Onty Bunty Love Story: ಪ್ರೀತಿಯ ಹಿಂದೊಂದು ಸಾಧನೆಯ ಪಾಠ
Team Udayavani, Jan 6, 2024, 2:36 PM IST
ಒಂದು ಕಡೆ ಸ್ನೇಹ ಮತ್ತೂಂದು ಕಡೆ ಪ್ರೀತಿ.. ಇದರ ನಡುವೆಯೇ ಗೊಂದಲ, ಜೀವನದ ಬಗ್ಗೆ ಉಡಾಫೆ… ಇದು ಈ ವಾರ ತೆರೆಕಂಡಿರುವ “ಒಂಟಿ ಬಂಟಿ ಲವ್ಸ್ಟೋರಿ’ ಚಿತ್ರದ ಒಟ್ಟು ಸಾರಾಂಶ. ಸಂಪೂರ್ಣ ಹೊಸಬರೇ ಸೇರಿ ಮಾಡಿರುವ ಈ ಚಿತ್ರ ಆರಂಭದಲ್ಲಿ ಕಾಮಿಡಿ, ಲವ್ಸ್ಟೋರಿ ಮೂಲಕ ಸಾಗಿದರೆ ದ್ವಿತೀಯಾರ್ಧದಲ್ಲಿ ಸಿನಿಮಾ ಒಂದಷ್ಟು ಗಂಭೀರ ಅಂಶ ಗಳೊಂದಿಗೆ ಸಾಗಿ, ನೀತಿ ಪಾಠ ಹೇಳುತ್ತದೆ.
ಇನ್ನು ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ, ಜೀವನದಲ್ಲಿ ಯಾವುದು ಮುಖ್ಯ ಎಂದು ತಿಳಿಯದೇ ಪರದಾಡುವ ಯುವಜನರ ಮಾನಸಿಕ ತೊಳಲಾಟವನ್ನೇ ಕಥೆಯಾಗಿಟ್ಟುಕೊಂಡು ಒಂಟಿ ಬಂಟಿ ಲವ್ ಸ್ಟೋರಿ ಎಂಬ ಸಿನಿಮಾ ಮಾಡಿದ್ದಾರೆ. ಓದೋ ಕಾಲದಲ್ಲಿ ಲವ್, ಲವ್ ಮಾಡೋ ಕಾಲದಲ್ಲಿ ಉದ್ಯೋಗ, ಉದ್ಯೋಗ ಮಾಡುವಾಗ ಹಣ ಮುಖ್ಯನಾ? ಹೆಸರು ಮುಖ್ಯನಾ ಅಂತ ಪರ ದಾ ಡು ವು ದು ಇಂದಿನ ಜನರ ಮನಸ್ಥಿತಿಯಾಗಿದೆ. ಯುವಜನರ ಇಂತ ಗೊಂದಲಗಳನ್ನೆಲ್ಲ ರೊಮ್ಯಾಂಟಿಕ್ ಕಾಮಿಡಿ ಕಥೆ ಮಾಡಿ ಚಿತ್ರ ಮಾಡಿದ್ದಾರೆ ಯತೀಶ್ ಪನ್ನ ಸಮುದ್ರ. ಹೊಸಬರ ಪ್ರಯತ್ನವಾಗಿ ಮೆಚ್ಚಬಹುದು. ಜೀವನದಲ್ಲಿ ಸಾಧನೆ ಮುಖ್ಯ. ನಾವು ಸಾಧಿಸಿದರೆ ಬಯಸಿದ್ದೆಲ್ಲವನ್ನು ಪಡೆಯಬಹುದು ಎಂಬ ಒಂದು ಸಂದೇಶವೂ ಚಿತ್ರದಲ್ಲಿದೆ.
ಚಿತ್ರದಲ್ಲಿ ಯತೀಶ್ ಪನ್ನಸಮುದ್ರ, ವೈಭವ್, ರಾಘವೇಂದ್ರ, ಶ್ವೇತಾ ಭಟ್, ಶ್ರುತಿ ಚಂದ್ರಶೇಖರ್ ಮತ್ತಿತರರು ನಟಿಸಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ.
– ಆರ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.