ಕೆಜಿಎಫ್ ಅಡ್ಡಾಕ್ಕೆ ಬಂದೇ ಬಿಟ್ರು ಶೃತಿ-ಸುಧಾರಾಣಿ : ಅರೇ.. ಇವರದ್ಯಾವ ಪಾತ್ರ?
Team Udayavani, Aug 10, 2021, 12:11 PM IST
ಹಾಗಾಗ್ಗೆ ಬಿಸಿ ಬಿಸಿ ಸುದ್ದಿ ನೀಡುತ್ತಿರುವ ಕೆಜಿಎಫ್ ಚಿತ್ರತಂಡ ಇದೀಗ ಮತ್ತೊಂದು ಕತೂಹಲಕಾರಿ ಮಾಹಿತಿಯನ್ನು ತಿಳಿಸಿದೆ. ಕನ್ನಡದ ಹಿರಿಯ ನಟಿಯರಾದ ಶೃತಿ ಮತ್ತು ಸುಧಾರಾಣಿ ಕೆಜಿಎಫ್ 2 ಚಿತ್ರತಂಡವನ್ನು ಸೇರಲಿದ್ದಾರಂತೆ.
ಅರೇ.. ಈ ಚಿತ್ರದಲ್ಲಿ ಶೃತಿ ಮತ್ತು ಸುಧಾರಾಣಿಯದು ಯಾವ ಪಾತ್ರ ಎಂದು ನೀವು ಯೋಚನೆ ಮಾಡ್ತಾ ಇದ್ದೀರ.. ಇವರು ಯಾವ ಪಾತ್ರಕ್ಕೂ ಬಣ್ಣ ಹಚ್ಚುತ್ತಿಲ್ಲ.. ಬದಲಾಗಿ ಪ್ರಮುಖ ಪಾತ್ರಗಳಿಗೆ ದನಿಯಾಗುತ್ತಿದ್ದಾರೆ.
ಹೌದು ಕೆಜಿಎಫ್ ಚಾಪ್ಟರ್ 2ನಲ್ಲಿ ಬರುವ ರಮೀಕಾ ಸೇನ್ ಪಾತ್ರಕ್ಕೆ ಸುಧಾರಾಣಿ ಧ್ವನಿಯನ್ನು ನೀಡುತ್ತಾರಂತೆ. ರಮೀಕಾ ಸೇನ್ ಕೆಜಿಎಫ್ ಸಿನಿಮಾದ ಪವರ್ ಫುಲ್ ಪಾತ್ರಗಳಲೊಂದುಈ ಪಾತ್ರವನ್ನು ಬಾಲಿವುಡ್ ನಟಿ ರವೀನಾ ಟಂಡನ್ ನಿರ್ವಹಿಸಿದ್ದಾರೆ. ಈ ಪವರ್ ಫುಲ್ ಪ್ರಧಾನಿ ಪಾತ್ರಕ್ಕೆ ಕನ್ನಡದ ಧ್ವನಿದಾನವನ್ನ ಎವರ್ ಗ್ರೀನ್ ಬ್ಯೂಟಿ ಸುಧಾರಾಣಿ ಅವರು ನೀಡಿದ್ದಾರೆ.
ಇನ್ನು ಕೆಜಿಎಫ್ ನಲ್ಲಿ ಈಶ್ವರಿ ರಾವ್ ಎಂಬ ಪಾತ್ರ ಕೂಡ ಪ್ರಮುಖವಾಗಿದೆಯಂತೆ. ಈ ಪಾತ್ರಕ್ಕೆ ಶೃತಿ ಹಿನ್ನಲೆ ಧ್ವನಿ ನೀಡುತ್ತಿದ್ದಾರೆ. ಈಶ್ವರಿ ರಾವ್ ತೆಲುಗಿನ ಫೇಮಸ್ ನಟಿ. ಇವರು ಕೂಡ ಸಿನಿಮಾದಲ್ಲಿ ಒಂದು ಖಡಕ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.