Shivanna; ಡಿ.24ರಂದು ಅಮೆರಿಕಾದಲ್ಲಿ ಶಿವರಾಜಕುಮಾರ್‌ಗೆ ಸರ್ಜರಿ
Team Udayavani, Dec 12, 2024, 11:05 AM IST
ನಟ ಶಿವರಾಜ್‌ಕುಮಾರ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಅದರ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಲಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಅವರು ಅಮೆರಿಕಾಕ್ಕೆ ತೆರಳುವ ಹಾಗೂ ಸರ್ಜರಿ ನಡೆಯುವ ದಿನಾಂಕ ಅಂತಿಮವಾಗಿದೆ.
ಶಿವಣ್ಣ ಡಿಸೆಂಬರ್ 18ರಂದು ಅಮೆರಿಕಾಕ್ಕೆ ತೆರಳಲಿದ್ದು, ಡಿ. 24ರಂದು ಅಲ್ಲಿ ಸರ್ಜರಿ ನಡೆಯಲಿದೆ. ಆ ಬಳಿಕ ಕೆಲವು ತಿಂಗಳುಗಳ ಕಾಲ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಶಿವಣ್ಣ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ “45′ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಅನೌನ್ಸ್ ಆಗಿರುವ ಸಿನಿಮಾಗಳು ಸ್ವಲ್ಪ ದಿನಗಳ ಕಾಲ ಮುಂದೆ ಹೋಗಲಿವೆ. ಶಿವಣ್ಣ ಟ್ರೀಟ್‌ಮೆಂಟ್ ಮುಗಿಸಿಕೊಂಡು ಬಂದ ಬಳಿಕ ಈ ಎಲ್ಲಾ ಸಿನಿಮಾಗಳು ಆರಂಭವಾಗಲಿವೆ.
ಸದ್ಯ ಶಿವಣ್ಣ ಐದಾರು ಸಿನಿಮಾಗಳಿವೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಶಿವಣ್ಣ ದಂಪತಿ ತಿರುಪತಿಗೆ ತೆರಳಿ ಮುಡಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sai Pallavi: ʼರಾಮಾಯಣʼಕ್ಕಾಗಿ ಸಸ್ಯಹಾರಿಯಾದರೆ ಸಾಯಿ ಪಲ್ಲವಿ?: ನಟಿ ಗರಂ ಆಗಿದ್ದೇಕೆ?
Rewind: 2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು? ಓದಿ ವರದಿ
Belthangady: ಗ್ರಾಮೀಣ ನೈರ್ಮಲ್ಯ ಕಾಪಾಡುತ್ತಿರುವ ನರೇಗಾ
Chikkamagaluru: ದತ್ತಜಯಂತಿ ಪ್ರಯುಕ್ತ ಅನುಸೂಯ ಜಯಂತಿ ಸಂಕೀರ್ತಾನ ಯಾತ್ರೆ
Madikeri: ಗಾಂಜಾ ದಂಧೆ : ಬೆಡ್ ಶೀಟ್ ಮಾರಾಟಗಾರರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.