ಯಶ್ ಜಗತ್ತು ಆಳೋ ಹುಡುಗಿ ಇವಳು …
ಮಗಳ ಫೋಟೋ ರಿವೀಲ್ ಮಾಡಿದ ಯಶ್
Team Udayavani, May 8, 2019, 3:00 AM IST
ಯಶ್ ಮಗಳು ಹೇಗಿದ್ದಾಳೆ, ರಾಧಿಕಾ ತರಹ ಇರಬಹುದೋ ಅಥವಾ ಯಶ್ ತರಹನೋ … ಯಶ್‌ಗೆ ಮಗಳು ಹುಟ್ಟಿದ ದಿನದಿಂದಲೂ ಅಭಿಮಾನಿಗಳಲ್ಲಿ ಇಂತಹದ್ದೊಂದು ಕುತೂಹಲ ಇದ್ದೇ ಇತ್ತು. ಅಭಿಮಾನಿಗಳಂತೂ ಮಗಳ ಫೋಟೋ ತೋರಿಸುವಂತೆ ಯಶ್ ಅವರನ್ನು ಕೇಳಿಕೊಳ್ಳುತ್ತಲೇ ಇದ್ದರು.
ಅದಕ್ಕೆ ಯಶ್, “ಸಮಯ ಬಂದಾಗ ನಾನೇ ತೋರಿಸುತ್ತೇನೆ’ ಎನ್ನುತ್ತಲೇ ಬಂದಿದ್ದರು. ಈಗ ಆ ಸಮಯ ಬಂದಿದೆ. ಮಂಗಳವಾರ ಅಕ್ಷಯ ತೃತೀಯ ದಿನ ಯಶ್ ತಮ್ಮ ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ತಣಿಸಿದ್ದಾರೆ.
Presenting to you ” The girl who rules my world ” ❤❤❤❤❤
Since we haven’t named her yet, let’s call her baby YR for now ❤❤❤❤❤
Do shower your love n blessings on her too ? pic.twitter.com/x62kV5sEAC— Yash (@TheNameIsYash) May 7, 2019
“ನನ್ನ ಜಗತ್ತನ್ನು ಆಳೋ ಹುಡುಗಿ ಇವಳು ನಿಮ್ಮ ಮುಂದೆ … ಆಕೆಗೆ ಇನ್ನು ಹೆಸರಿಟ್ಟಿಲ್ಲ. ಹಾಗಾಗಿ ಬೇಬಿ “ವೈಆರ್’ ಎಂದು ಕರೆಯೋಣ … ನಿಮ್ಮ ಪ್ರೀತಿ, ಆರೈಕೆ ಆಕೆಯ ಮೇಲೂ ಇರಲಿ…’ ಎಂದು ಟ್ವೀಟ್ ಮಾಡಿದ್ದಾರೆ.
ಯಶ್ ತಮ್ಮ ಮಗಳ ಫೋಟೋ ಅಪ್‌ಲೋಡ್ ಮಾಡುತ್ತಿದ್ದಂತೆ ಅಭಿಮಾನಿಗಳು ಖುಷಿಯಿಂದ ರೀಟ್ವೀಟ್, ಶೇರ್ ಮಾಡುತ್ತಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ. “ಕೆಜಿಎಫ್’ ಯಶಸ್ಸಿನ ಬಳಿಕ ಸ್ವಲ್ಪ ದಿನ ಬಿಡುವಿನಲ್ಲಿದ್ದ ಯಶ್ ಈಗ “ಕೆಜಿಎಫ್ ಚಾಪ್ಟರ್-2’ಗೆ ರೆಡಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.