ಹೊಸ ಚಿತ್ರಕ್ಕೆ ನಿರಂಜನ್ ತಯಾರಿ
Team Udayavani, Aug 18, 2021, 1:44 PM IST
ಇತ್ತೀಚೆಗಷ್ಟೇ ನಿರಂಜನ್ ಸುಧೀಂದ್ರನಾಯಕನಾಗಿ ಅಭಿನಯಿಸಿರುವ ಚೊಚ್ಚಲ ಚಿತ್ರ “ನಮ್ಮ ಹುಡುಗರು’ಟೀಸರ್ ಬಿಡುಗಡೆಯಾಗಿದೆ. ಸದ್ಯಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯ ನಡೆಸುತ್ತಿರುವ ಚಿತ್ರತಂಡ,ಆದಷ್ಟು ಬೇಗ “ನಮ್ಮ ಹುಡುಗರು’ನ್ನ ಥಿಯೇಟರ್‌ಗೆ ತರಲು ಪ್ಲಾನ್‌ಮಾಡಿಕೊಳ್ಳುತ್ತಿದೆ.
ಮತ್ತೂಂದೆಡೆ ನಿರಂಜನ್ ಅಭಿನಯದ ಎರಡನೇಚಿತ್ರದ ಕೆಲಸಗಳು ಕೂಡ ಭರದಿಂದ ನಡೆಯುತ್ತಿದ್ದು, ಆ ಚಿತ್ರಕೂಡ ಶೂಟಿಂಗ್‌ನ ಕೊನೆ ಹಂತದಲ್ಲಿದೆ. ಇದರ ನಡುವೆಯೇ ನಿರಂಜನ್‌ಸುಧೀಂದ್ರ ಸದ್ದಿಲ್ಲದೆ ಮೂರನೇ ಸಿನಿಮಾ ಒಪ್ಪಿಕೊಂಡಿದ್ದಾರೆ.ಅಂದಹಾಗೆ, ಈ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್, ಚಿರು ಸರ್ಜಾಅಭಿನಯದ “ಸೀಜರ್’ ಚಿತ್ರವನ್ನು ನಿರ್ದೇಶಿಸಿದ್ದ ವಿನಯ್‌ಕೃಷ್ಣ ಈ ಹೊಸಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ:ಮಹಾಪೋಷಕರಾಗಿ ಉದ್ಯಮಿ ರಘುರಾಮ ಕೆ. ಶೆಟ್ಟಿ ಕೂಳೂರು ನೇಮಕ
ಔಟ್ ಆ್ಯಂಡ್ ಔಟ್ ಆ್ಯಕ್ಷನ್‌ಕಂಥ್ರಿಲ್ಲರ್‌ಕಥಾಹಂದರದ ಈ ಚಿತ್ರವನ್ನು “ತ್ರಿವಿಕ್ರಮ್ ಪೊ›ಡಕ್ಷನ್ಸ್’ಬ್ಯಾನರ್‌ನಲ್ಲಿ ತ್ರಿವಿಕ್ರಮ್ ಸಾಫಲ್ಯ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿನಿರಂಜನ್‌ಗೆ ಜೋಡಿಯಾಗಿ ಮಲೆಯಾಳಿ ಬೆಡಗಿ ಸೌಮ್ಯ ಮೆನನ್‌ಅಭಿನಯಿಸುತ್ತಿದ್ದು, ಈ ಚಿತ್ರದ ಮೂಲಕ ಸೌಮ್ಯ ಮೆನನ್‌ಕನ್ನಡಕ್ಕೆ ಪರಿಚಯವಾಗುತ್ತಿದ್ದಾ ರೆ.
ಇನ್ನೂ ಹೆಸರಿಡದ ಈಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಲಿದ್ದಾರೆ.ಇದೇ ಆಗಸ್ಟ್20 ರಂದು ನಿರಂಜನ್‌ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಟೈಟಲ್,ಫಸ್ಟ್‌ಲುಕ್ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದ್ದು, ಚಿತ್ರದ ಇತರವಿವರಗಳು ಇನ್ನಷ್ಟೇ ಹೊರಬರಬೇಕಿದೆ.ಇದೇ ಸೆಪ್ಟೆಂಬರ್‌ನಲ್ಲಿ ಈ ಚಿತ್ರದ ಚಿತ್ರೀಕರಣ ಶುರುವಾಗುವಸಾಧ್ಯತೆಇದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.