Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Team Udayavani, Jan 11, 2025, 10:34 PM IST
ಬೆಂಗಳೂರು: ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಇತ್ತೀಚೆಗೆ ಬಿಡುಗಡೆ ಮಾಡಿರುವ “ಕಾಟನ್ ಕ್ಯಾಂಡಿ’ ಹಾಡು ಕೃತಿಚೌರ್ಯ ಮಾಡಿದ್ದಾಗಿದೆ ಎಂದು ರ್ಯಾಪರ್ ಯುವರಾಜ್ ಆರೋಪಿಸಿದ್ದು ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
6 ವರ್ಷದ ಹಿಂದೆ ನಾನು ಮಾಡಿದ್ದ “ವೈ ಬುಲ್ ಪಾರ್ಟಿ’ ಎಂಬ ಹಾಡಿನ ಪಲ್ಲವಿ, 2ನೇ ಚರಣವನ್ನು ಕದ್ದು ಬಳಸಲಾಗಿದೆ ಎಂದು ಯುವರಾಜ್ ಹೇಳಿದ್ದಾರೆ. ಇಂಥ ಆರೋಪಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಇದೇ ವೇಳೆ ಈ ಬಗ್ಗೆ ಚಂದನ್ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.