Ronny ಗೆಲ್ಲುವ ಸಿನಿಮಾ: ನಟಿ ಸಮೀಕ್ಷಾ
Team Udayavani, Sep 12, 2024, 6:56 PM IST
ಕನ್ನಡ ಚಿತ್ರರಂಗಕ್ಕೆ ಬರುವ ಯಾವುದೇ ನಟ, ನಟಿಯಾಗಲಿ ಆರಂಭಿಕ ದಿನಗಳಲ್ಲಿ ಸೈಕಲ್ ಹೊಡೆಯುತ್ತಲೇ ಇದ್ದಾರೆ. ಮೊದಲು ಚಿತ್ರದಲ್ಲಿ ಅವಕಾಶ, ನಂತರ ಒಳ್ಳೆಯ ಪಾತ್ರ, ಬಳಿಕ ಮುಖ್ಯ ಪಾತ್ರ ಹೀಗೆ ಬಯಸುತ್ತಲೇ ಇದ್ದಾರೆ. ಸದ್ಯ ನಟಿ ಸಮೀಕ್ಷಾ ಅವರದ್ದೂ ಇದೇ ಹಾದಿ. ಅವರ ನಟನೆಯ ರಾನಿ ಚಿತ್ರ ಇಂದು ತೆರೆಕಾಣುತ್ತಿದೆ.
ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲೇ ಗುರುತಿಸಿಕೊಂಡ ಈ ನಟಿ, ಒಂದು ಯಶಸ್ಸಿಗೆ ಹಾತೊರೆಯುತ್ತಿದ್ದಾರೆ. ರಾನಿ ಬಿಡುಗಡೆ ಹಿನ್ನೆಲೆ ಮಾತನಾಡಿದ ಅವರು, “ಚಿತ್ರದಲ್ಲಿ ನಾನು ಚಿತ್ರ ಕಲಾವಿದೆ ಪಾತ್ರ ಮಾಡಿದ್ದೇನೆ. ಅತ್ಯಂತ ಮುಗ್ಧ, ದೇವರು, ಕರ್ಮ ಇವೆಲ್ಲವನ್ನು ನಂಬುವಂಥ ಪಾತ್ರ ನನ್ನದು. ಎಂಥ ಪರಿಸ್ಥಿತಿಯಲ್ಲೂ ತನ್ನ ದಾರಿ ಬಿಡದೆ ಸಾಗುವ ಪಾತ್ರದಲ್ಲಿ ನಟಿಸಿದ್ದೇನೆ. ಈ ಸಿನಿಮಾ ಮೂಲಕ ಇನ್ನಷ್ಟು ಗುರುತಿಸಿಕೊಳ್ಳುವ ಹಂಬಲವಿದೆ’ ಎನ್ನುತ್ತಾರೆ ನಟಿ ಸಮೀಕ್ಷಾ.
ಗುರುತೇಜ್ ಶೆಟ್ಟಿ ನಿರ್ದೇಶನದ ಚಿತ್ರವನ್ನು ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗಡೆ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.