ಮೂರು ಭಾಷೆಗಳಲ್ಲಿ “ಪ್ರೀತಿ ಇರಬಾರದೇ’
Team Udayavani, Jun 12, 2019, 3:00 AM IST
ಡಾ. ಲಿಂಗೇಶ್ವರ್ ನಿರ್ಮಿಸುತ್ತಿರುವ “ಪ್ರೀತಿ ಇರಬಾರದೇ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಬೆಂಗಳೂರು, ಮೈಸೂರು, ಹೈದರಾಬಾದ್, ರಾಜಮಂಡ್ರಿ, ಊಟಿ ಮುಂತಾದ ಕಡೆ 45ದಿನಗಳ ಚಿತ್ರೀಕರಣ ನಡೆದಿದೆ.
ಕಾಲೇಜ್ ಲವ್ ಸ್ಟೋರಿ ಹಾಗೂ ತಂದೆ – ಮಗಳ ಭಾಂದವ್ಯ ಸಾರುವ ಕಥಾ ಸಾರಾಂಶ ಈ ಚಿತ್ರದಲ್ಲಿದೆ. ನಿರ್ಮಾಪಕ ಡಾ. ಲಿಂಗೇಶ್ವರ್ ಅವರು ಬರೆದಿರುವ ಕಥೆಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ನವೀನ್. ಆರು ಹಾಡುಗಳಿರುವ ಈ ಚಿತ್ರಕ್ಕೆ ವರ್ಗಿಸ್ ಸಂಗೀತ ನೀಡುತ್ತಿದ್ದಾರೆ.
ಶ್ರೀವೀನು ವಿನುಕೋಟ ಛಾಯಾಗ್ರಹಣ, ಜಾನಕೀರಾಂ ಸಂಕಲನ, ನರೇಶ್ ಆನಂದ್ ನೃತ್ಯ ನಿರ್ದೇಶನ ಹಾಗೂ ರಾಮ ಸುಂಕರ ಅವರ ಸಾಹಸ ನಿರ್ದೇಶನವಿದೆ. ರುಣ್‌ತೇಜ್, ಲಾವಣ್ಯ, ಕೇದರ್ ಶಂಕರ್, ಸತ್ಯಕೃಷ್ಣ, ಅಜೇಯ್ ಘೋಶ್, ಸೀನಿಯರ್ ಸೂರ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.