![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 8, 2019, 5:00 PM IST
‘ಯುವರತ್ನ’. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಜೋಡಿಯ ಎರಡನೇ ಸಿನಿಮಾ. ಯುವರತ್ನ ಚಿತ್ರದ ಅಫೀಶೀಯಲ್ ಟೀಸರ್ ಬಿಡುಗಡೆ ಆಗಿದೆ. ಬಿಡುಗಡೆ ಆದ ಒಂದೇ ದಿನದಲ್ಲಿ 1 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಸದ್ಯ ಯುವರತ್ನದ ಟೀಸರ್ ಟ್ರೆಂಡಿಂಗ್ ನಲ್ಲಿದೆ.
ರಗ್ಬಿ ಆಟಗಾರನಾಗಿ ಪುನೀತ್ ಕಾಣಿಸಿಕೊಳ್ಳುತ್ತಿದ್ದು, 29 ನಂಬರಿನ ಜೆರ್ಸಿಯನ್ನು ಹಾಕಿಕೊಂಡು ಹೊಡೆಯುವ ಡೈಲಾಗ್ಸ್ ಇಡೀ ಟೇಸರ್ ನಲ್ಲಿ ಎದ್ದು ಕಾಣುವ ಅಂಶ. ಹೊಡೆದಾಟದ ದೃಶ್ಯ, ಟ್ರೋಫಿ ಎತ್ತಿ ಖದರ್ ತೋರಿಸುವ ದೃಶ್ಯಕ್ಕೆ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ.
ಪುನೀತ್ 29 ನೇ ಚಿತ್ರವಾಗಿರುವುರಿಂದ ಅವರು ತೊಟ್ಟಿರುವ ರಗ್ಬಿ ಆಟದ ಜೆರ್ಸಿಯಲ್ಲಿ ಅದೇ ಸಂಖ್ಯೆಯನ್ನು ಬರೆಯಲಾಗಿದೆ. ಯುವರತ್ನದ ಬಗ್ಗೆ ಬಾಲಿವುಡ್ ನಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದ್ದು ಕೆ.ಜಿ.ಎಫ್ -2 ಚಿತ್ರದ ಮೂಲಕ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಕಾಲಿಡುತ್ತಿರುವ ನಟ ಸಂಜಯ್ ದತ್ ಯುವರತ್ನ ಟೀಸರ್ ಅನ್ನು ನೋಡಿ ಹಾಡಿ ಹೊಗಳಿದ್ದಾರೆ. “ ಯುವರತ್ನ ಚಿತ್ರದ ಟೀಸರ್ ಬ್ರಿಲಿಯಂಟ್ ಆಗಿದೆ” ಎಂದು ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.
ಚಿತ್ರದಲ್ಲಿ ಪ್ರಮುಖವಾಗಿ ಪುನೀತ್ ರಾಜುಕುಮಾರ್, ಸಯೇಶಾ ಸೈಗಲ್,ವಶಿಷ್ಠ ಸಿಂಹ, ಡಾಲಿ ಧನಂಜಯ್,ಪ್ರಕಾಶ್ ರಾಜ್,ಅಚ್ಯುತ್ ಕುಮಾರ್,ಸಾಯಿ ಕುಮಾರ್ ,ಸುಧಾರಾಣಿ ಸೇರಿದಂತೆ ಇತರೆ ಪ್ರಮುಖ ತಾರಂಗಣ ಕಾಣಿಸಿಕೊಳ್ಳಲಿದೆ.
The #Yuvarathnaa teaser is looking brilliant! All the best @VKiragandur, @Karthik1423 & the entire team at @hombalefilms ?https://t.co/5a94CHbufI
— Sanjay Dutt (@duttsanjay) October 7, 2019
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.