BMW X1: ತರುಣ್ ಮೊಗದಲ್ಲಿ ಬಿಎಂಡಬ್ಲ್ಯು ನಗು
Team Udayavani, Apr 4, 2024, 5:27 PM IST
ನಿರ್ದೇಶಕ ತರುಣ್ ಸುಧೀರ್ ಹೊಸ ಸಿನಿಮಾದ ಸ್ಕ್ರಿಪ್ಟ್ನಲ್ಲಿ ಬಿಝಿಯಾಗಿದ್ದಾರೆ. ಇದರ ನಡುವೆಯೇ ಹೊಸ ಕಾರೊಂದನ್ನು ಖರೀದಿಸಿದ್ದಾರೆ. ಅದು ಬಿಎಂಡಬ್ಲ್ಯು ಎಕ್ಸ್1.
ಹೌದು, “ಕಾಟೇರ’ ಸಿನಿಮಾದ ಸೂಪರ್ ಹಿಟ್ ಹೊಸ ಸಿನಿಮಾಕ್ಕೆ ಅಣಿಯಾಗು ತ್ತಿದ್ದ ತರುಣ್, ಈಗ ಹೊಸ ಕಾರು ಖರೀದಿಸಿದ್ದಾರೆ. ತಮ್ಮ ತಾಯಿ ಜೊತೆ ಹೋಗಿ ಹೊಸ ಕಾರನ್ನು ಪಡೆದಿದ್ದು, ಮೊದಲ ರೌಂಡ್ ನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂದಹಾಗೆ, ನಿರ್ದೇಶಕ ತರುಣ್ ಈಗಾಗಲೇ ದರ್ಶನ್ ಅವರ ಜೊತೆ “ರಾಬರ್ಟ್’, “ಕಾಟೇರ’ ಸಿನಿಮಾಗಳನ್ನು ಮಾಡಿರುವ ತರುಣ್ಗೆ ದರ್ಶನ್ ಮತ್ತೂಂದು ಸಿನಿಮಾ ನೀಡುವ ಅವಕಾಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತರುಣ್ ಕೂಡಾ ಸ್ಕ್ರಿಪ್ಟ್ನಲ್ಲಿ ಬಿಝಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.