Nimika Ratnakar; ಬೋಝೋ ಬಂದ ಮೇಲೆ ಖುಷಿ ಹೆಚ್ಚಿದೆ..: ನಿಮಿಕಾ ರತ್ನಾಕರ್
Team Udayavani, Sep 14, 2023, 3:02 PM IST
ನನ್ನ ಮುದ್ದು ಮರಿಯ ಹೆಸರು ಬೋಝೋ. ಈಗ ಅವನಿಗೆ ಆರು ವರ್ಷ. ವೈಟಿ ರಿಟ್ರಿವರ್ ಜಾತಿ. ಬೋಝೋ ನಮ್ಮ ಫ್ಯಾಮಿಲಿ ಮೆಂಬರ್ ಆಗುವ ಮುನ್ನ ನನಗೆ ನಾಯಿಗಳನ್ನು ಮುಟ್ಟಿಯೂ ಅಭ್ಯಾಸವಿರಲಿಲ್ಲ. ಕೋವಿಡ್ ಸಮಯದಲ್ಲಿ ನನ್ನ ಫ್ರೆಂಡ್ ಮಂಗಳೂರಿನಿಂದ ಬೋಝೋನನ್ನು ಬೆಂಗಳೂರಿಗೆ ಕಳುಹಿಸಿದರು.
ಮಂಗಳೂರಿನ ಆ ತಾಪಮಾನಕ್ಕೆ ಬೋಝೋ ಸುಸ್ತಾಗುತ್ತಿದ್ದ. ವಾಕಿಂಗ್ ಬೇರೆ ಕರೆದುಕೊಂಡು ಹೋಗುವಂತಿರಲಿಲ್ಲ. ಹಾಗಾಗಿ, ಬೆಂಗಳೂರಲ್ಲಿ ಕೂಲ್ ಆಗಿ ಇರಲಿ ಎಂದು ಕಳುಹಿಸಿದ್ದರು.
ಆರಂಭದಲ್ಲಿ ಬೋಝೋನನ್ನು ಹೇಗೆ ಮೆಂಟೇನ್ ಮಾಡೋದು ಎಂಬ ಭಯ ಇತ್ತು. ಆದರೆ, ಆತ ಬೇಗನೇ ಹೊಂದಿಕೊಂಡ. ಈಗ ಆತ ನನ್ನ ಮುದ್ದು ಮರಿ. ಮೂರು ತಿಂಗಳು ಬೆಂಗಳೂರಿನಲ್ಲಿ ಹಾಗೂ ಉಳಿದಂತೆ ಮಂಗಳೂರಿನಲ್ಲಿರುತ್ತಾನೆ.
ನಿಮಿಕಾ ರತ್ನಾಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.