ಪುನೀತ್ ಸಮಾಧಿಗೆ ಕುಟುಂಬ ವರ್ಗದಿಂದ ಪೂಜೆ
Team Udayavani, Dec 30, 2021, 1:19 PM IST
ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಡಿ.29ಕ್ಕೆ ಎರಡು ತಿಂಗಳು. ಆದರೆ, ಅಪ್ಪು ಇಲ್ಲ ಎಂಬುದನ್ನು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ. ಕರುನಾಡು ಅವರನ್ನು ನೆನೆಯದ ದಿನವಿಲ್ಲ. ಪ್ರತಿ ದಿನ ಅಪ್ಪು ಸಮಾಧಿಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡಿ, ತಮ್ಮ ನೆಚ್ಚಿನ ಸ್ಮರಣೆಗೈಯುತ್ತಿದ್ದಾರೆ.
ಇನ್ನು, ಬುಧವಾರ ಪುನೀತ್ ಸಮಾಧಿಗೆ ಅವರ ಕುಟುಂಬ ವರ್ಗ ಆಗಮಿಸಿ, ಪುನೀತ್ ಇಷ್ಟದ ತಿಂಡಿ ತಿನಿಸುಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಅವರ ಮಕ್ಕಳು ಹಾಗೂ ಕುಟುಂಬ ವರ್ಗ ಈ ಸಂದರ್ಭದಲ್ಲಿ ಅಪ್ಪು ನೆನೆದು ಭಾವುಕರಾದರು.
ಇದನ್ನೂ ಓದಿ:2021: ಕ್ರೀಡಾಲೋಕದ ಮಹತ್ವದ ಘಟನೆಗಳ ಹಿನ್ನೋಟ
ಇನ್ನು, ಪುನೀತ್ ಸಮಾಧಿಗೆ ಅಮೆರಿಕಾದ ಅಭಿಮಾನಿಯೊಬ್ಬರು ಕೂಡಾ ಭೇಟಿ ನೀಡಿ, ನಮನ ಸಲ್ಲಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು ಪುನೀತ್ ಸಿನಿಮಾಗಳನ್ನು ನೋಡಿ, ಇಂಗ್ಲಿಷ್ ಸಬ್ ಟೈಟಲ್ ಮೂಲಕ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಈಗ ಭಾರತಕ್ಕೆ ಆಗಮಿಸಿರುವ ಅವರು ಪುನೀತ್ ಸಮಾಧಿಗೆ ಭೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.