Sandalwood Rewind 2023; ಈ ವರ್ಷ ಸಾಲು ಸಾಲಾಗಿ ಬಂದವರು
Team Udayavani, Dec 21, 2023, 3:08 PM IST
2023ರಲ್ಲಿ ಕೆಲವು ನಟ-ನಟಿಯರ ಸಿನಿಮಾಗಳು ತೆರೆಕಾಣಲೇ ಇಲ್ಲ. ಆದರೆ, ಇನ್ನೊಂದಿಷ್ಟು ನಾಯಕ,ನಾಯಕಿಯರು ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ದರ್ಶನ ನೀಡಿದ್ದಾರೆ. ಕೆಲವರು ಒಂದೇ ಸಿನಿಮಾ ಮೂಲಕ ತೆರೆಮೇಲೆ ಬಂದರೆ, ಇನ್ನು ಕೆಲವರು ಒಂದಕ್ಕಿಂತ ಹೆಚ್ಚು ಬಾರಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಈ ತರಹ ಒಂದಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡ ಕನ್ನಡ ಚಿತ್ರರಂಗದ ಮುಂಚೂಣಿ ನಾಯಕ, ನಾಯಕಿಯರ ಪಟ್ಟಿ ಇಲ್ಲಿದೆ.
ನಾಯಕ ನಟರು
ಶಿವರಾಜ್‌ಕುಮಾರ್: ಘೋಸ್ಟ್, ಕಬ್ಜ, ಜೈಲರ್
ಕೃಷ್ಣ: ಮಿಸ್ಟರ್ ಬ್ಯಾಚುಲರ್, ಕೌಸಲ್ಯ ಸುಪ್ರಜಾ ರಾಮ, ಶುಗರ್ ಫ್ಯಾಕ್ಟರಿ
ದರ್ಶನ್: ಕ್ರಾಂತಿ, ಗರಡಿ, ಕಾಟೇರ (ವರ್ಷಾಂತ್ಯ)
ಧನಂಜಯ್: ಹೊಯ್ಸಳ, ಮೈಸೂರು ಆರ್ಕೇಸ್ಟ್ರಾ
ಪ್ರಜ್ವಲ್: ವೀರಂ, ತತ್ಸಮ ತದ್ಭವ
ಜಗ್ಗೇಶ್: ತೋತಾಪುರಿ-2
ಕೋಮಲ್: ನಮೋ ಭೂತಾತ್ಮ, ಉಂಡೆನಾಮ
ರಾಜ್ ಬಿ ಶೆಟ್ಟಿ: ಟೋಬಿ, ಸ್ವಾತಿ ಮುತ್ತಿನ ಮಳೆ ಹನಿಯೇ
ರಕ್ಷಿತ್ ಶೆಟ್ಟಿ: ಸಪ್ತಸಾಗರ-1,2
ವಿಜಯ ರಾಘವೇಂದ್ರ: ಕದ್ದ ಚಿತ್ರ, ಮರೀಚಿ, ಕಾಸಿನ ಸರ
ದಿಗಂತ್: ಯದಾ ಯದಾ ಹೀ, ಹಾಸ್ಟೆಲ್ ಹುಡುಗರು
ನಾಯಕಿಯರು
ರಚಿತಾ ರಾಮ್: ಕ್ರಾಂತಿ, ವೀರಂ, ಬ್ಯಾಡ್ ಮ್ಯಾನರ್
ಮಿಲನಾ ನಾಗರಾಜ್: ಲವ್ ಬರ್ಡ್ಸ್, ಮಿಸ್ಟರ್ ಬ್ಯಾಚುಲರ್, ಕೌಸಲ್ಯ ಸುಪ್ರಜಾ ರಾಮ
ಬೃಂದಾ ಆಚಾರ್ಯ: ಜೂಲಿಯೆಟ್-2, ಕೌಸಲ್ಯ ಸುಪ್ರಜಾ ರಾಮ
ಅದಿತಿ: ತೋತಾಪುರಿ-2, ಖೆಯೊಸ್
ಚೈತ್ರಾ ಆಚಾರ್: ಟೋಬಿ, ಸಪ್ತಸಾಗರದಾಚೆ ಎಲ್ಲೋ-2
ರುಕ್ಮಿಣಿ ವಸಂತ್: ಬಾನದಾರಿಯಲ್ಲಿ, ಸಪ್ತ ಸಾಗರ-1, 2
ಸೋನಾಲ್ ಮೊಂತೆರೋ: ಗರಡಿ, ಶುಗರ್ ಫ್ಯಾಕ್ಟರಿ
ದಿವ್ಯಾ ಉರುಡುಗ- ರಾಂಚಿ, ಅರ್ಧಂಬರ್ಧ ಪ್ರೇಮಕಥೆ.
ಇದರ ಜತೆಗೆ ಪಾವನಾ, ಲೇಖಾ ಚಂದ್ರ, ನಿಮಿಕಾ, ಹರ್ಷಿಕಾ ಪೂಣತ್ಛ, ಅದ್ವಿತಿ ಶೆಟ್ಟಿ ಸೇರಿದಂತೆ ಇನ್ನು ಕೆಲವು ನಟಿಯರು ಕೂಡಾ ಒಂದಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.