೇ 12 ವಿಜಯ್ ಪ್ರಕಾಶ್ ಡೇ
ಅಮೆರಿಕಾ ಘೋಷಣೆ
Team Udayavani, Jun 18, 2019, 3:00 AM IST
ಗಾಯಕ ವಿಜಯ ಪ್ರಕಾಶ್ ಖುಷಿಯಾಗಿದ್ದಾರೆ. ಅವರ ಖುಷಿಗೆ ಕಾರಣ ಪರದೇಶದ ಮಂದಿ ನೀಡಿದ ಗೌರವ, ಸನ್ಮಾನ. ಅದು ಅಂತಿಂಥ ಗೌರವವಲ್ಲ, ಮೇ 12 ನ್ನು ವಿಜಯ ಪ್ರಕಾಶ್ ಡೇ ಎಂದು ಘೋಷಿಸಿದಂತಹ ಗೌರವ.
ಹೌದು, ಮೇನಲ್ಲಿ ವಿಜಯ ಪ್ರಕಾಶ್ ಅಮೆರಿಕಾದ ಕಾನ್ಕಾರ್ಡ್ ಸಿಟಿಗೆ ತೆರಳಿ ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ತಮ್ಮ ಅದ್ಭುತ ಕಂಠದ ಮೂಲಕ ಅಲ್ಲಿನ ಮಂದಿಯನ್ನು ರಂಜಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಜಯ ಪ್ರಕಾಶ್ ಅವರ ಹಾಡು ಕೇಳಿ ಮನಸೋತ ಕಾನ್ಕಾರ್ಡ್ ಸಿಟಿಯ ಮೇಯರ್ ವಿಲಿಯಂ, ಮೇ 12 ನ್ನು ವಿಜಯ ಪ್ರಕಾಶ್ ಡೇ ಎಂದು ಘೋಷಿಸಿಯೇ ಬಿಟ್ಟರು. ಈ ಮೂಲಕ ಕನ್ನಡದ ಗಾಯಕನಿಗೆ ಅಮೆರಿಕಾದಲ್ಲಿ ದೊಡ್ಡ ಗೌರವ ಸಿಕ್ಕಂತಾಗಿದೆ.
ಅಮೆರಿಕಾದ ಮೇಯರ್ ನೀಡಿದ ಈ ಗೌರವದಿಂದ ಖುಷಿಯಾಗಿರುವ ವಿಜಯ ಪ್ರಕಾಶ್, ಮುಂದಿನ ದಿನಗಳಲ್ಲಿ ಸಂಗೀತ ಕುರಿತು ಇನ್ನಷ್ಟು ಕೆಲಸ ಮಾಡುವ, ಅನೇಕ ಮಕ್ಕಳಿಗೆ ಪಾಠ ಮಾಡುವ ಉದ್ದೇಶವಿಟ್ಟುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್ ಡೇಂಜರ್ ಸ್ಪಾಟ್
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ
Bellary; ಪ್ರಿಯಾಂಕ್ ಖರ್ಗೆ ರಾಜೀನಾಮೆ ಖಂಡಿಸಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.