Shiva Rajkumar; ‘ಭೈರತಿ ರಣಗಲ್‌’ ಬಿಡುಗಡೆ ಮುಂದಕ್ಕೆ ಅಧಿಕೃತ

Team Udayavani, Jul 13, 2024, 1:23 PM IST

Shivarajkumar’s bhairathi ranagal movie coming in September

ಶಿವರಾಜ್‌ಕುಮಾರ್‌ ಅವರ “ಭೈರತಿ ರಣಗಲ್‌’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಒಂದು ವಿಚಾರ ಸ್ಪಷ್ಟವಾಗಿದೆ. ಅದು ಸಿನಿಮಾ ಬಿಡುಗಡೆ ಕುರಿತು. ಈ ಚಿತ್ರ ಆಗಸ್ಟ್‌ 15ರಂದು ಬಿಡುಗಡೆಯಾಗುವುದಾಗಿ ಹೇಳಿತ್ತು. ಆದರೆ, ಚಿತ್ರದ ಕೆಲಸ ಕಾರ್ಯಗಳು ಬಾಕಿ ಇದ್ದ ಕಾರಣ ಆಗಸ್ಟ್‌ 15ರಂದು ಬರುತ್ತಿಲ್ಲ ಎಂಬ ಸುದ್ದಿಯಾಗಿತ್ತು.

ಚಿತ್ರತಂಡ ಮಾತ್ರ ಈ ವಿಚಾರವನ್ನು ಅಧಿಕೃತವಾಗಿ ಹೇಳಿರಲಿಲ್ಲ. ಜೊತೆಗೆ ಆಗಸ್ಟ್‌ನಲ್ಲಿ ತೆರೆಕಾಣದಿದ್ದರೆ ಮತ್ತೆ ಯಾವಾಗ ತೆರೆಗೆ ಬರುತ್ತದೆ ಎಂಬ ಕುತೂಹಲ ಕೂಡಾ ಅಭಿಮಾನಿಗಳಲ್ಲಿತ್ತು. ಈಗ ಟೀಸರ್‌ನಲ್ಲಿ ಚಿತ್ರತಂಡ ಅದಕ್ಕೆ ಉತ್ತರಿಸಿದೆ. ಚಿತ್ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುತ್ತಿದೆ. ಆದರೆ, ಯಾವ ಡೇಟ್‌ಗೆ ಎಂಬ ಕುತೂಹಲಕ್ಕೆ ಕಾಯಬೇಕು.

ಇನ್ನು, “ಭೈರತಿ ರಣಗಲ್‌’ ಟೀಸರ್‌ ಔಟ್‌ ಅಂಡ್‌ ಔಟ್‌ ಮಾಸ್‌ ಶೈಲಿಯಲ್ಲಿ ಮೂಡಿಬಂದಿದ್ದು, ಮಾಸ್‌ ಡೈಲಾಗ್‌ ಗಮನ ಸೆಳೆಯುತ್ತಿದೆ. “ನಾನು ತಾಳ್ಮೆ ಕಳೆದು ಕೊಂಡಾಗೆಲ್ಲ ತುಂಬಾ ಜನ ತಲೆ ಕಳೆದು ಕೊಂಡಿದ್ದಾರೆ’ ಎಂಬ ಡೈಲಾಗ್‌ಗೆ ಮಾಸ್‌ ಪ್ರಿಯರು ಫಿದಾ ಆಗಿದ್ದಾರೆ.

ಹೊಸ ಚಿತ್ರ ‘ಜಾವಾ’

ಶಿವರಾಜ್‌ಕುಮಾರ ಹೊಸ ಚಿತ್ರ “ಜಾವಾ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರವನ್ನು ಸತ್ಯಜ್ಯೋತಿ ಫಿಲಂಸ್‌ ನಿರ್ಮಿಸುತ್ತಿದ್ದು, ರವಿ ಅರಸು ನಿರ್ದೇಶನವಿದೆ. ಈ ಹಿಂದೆ ಶಿವರಾಜ್‌ ಕುಮಾರ್‌ ಅವರಿಗೆ “ಆರ್‌ಡಿ ಎಕ್ಸ್‌’ ಎಂಬ ಸಿನಿಮಾವನ್ನು ನಿರ್ಮಿಸಲು ಸತ್ಯಜ್ಯೋತಿ ಫಿಲಂಸ್‌ ಮುಂದಾಗಿತ್ತು

ಟಾಪ್ ನ್ಯೂಸ್

train-track

Maha Kumbh Mela 2025;ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

Bidar-Contracter-Sis

Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್‌ ಸಹೋದರಿ ಸುರೇಖಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

1-deee

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್

BY-Vijayendra

Contracter Case: ಸಚಿನ್‌ ಪಾಂಚಾಳ್‌ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟ್ರೇಲರ್‌ ನಲ್ಲಿ ಸ್ವೇಚ್ಛಾ: ನವತಂಡದ ಪ್ರಯತ್ನ

Swecha: ಟ್ರೇಲರ್‌ ನಲ್ಲಿ ‘ಸ್ವೇಚ್ಛಾ’ ನವತಂಡದ ಪ್ರಯತ್ನ

Box Office Collection; Cake cutting is okay, why they not reveal collection?

Box Office Collection; ಕೇಕ್‌ ಕಟ್ಟಿಂಗ್‌ ಓಕೆ, ಕಲೆಕ್ಷನ್‌ ಹೇಳಲ್ಲ ಯಾಕೆ?

UI Movie is a blockbuster at the box office

UI Movie: ಬಾಕ್ಸ್‌ ಆಫೀಸ್‌ನಲ್ಲಿ ಯು-ಐ ಬ್ಲಾಕ್‌ ಬಸ್ಟರ್

Remembering vishnuvardhan

Vishnuvardhan: ದಾದಾ ಇಲ್ಲದ 15 ವರ್ಷ; ಸಾಹಸ ಸಿಂಹನ ನೆನಪಲ್ಲಿ…

Karavali movie teaser out

Karavali Movie: ಕುರ್ಚಿಯ ಸುತ್ತ ʼಕರಾವಳಿʼ ಟೀಸರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

train-track

Maha Kumbh Mela 2025;ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ

1-kalla

Karkala: ಚಿನ್ನದಂಗಡಿ ಕಳ್ಳತನ: ಕುಖ್ಯಾತ ಸರಗಳ್ಳ ಅರೆಸ್ಟ್

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

Bidar-Contracter-Sis

Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್‌ ಸಹೋದರಿ ಸುರೇಖಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.