ಮಕ್ಕಳ ಉದ್ಯಾನವನಕ್ಕೆ ದಿ.ನಟ ಪುನೀತ್ ಹೆಸರಿಡಿ
Team Udayavani, Nov 11, 2021, 12:20 PM IST
ಕೋಲಾರ: ಮಕ್ಕಳ ಉದ್ಯಾನವನಕ್ಕೆ ದಿ.ನಟ ಪುನೀತ್ ಹೆಸರಿಡಿ ಕೋಲಾರ: ನಗರದ ಟೇಕಲ್ ರಸ್ತೆ ಹಾಗೂ ಟೇಕಲ್ ರಸ್ತೆಯಲ್ಲಿನ ಮಕ್ಕಳ ಉದ್ಯಾನವನಕ್ಕೆ ದಿವಂಗತ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಚಿತ್ರನಟ ಶಬರೀಶ್ ಶೆಟ್ಟಿ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ದಿವಂಗತ ಪುನೀತ್ ರಾಜ ಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ಇಡೀ ರಾಜ್ಯದ ಜನತೆ ದುಖಃದಲ್ಲಿ ಮುಳುಗಿದ್ದಾರೆ.ಅವರ ಚಿತ್ರಗಳು ಸಮಾ ಜಕ್ಕೆ ಮಾದರಿ. ಅವರ ಸಮಾಜ ಸೇವೆ ನಮ್ಮೆಲ್ಲರಿಗೂ ಮಾರ್ಗ ದರ್ಶನವಾಗಬೇಕಾಗಿದೆ.
ಇದನ್ನೂ ಓದಿ:- 100 ವರ್ಷಗಳ ಹಿಂದೆ ಕಳವಾಗಿದ್ದ ಅಪರೂಪದ ದೇವಿ ವಿಗ್ರಹ ಭಾರತಕ್ಕೆ; ಕಾಶಿಯಲ್ಲಿ ಪ್ರತಿಷ್ಠಾಪನೆ
ಇಂದು ಅಂತಹ ನಟ ನಮ್ಮನೆಲ್ಲಾ ಅಗಲಿರುವುದು ನೋವಿನ ಸಂಗತಿ. ಹೀಗಾಗಿ ಅವರ ಹೆಸರನ್ನು ಶಾಶ್ವತವಾಗಿಸಲು ನಗರದ ಟೇಕಲ್ ರಸ್ತೆ ಹಾಗೂ ಟೇಕಲ್ ರಸ್ತೆಯಲ್ಲಿನ ಮಕ್ಕಳ ಉದ್ಯಾನವನಕ್ಕೆ ದಿವಂಗತ ಪುನೀತ್ ರಾಜಕುಮಾರ್‌ರ ಹೆಸರನ್ನು ನಾಮಕರಣ ಮಾಡಲು ಸಂಸ ದರು ಸೇರಿದಂತೆ ಜಿಲ್ಲಾಡಳಿತ, ನಗರಸಭೆ, ಜನಪ್ರತಿನಿಧಿಗಳು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಕನ್ನಡಪರ ಸಂಘಟನೆ ಸೇರಿ ವಿವಿಧ ಸಂಘಟನೆಗಳೊ ಡಗೂಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.