ಪ್ರೇಮ್‌ ಸಸಿ ಹಂಚಲು ಕಾರಣ ಯಾರು ಗೊತ್ತಾ?

Team Udayavani, Oct 23, 2017, 10:57 AM IST

prem-d.jpg

ನಿರ್ದೇಶಕ ಪ್ರೇಮ್‌ ಈ ಬಾರಿ ದೀಪಾವಳಿಯನ್ನು ಸಸಿ ಹಂಚುವ ಮೂಲಕ ಆಚರಿಸಿಕೊಂಡಿದ್ದಾರೆ. ಶಿವರಾಜಕುಮಾರ್‌ ಹಾಗೂ “ದಿ ವಿಲನ್‌’ ತಂಡದೊಂದಿಗೆ ಸೇರಿ ಸಸಿ ಹಂಚಿ ಸಂಭ್ರಮಿಸಿದ್ದರು. ಅಷ್ಟಕ್ಕೂ ಪ್ರೇಮ್‌ ಈ ಬಾರಿ ಸಸಿ ಹಂಚಲು ಕಾರಣವೇನು ಎಂದರೆ ಮಗ ಸೂರ್ಯ ಎಂಬ ಉತ್ತರ ಬರುತ್ತದೆ. ಹೌದು, ಪ್ರೇಮ್‌ ಪಟಾಕಿ  ಬದಲು ಸಸಿ ಹಂಚಲು ಪ್ರೇರಣೆ ಅವರ ಮಗ ಸೂರ್ಯನಂತೆ.

“ನನ್ನ ಮಗ ಸೂರ್ಯನಿಗೆ ಪಟಾಕಿ ತಂದುಕೊಡ್ಲಾ ಎಂದು ಕೇಳಿದೆ. ಆದರೆ, ಆತ “ಬೇಡ ಡ್ಯಾಡಿ, ಪಟಾಕಿಯಿಂದ ಪೊಲ್ಯುಶನ್‌ ಆಗುತ್ತೆ. ಪಟಾಕಿ ಬದಲು ಏನಾದರೂ ಆಟದ ಸಾಮಾನು ತಂದುಕೊಡು’ ಎಂದ. ಎಂಟು ವರ್ಷದ ಸೂರ್ಯನ ಮಾತು ನಿಜಕ್ಕೂ ನನಗೆ ಪ್ರೇರಣೆಯಾಯಿತು. ಹಾಗಾಗಿ, ನಮ್ಮ ತಂಡಕ್ಕೂ ಪಟಾಕಿ ಬದಲು ಸಸಿ ಹಂಚಿದೆ’ ಎಂದು ತಾವು ದೀಪಾವಳಿ ಆಚರಿಸಿದ ಬಗ್ಗೆ ಹೇಳುತ್ತಾರೆ. 

ಇನ್ನು, ಪ್ರೇಮ್‌ ನಿರ್ದೇಶನದ “ದಿ ವಿಲನ್‌’ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಚೇಸಿಂಗ್‌  ಸೇರಿದಂತೆ ಇತರ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ಶಿವರಾಜಕುಮಾರ್‌ ಚಿತ್ರೀಕರಣದಲ್ಲಿದ್ದಾರೆ. ಆರಂಭದಲ್ಲಿ “ದಿ ವಿಲನ್‌’ ಚಿತ್ರೀಕರಣ ಲೇಹ್‌, ಲಡಾಕ್‌ನಲ್ಲೂ ನಡೆಯಲಿದೆ ಎಂದು ಹೇಳಲಾಗಿತ್ತು. ಪ್ರೇಮ್‌ ಕೂಡಾ ಅಲ್ಲಿ ಚಿತ್ರೀಕರಿಸುವ ಬಗ್ಗೆ ಶೆಡ್ನೂಲ್‌ ಪ್ಲ್ರಾನ್‌ ಮಾಡಿಕೊಂಡಿದ್ದರು. ಆದರೆ, ಈಗ ಶೆಡ್ನೂಲ್‌ನಲ್ಲಿ ಬದಲಾವಣೆಯಾಗಿದ್ದು, ಲೇಹ್‌ ಲಡಾಕ್‌ ಅನ್ನು ಕೈ ಬಿಡಲಾಗಿದೆ.

ಲೇಹ್‌ ಲಡಾಕ್‌ನಲ್ಲಿ ಚಿತ್ರೀಕರಣವಾಗಬೇಕಿದ್ದ ದೃಶ್ಯಗಳನ್ನು ಪ್ರೇಮ್‌ ಎಲ್ಲಿ ಚಿತ್ರೀಕರಿಸಲಿದ್ದಾರೆಂದು ನೀವು ಕೇಳಬಹುದು. ಅದಕ್ಕೆ ಉತ್ತರ ಬ್ಯಾಂಕಾಕ್‌. ಹೌದು, ತಿಂಗಳ ಹಿಂದೆ ಸುದೀಪ್‌-ಶಿವಣ್ಣ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣದಲ್ಲಿದ್ದರು. ಈ ಮೂಲಕ ಪ್ರೇಮ್‌ ಲೇಹ್‌ ಲಡಾಕ್‌ ದೃಶ್ಯಗಳನ್ನು ಬ್ಯಾಂಕಾಕ್‌ನಲ್ಲೇ ಚಿತ್ರೀಕರಣ ಮಾಡಿದ್ದಾರೆ. ಇನ್ನೂ ಸಾಕಷ್ಟು ದಿನಗಳ ಚಿತ್ರೀಕರಣ ಬಾಕಿ ಇದ್ದು, ಡಿಸೆಂಬರ್‌ನಲ್ಲಿ ಚಿತ್ರೀಕರಣ ಮುಗಿಯುವ ಸಾಧ್ಯತೆ ಇದೆ. 

ಟಾಪ್ ನ್ಯೂಸ್

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

Maharashtra: ಉದ್ಧವ್‌ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!

Maharashtra: ಉದ್ಧವ್‌ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!

Amith-sha

Fight Terrorism: ಶೀಘ್ರವೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಬಿಡುಗಡೆ: ಅಮಿತ್‌ ಶಾ

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ

Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

99 ರೂಪಾಯಿಗೆ ಆರಾಮ್‌ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್

Sandalwood: 99 ರೂಪಾಯಿಗೆ ಆರಾಮ್‌ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್

navagraha movie re release

Darshan; ಭರ್ಜರಿ ಓಪನಿಂಗ್‌ ನಿರೀಕ್ಷೆಯಲ್ಲಿ ನವಗ್ರಹ: ರೀರಿಲೀಸ್‌ ಚಿತ್ರದಲ್ಲಿ ದರ್ಶನ್‌ ಹವಾ

Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

BBK-11: ಮತ್ತೆ ಬಿಗ್ ಬಾಸ್ ಮನೆಯ ಕಿಂಗ್ ಮೇಕರ್ ಹನುಮಂತು

BBK-11: ಮತ್ತೆ ಬಿಗ್ ಬಾಸ್ ಮನೆಯ ಕಿಂಗ್ ಮೇಕರ್ ಆದ ಹನುಮಂತು

Shwetha Srivatsav: ಶ್ವೇತಾ ಕಲರ್‌ಫುಲ್‌ ಫೋಟೋಶೂಟ್‌

Shwetha Srivatsav: ಶ್ವೇತಾ ಕಲರ್‌ಫುಲ್‌ ಫೋಟೋಶೂಟ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

Untitled-5

Puttur: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

1

Mangalore: ವಂಚನೆ ಪ್ರಕರಣದಲ್ಲಿ ಭಾಗಿ ಆರೋಪಿಸಿ 30.65 ಲಕ್ಷ ರೂ. ಹಣ ವರ್ಗಾಯಿಸಿ ವಂಚನೆ

Maharashtra: ಉದ್ಧವ್‌ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!

Maharashtra: ಉದ್ಧವ್‌ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!

death

Belthangady: ನೇಣು ಬಿಗಿದು ವ್ಯಕ್ತಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.