ಫೆಬ್ರವರಿ 21ಕ್ಕೆ ಸ್ಯಾಂಡಲ್ ವುಡ್ ಬಹು ನಿರೀಕ್ಷಿತ ಚಿತ್ರ ‘ಮೌನಂ’ ಚಿತ್ರ ರಿಲೀಸ್
ಮಯೂರಿ ಜೋಡಿಯಾಗಿ ಬಾಲಾಜಿ ಶರ್ಮಾ ಚಿತ್ರದಲ್ಲಿ ನಟಿಸಿದ್ದಾರೆ.
Team Udayavani, Feb 13, 2020, 5:01 PM IST
ಬೆಂಗಳೂರು: ನವ ನಿರ್ದೇಶಕ ರಾಜ್ ಪಂಡಿತ್ ನಿರ್ದೇಶನದ ‘ಮೌನಂ’ ಚಿತ್ರದಲ್ಲಿ ನಟಿ ಮಯೂರಿ, ಬಾಲಾಜಿ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಪೋಸ್ಟರ್ ಹಾಗೂ ಚಿತ್ರದ ಟ್ರೈಲರ್ ಬಹು ನಿರೀಕ್ಷೆಯನ್ನು ಚಿತ್ರದ ಮೇಲೆ ಹುಟ್ಟುಹಾಕಿದೆ.
ಮೌನಂ’ ಚಿತ್ರ ಸೈಕಲಾಜಿಕಲ್ ಸಬ್ಜೆಕ್ಟ್ ಒಳಗೊಂಡಿದ್ದು, ವಿಭಿನ್ನ ಪ್ರಯೋಗವನ್ನು ಚಿತ್ರತಂಡ ಮಾಡಿದೆ. ಚಿತ್ರದ ಬಗ್ಗೆ ಕೊಂಚವೂ ಸುಳಿವು ಬಿಟ್ಟುಕೊಡದ ‘ಮೌನಂ’ ಚಿತ್ರತಂಡ ಟೀಸರ್, ಟ್ರೇಲರ್ ನಲ್ಲೂ ಕುತೂಹಲವನ್ನು ಕಾಯ್ದುಕೊಂಡಿದೆ.
ಫೆಬ್ರವರಿ 21ಕ್ಕೆ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಹಿರಿಯ ನಟ ಅವಿನಾಶ್ ಚಿತ್ರದಲ್ಲಿ ಆರು ಶೇಡ್ ಗಳಲ್ಲಿ ಬಣ್ಣಹಚ್ಚಿದ್ದಾರೆ. ನಟಿ ಮಯೂರಿ ಎರಡು ಶೇಡ್ ನಲ್ಲಿ ಬಣ್ಣಹಚ್ಚಿದ್ದು, ರಗಡ್ ಹಾಗೂ ಹೋಂಮ್ಲಿ ಪಾತ್ರದಲ್ಲಿ ಮಿಂಚಿದ್ದಾರೆ.
ಅವಿನಾಶ್ ಹಾಗೂ ಮಯೂರಿ ಪಾತ್ರಗಳು ಸಖತ್ ಕ್ಯೂರಿಯಾಟಿಸಿ ಬಿಲ್ಡ್ ಮಾಡಿವೆ. ಮಯೂರಿ ಜೋಡಿಯಾಗಿ ಬಾಲಾಜಿ ಶರ್ಮಾ ಚಿತ್ರದಲ್ಲಿ ನಟಿಸಿದ್ದಾರೆ. ಕಥೆಯೇ ಚಿತ್ರದ ಜೀವಾಳವಾಗಿದ್ದು, ಕಥೆ, ಚಿತ್ರಕತೆ, ಸಂಭಾಷಣೆ ಜವಾಬ್ದಾರಿಯನ್ನು ನಿರ್ದೇಶಕ ರಾಜ್ ಪಂಡಿತ್ ಹೊತ್ತುಕೊಂಡಿದ್ದಾರೆ. ಶ್ರೀಹರಿ ಚಿತ್ರಕ್ಕೆ ಬಂಡವಾಳ ಹಾಕಿದ್ದು, ರಿತೇಶ್, ನಯನ, ಕೆಂಪೇಗೌಡ, ಹನುಮಂತೇಗೌಡ, ಚಿತ್ರದ ತಾರಾಬಳಗದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.